ಹಿಂದೂ ಧರ್ಮದಲ್ಲಿ ಹೇಳಿದ ಸಾಧನೆಯಿಂದಲೇ ಆನಂದಪ್ರಾಪ್ತಿ ಸಾಧ್ಯ
‘ಇತರ ಪಂಥದವರು ಹೆಚ್ಚಾಗಿ ಹಣದ ಆಮಿಷವನ್ನು ನೀಡಿ, ಕಪಟದಿಂದ ಅಥವಾ ಬಲವಂತವಾಗಿ ಹಿಂದೂಗಳನ್ನು ತಮ್ಮ ಪಂಥಕ್ಕೆ ಸೆಳೆಯುತ್ತಾರೆ; ಆದರೆ ಹಿಂದೂ ಧರ್ಮದಲ್ಲಿ ಹೇಳಿದ ಸಾಧನೆಯಿಂದ ಆನಂದ ಪ್ರಾಪ್ತಿ ಆಗುವುದರಿಂದ, ಅದರ ಮಹತ್ವವು ತಿಳಿದ ನಂತರ, ಇತರ ಪಂಥದ ಬುದ್ಧಿವಂತರು ಹಿಂದೂ ಧರ್ಮವನ್ನು ಪಾಲಿಸುತ್ತಾರೆ.’
ಇತರ ಧರ್ಮೀಯರು ಹಿಂದೂ ಧರ್ಮದತ್ತ ಏಕೆ ಆಕರ್ಷಿತರಾಗುತ್ತಾರೆ ?
‘ಇತರ ಧರ್ಮೀಯರು ಭಯ ಹುಟ್ಟಿಸಿ ಅಥವಾ ಆಮಿಷ ನೀಡಿ ಪರಧರ್ಮೀಯರನ್ನು ತಮ್ಮ ಧರ್ಮಕ್ಕೆ ಸೆಳೆಯುತ್ತಾರೆ; ಆದರೆ ಹಿಂದೂ ಧರ್ಮದಲ್ಲಿ ಹೇಳಿರುವ ಸಾಧನೆಯಿಂದ ಆನಂದವು ಲಭಿಸುವುದರಿಂದ ಇತರ ಧರ್ಮೀಯರು ತನ್ನಷ್ಟಕ್ಕೇ ಹಿಂದೂ ಧರ್ಮದೆಡೆಗೆ ಆಕರ್ಷಿತರಾಗುತ್ತಾರೆ.’
ಕೇವಲ ಪ್ರವಚನಗಳು ಬೇಡ, ಇದನ್ನೂ ಮಾಡಿ !
‘ರಾಮಾಯಣ, ಛತ್ರಪತಿ ಶಿವಾಜಿ ಮಹಾರಾಜರು ಮುಂತಾದವರ ಬಗ್ಗೆ ಕೇವಲ ಪ್ರವಚನಗಳು ಮಾತ್ರ ಬೇಡ; ವಾನರಸೇನೆ ಮತ್ತು ಮಾವಳೆಗಳನ್ನೂ (ಶಿವಾಜಿಯ ಸೈನಿಕರು) ತಯಾರಿಸಿ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ