ಹಿಂದೂಗಳಿಗೆ ರಕ್ಷಣೆ ಇಲ್ಲದೆ ಕಾಶ್ಮೀರ ಕಣಿವೆಯಲ್ಲಿ ಕೆಲಸ ಮಾಡಲು ಅನಿವಾರ್ಯಗೊಳಿಸುವುದು ಇದು ಅಮಾನವೀಯತೆ !

ರಾಹುಲ ಗಾಂಧಿಯಿಂದ ಪ್ರಧಾನಿ ಮೋದಿಯವರಿಗೆ ಪತ್ರ

`ಫೈಝರ’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ಕೊರೊನಾ ಮೇಲಿನ ಪರಿಣಾಮಕಾರಿ ಇಲ್ಲದ ಲಸಿಕೆಗೆ ಸಂಬಂಧಿಸಿರುವ ಪ್ರಶ್ನೆಗಳ ಕಡೆಗೆ ನಿರ್ಲಕ್ಷ್ಯ !

ರಾಹುಲಗಾಂಧಿ, ಪಿ. ಚಿದಂಬರಮ್ ಮತ್ತು ಜಯರಾಮ ರಮೇಶ ಇವರು ವಿದೇಶಿ ಲಸಿಕೆಗೆ ಭಾರತದಲ್ಲಿ ಪ್ರೋತ್ಸಾಹಿಸುತ್ತಿದ್ದರು ! – ಕೇಂದ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ರಾಜ್ಯ ಮಂತ್ರಿ

‘ಅ’ಶಿಸ್ತಿನ ಶತಕ !

‘ಇದು ಭಾರತದ ಪ್ರಜ್ಞಾವಂತ ಹಿಂದೂಗಳಿಗೆ ಗೊತ್ತು’ ಎಂಬುದನ್ನು ರಾಹುಲ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿಯವರೆಗೆ ಕಾಂಗ್ರೆಸ್ ಲೆಕ್ಕವಿಲ್ಲದಷ್ಟು ದುಷ್ಕೃತ್ಯಗಳನ್ನು ಮಾಡಿದೆ. ಜನ ಅದನ್ನು ಎಂದಿಗೂ ಮರೆಯುವುದಿಲ್ಲ. ಈವರೆಗೆ ಕಾಂಗ್ರೆಸಿಗರ ಕಾಲೆಳೆಯುತ್ತಿರುವ ರಾಹುಲ್ ಗಾಂಧಿ ಇದೆಲ್ಲದರಿಂದ ಪಾಠ ಕಲಿಯಬೇಕು.

೨೦೨೦ ರಿಂದ ೧೧೩ ಸಲ ರಾಹುಲ ಗಾಂಧಿಯಿಂದ ಸುರಕ್ಷಾ ನಿಯಮಗಳ ಉಲ್ಲಂಘನೆ !

ಈ ರೀತಿ ನಿಯಮ ಉಲ್ಲಂಘಿಸಿ ಅನುಚಿತ ಘಟನೆ ಘಟಿಸಿದರೆ, ಆಗ ಅದಕ್ಕೆ ಯಾರು ಹೊಣೆ, ಇದನ್ನು ಕಾಂಗ್ರೆಸ್ಸಿನವರು ಸ್ಪಷ್ಟಪಡಿಸಬೇಕು !

ಕಾಂಗ್ರೆಸ ನಾಯಕ ಸಲ್ಮಾನ್ ಖುರ್ಶಿದ್ ಇವರಿಂದ ಶ್ರೀರಾಮನೊಂದಿಗೆ ರಾಹುಲ ಗಾಂಧಿಯ ತುಲನೆ !

ಸಲ್ಮಾನ್ ಖುರ್ಷಿದ್ ಇವರಿಗೆ ರಾಹುಲ ಗಾಂಧಿಯವರನ್ನು ವೈಭವೀಕರಿಸುವುದಕ್ಕಾಗಿ ಹಿಂದೂಗಳ ದೇವತೆಯ ಆಧಾರ ಏಕೆ ತೆಗೆದುಕೊಳ್ಳಬೇಕಾಗುತ್ತದೆ ? ಅವರು ರಾಹುಲ ಗಾಂಧಿಯ ತುಲನೆಯನ್ನು ತಮ್ಮ ಪಂಥದಲ್ಲಿನ ಶ್ರದ್ಧಾಸ್ಥಾನದ ಜೊತೆ ಏಕೆ ಮಾಡುವುದಿಲ್ಲ? ‘ಹಾಗೆ ಮಾಡಿದರೆ ಏನಾಗಬಹುದು ?’, ಇದು ಅವರಿಗೆ ಸಂಪೂರ್ಣವಾಗಿ ತಿಳಿದಿರುವುದರಿಂದ ಅವರು ಹಾಗೆ ಮಾಡುವುದನ್ನು ತಪ್ಪಿಸುತ್ತಾರೆ !

ಕೇಂದ್ರ ಸರಕಾರ` ಭಾರತ ಜೋಡೋ’ ಯಾತ್ರೆಯನ್ನು ಗುರಿ ಮಾಡುತ್ತಿದೆಯೆಂದು ಕಾಂಗ್ರೆಸ್ಸಿನ ಸುಳ್ಳು ಆರೋಪ.

ಕೊರೊನಾದ ಹೆಚ್ಚುತ್ತಿರುವ ಸಾಂಕ್ರಾಮಿಕತೆಯನ್ನು ಗಮನಕ್ಕೆ ತೆಗೆದುಕೊಂಡು ಯಾತ್ರೆಯನ್ನು ನಿಲ್ಲಿಸುವಂತೆ ಸರಕಾರದ ಕರೆ

ಭಾರತ ಜೋಡೋ ಯಾತ್ರೆ ರದ್ದು ಪಡಿಸಿ !

ಕೇಂದ್ರ ಸರಕಾರದಿಂದ ಕೊರೊನಾದ ಹಿನ್ನಲೆಯಲ್ಲಿ ರಾಹುಲ ಗಾಂಧಿ ಇವರಿಗೆ ಮನವಿ
ಕಾಂಗ್ರೆಸ್ ನಿಂದ ಯಾತ್ರೆ ರದ್ದುಗೊಳಿಸಲು ವಿರೋಧ

ಕಾಂಗ್ರೆಸ್‌ನ ರಾಹುಲ್ ಗಾಂಧಿಯವರೇ ನಿಜವಾದ ಕ್ಷಮಾವೀರರು !

ಕಾಂಗ್ರೆಸ್‌ನ ನಾಯಕ ಮತ್ತು ಸಂಸದ ರಾಹುಲ ಗಾಂಧಿಯವರು ವಾಶಿಮ್‌ನಲ್ಲಿ ‘ಭಾರತ ಜೊಡೊ’ ಯಾತ್ರೆಯಲ್ಲಿ ‘ಸ್ವಾತಂತ್ರ?ಯವೀರ ಸಾವರಕರ ಇವರು ಆಂಗ್ಲರಿಗಾಗಿ ಕಾಂಗ್ರೆಸ್‌ನ ವಿರುದ್ಧ ಕೆಲಸ ಮಾಡುತ್ತಿದ್ದರು. ಸ್ಡಾತಂತ್ರ್ಯವೀರ ಸಾವರಕರರು ಆಂಗ್ಲರಿಗೆ ಕ್ಷಮೆಯ ಪತ್ರವನ್ನು ಬರೆದಿದ್ದರು ಎಂದು ಸಾವರಕರದ್ವೇಷಿ ಹೇಳಿಕೆಯನ್ನು ನೀಡಿದರು.

ಸ್ವಾತಂತ್ರ್ಯವೀರ ಸಾವರಕರರ ಮೇಲೆ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರಿಂದಾದ ಆರೋಪವು ರಾಹುಲರ ಬುದ್ಧಿಭ್ರಷ್ಟವಾಗಿರುವುದರ ಲಕ್ಷಣ !

ವರ್ಷ ೧೯೨೦ ರ ಫೆಬ್ರವರಿ ತಿಂಗಳಲ್ಲಿ ದಾದಾಸಾಹೇಬ ಖಾಪರ್ಡೆ ಇವರು ‘ಕೌನ್ಸಿಲ್ ಆಫ್ ಸ್ಟೇಟ್ಸ್’ನಲ್ಲಿ ಸಾವರಕರರನ್ನು ಬಿಡುಗಡೆಗೊಳಿಸಬೇಕು ಎಂದು ಕೇಳಿಕೊಂಡರು. ಈ ಪ್ರಸ್ತಾವನೆ (ಠರಾವ್) ವಿಠ್ಠಲಭಾಯಿ ಪಟೇಲರದ್ದಾಗಿತ್ತು. ಸರಕಾರ ಇದರ ಬಗ್ಗೆ ಏನೂ ಮಾಡಲಿಲ್ಲ.