ಝಾರಖಂಡ ಉಚ್ಚ ನ್ಯಾಯಾಲಯವು ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ !
ಝಾರಖಂಡ ಉಚ್ಚ ನ್ಯಾಯಾಲಯವು ಜುಲೈ 4 ರಂದು ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿದೆ. ಅಗಸ್ಟ 16 ರಂದು ಈ ಸಂದರ್ಭದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.
ಝಾರಖಂಡ ಉಚ್ಚ ನ್ಯಾಯಾಲಯವು ಜುಲೈ 4 ರಂದು ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿದೆ. ಅಗಸ್ಟ 16 ರಂದು ಈ ಸಂದರ್ಭದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.
ಸುಮಾರು ೨ ತಿಂಗಳಿನಿಂದ ಗಲಭೆ ನಡೆಯುತ್ತಿರುವ ಮಣಿಪುರದಲ್ಲಿ ೨ ದಿನಗಳ ಪ್ರವಾಸಕ್ಕೆ ತೆರಳಲಿದ್ದ ರಾಹುಲ್ ಗಾಂಧಿಯವರನ್ನು ಇಂಫಾಲ್ ಬಳಿ ಪೊಲೀಸರು ತಡೆದಿದ್ದಾರೆ. ಇಲ್ಲಿಂದ ೨೦ ಕಿ.ಮೀ ದೂರದಲ್ಲಿರುವ ವಿಷ್ಣುಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಪೊಲೀಸರು ರಾಹುಲ್ ಗಾಂಧಿಯವರನ್ನು ಮುಂದೆ ಹೋಗಲು ಬಿಡಲಿಲ್ಲ.
ಗಾಂಧೀಜಿಯವರ ಹತ್ಯೆ ಬೆರೆಯೇ ವಿಷಯವಾಗಿದೆ. ನಾನು ಗೋಡ್ಸೆಯವರನ್ನು ಎಷ್ಟು ತಿಳಿದುಕೊಂಡಿದ್ದೇನೆಯೋ ಮತ್ತು ಓದಿದ್ದೇನೆಯೋ ಅದರಿಂದ ಅವನು ಕೂಡ ದೇಶಭಕ್ತನಾಗಿದ್ದನು. ಗಾಂಧೀಜಿಯವರ ಹತ್ಯೆ ನಮಗೆ ಒಪ್ಪಿಗೆಯಿಲ್ಲ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪ ಮುಖಂಡ ತ್ರಿವೇಂದ್ರಸಿಂಹ ರಾವತ ಇವರು ಹೇಳಿಕೆ ನೀಡಿದ್ದಾರೆ.
ಓಡಿಸ್ಸಾದಲ್ಲಿ ನಡೆದ ಭೀಕರ ರೇಲ್ವೆ ಅಪಘಾತದ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮುಖಂಡ ರಾಹುಲ ಗಾಂಧಿಯವರು ಅಮೇರಿಕಾದಿಂದಲೇ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ. ನ್ಯೂಯಾರ್ಕನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರ ಎಂದಿಗೂ ವಾಸ್ತವವನ್ನು ಸ್ವೀಕರಿಸುವುದಿಲ್ಲ.
ನಾನು ವಿದೇಶಕ್ಕೆ ಹೋಗಿ ರಾಜಕೀಯ ಮಾಡುವುದಿಲ್ಲ ಮತ್ತು ಮುಂದೆಯೂ ಕೂಡ ಮಾಡುವುದಿಲ್ಲ, ಎಂದು ಇಲ್ಲಿಯ ಒಬ್ಬ ಯುವಕನು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಉತ್ತರಿಸಿದರು.
ಯಾವ ಪಕ್ಷ ಭಾರತದ ವಿಭಜನೆ ಮಾಡಿದೆ, ಆ ಪಕ್ಷಕ್ಕೆ ರಾಹುಲ ಗಾಂಧಿ ಯಾವ ಆಧಾರದಲ್ಲಿ ಜಾತ್ಯತೀತ ಎಂದು ನಿಶ್ಚಯಿಸಿದ್ದಾರೆ ? ಇದು ಅವರು ಸ್ಪಷ್ಟಪಡಿಸಬೇಕು !
ರಾಹುಲ್ ಗಾಂಧಿಯವರಿಂದ ಅಮೆರಿಕಾದಲ್ಲಿ ಭಾರತದ ಘನತೆಗೆ ಧಕ್ಕೆ ತರುವ ಹೇಳಿಕೆ !
ಇದರಿಂದ ಕಾಂಗ್ರೆಸ್ ಮತ್ತು ಖಲಿಸ್ತಾನಿಗಳ ನಡುವೆ ಒಡಂಬಡಿಕೆ ಇರುವುದೆಂದು ಯಾರಾದರೂ ಆರೋಪಿಸಿದರೆ ತಪ್ಪೇನು ?
ಮೇ 7 ರಂದು ಮಂಗಳೂರಿನ ಒಂದು ಪ್ರಚಾರಸಭೆಯಲ್ಲಿ ಮಾತನಾಡುವಾಗ ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿಯವರ ಮೇಲೆ ಟೀಕಾಸ್ತ್ರ ಮಾಡಿದರು.
ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಹ ಇವರು 2016 ರಲ್ಲಿ ಭಾರತೀಯ ಸೈನ್ಯ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ `ಸರ್ಜಿಕಲ್ ಸ್ಟ್ರೈಕ್’ ಮೇಲೆ ಸಂಶಯವನ್ನು ವ್ಯಕ್ತಪಡಿಸುವ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದೆ.