ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ !
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು 2 ವರ್ಷಗಳ ಶಿಕ್ಷೆ ವಿಧಿಸಿದ ನಂತರ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು 2 ವರ್ಷಗಳ ಶಿಕ್ಷೆ ವಿಧಿಸಿದ ನಂತರ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ.
‘ಮೋದಿ’ ಈ ಮನೆತನದ ಹೆಸರಿನಿಂದ ಮಾಡಿರುವ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮುಖಂಡರು ರಾಹುಲ ಗಾಂಧಿ ಇವರಿಗೆ ಸೂರತ ಜಿಲ್ಲಾ ನ್ಯಾಯಾಲಯವು ೨ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ೨೦೧೯ ರಲ್ಲಿ ಕರ್ನಾಟಕದಲ್ಲಿನ ಒಂದು ಸಾರ್ವಜನಿಕ ಸಭೆಯಲ್ಲಿ ಗಾಂಧೀಜಿಯವರು ‘ಎಲ್ಲಾ ಕಳ್ಳರ ಹೆಸರು ‘ಮೋದಿ’ ಹೇಗೆ ?’ ಎಂದು ಪ್ರಶ್ನೆ ಕೇಳಿದ್ದರು.
ಓರ್ವ ನಾಯಕನು ತನ್ನ ದೇಹ ಮತ್ತು ಮನಸ್ಸಿಗಿಂತ ಬುದ್ಧಿಶಕ್ತಿಯಿಂದ ಜನರ ಮನಸ್ಸಿನಲ್ಲಿ ತನ್ನ ಮುದ್ರೆಯೊತ್ತುತ್ತಾನೆ. ಇದು ಬಲಿಷ್ಠ ಜನನಾಯಕನ ಸಂಕೇತವಾಗಿದೆ. ರಾಹುಲರ ಕಳೆದ ಎರಡು ದಶಕಗಳ ರಾಜಕೀಯ ಆಳ್ವಿಕೆಯ ಕಾಲವನ್ನು ಅವಲೋಕಿಸಿದರೆ ಅವರಿಗೆ ಜನರ ಮನಸ್ಸನ್ನು ಸೆಳೆಯಲು ಅಥವಾ ಬೌದ್ಧಿಕ ಮಾರ್ಗದರ್ಶನ ಮಾಡಲು ಸಾಧ್ಯವಾಗಲಿಲ್ಲ.
ರಾಹುಲ್ ಗಾಂಧಿ ಲಂಡನದಲ್ಲಿ ಪ್ರಜಾಪ್ರಭುತ್ವಕ್ಕೆ ಅವಮಾನ ಆಗುವ ಹೇಳಿಕೆ ನೀಡಿದ ಪ್ರಕರಣದಲ್ಲಿ ಕ್ಷಮೆ ಯಾಚಿಸಬೇಕೆಂದು, ಆಡಳಿತಾರೂಢ ಪಕ್ಷದ ಸಂಸದರಿಂದ ಲೋಕಸಭೆಯಲ್ಲಿ ಆಗ್ರಹಿಸಿದ್ದರಿಂದ ವಿರೋಧ ಪಕ್ಷದಿಂದ ವಿರೋಧ ಮಾಡಲಾಯಿತು.
ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಇವರ ಖೇದಕರ ಹೇಳಿಕೆ !
ನನಗೆ ಅನಿಸುತ್ತದೆ ರಾಹುಲ ಗಾಂಧಿ ಇವರು ಲಂಡನನಲ್ಲಿ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ಸಿನ ಪೂರ್ವಜರು ಕೂಡ ಸಂಘದ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ. ರಾಹುಲ ಗಾಂಧಿ ಇವರು ಹೆಚ್ಚು ಜವಾಬ್ದಾರಯುತ ಮಾತನಾಡಬೇಕು, ವಾಸ್ತವ ಏನು ಇದೆ ? ಇದು ಕೂಡ ಅವರು ನೋಡಬೇಕು, ಇಷ್ಟೇ ನಾನು ಅವರಿಗೆ ಹೇಳ ಬಯಸುತ್ತೇನೆ
ಸಂಸತ್ತಿನ ಕೆಲಸಗಳು ಒಂದು ದಿನವಾದರೂ ಗೊಂದಲವಿಲ್ಲದೆ ನಡೆದಿದೆಯೇ ? ಇದಕ್ಕೆ ಕಾರಣರಾದವರನ್ನು ಶಾಲೆಯ ತರಗತಿಯಿಂದ ಹೊರ ಹಾಕುವಂತೆಯೇ ಏಕೆ ಹೊರಗೆ ಹಾಕುತ್ತಿಲ್ಲ?
ವಿದೇಶಾಂಗ ಸಚಿವ ಎಸ್. ಜೈಶಂಕರ ಇವರಿಂದ ಕಾಂಗ್ರೆಸ್ಸಿಗೆ ಖಂಡತುಂಡಾಗಿ ಪ್ರತ್ಯುತ್ತರ !
ರಾಹುಲ ಗಾಂಧಿ ಇವರಿಗೆ ಧರ್ಮಗುರು ಎಂದರೆ ಏನು, ಎಂಬುದು ತಿಳಿದಿದೆಯೇ ? ಪಾದ್ರಿ ಮತ್ತು ಮೌಲ್ವಿ ಇವರ ಬಗ್ಗೆ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಎಂದಾದರು ರಾಹುಲ ಗಾಂಧಿ ಮಾಡುವರೆ ?