ಪ್ರಾಮಾಣಿಕತನ : ವಾಸ್ತವ ಮತ್ತು ಆದರ್ಶ !
ಮನಸ್ಸಿನಲ್ಲಿ ಪ್ರಾಮಾಣಿಕತೆಯ ಉದ್ದೇಶವಿಟ್ಟು ರಾಜ್ಯಾಡಳಿತ ನಡೆಸಿದರೆ ಜನರ ಹಿತ ಸಾಧಿಸಬಹುದು. ಪ್ರಾಮಾಣಿಕತನವನ್ನು ತ್ಯಜಿಸಿ ನಿರಾಶ್ರಿತರಾಗುವುದಲ್ಲ. ತದ್ವಿರುದ್ಧ ಪ್ರಾಮಾಣಿಕನಾಗಿದ್ದು ತನ್ನ ಸುಸಂಸ್ಕೃತ ಪರಂಪರೆಯನ್ನು ಮುಂದಕ್ಕೊಯ್ಯಬೇಕು. ಕರ್ತವ್ಯದೊಂದಿಗೆ ಪ್ರಾಮಾಣಿಕನಾಗಿರಬೇಕು. ಈ ಪ್ರಾಮಾಣಿಕತನವನ್ನು ಖರೀದಿಸಲು ಸಾಧ್ಯವಿಲ್ಲ.