ದರಾಂಗ (ಅಸ್ಸಾಂ)ನಲ್ಲಿ ಅತಿಕ್ರಮಣವನ್ನು ತೆರವು ಗೊಳಿಸುವ ಕಾರ್ಯಾಚರಣೆಯಾಗುತ್ತಿರುವಾಗ ಸಾವಿರಾರು ಸಶಸ್ತ್ರ ಮತಾಂಧರಿಂದ ಪೊಲೀಸರ ಮೇಲೆ ದಾಳಿ

ಮತಾಂಧರು ಈ ರೀತಿ ಸಂಘಟಿತರಿರುವುದರಿಂದ ಪೊಲೀಸರಿಗೆ ಹಾಗೂ ಆಡಳಿತಕ್ಕೆ ತಲೆನೋವಾಗಿರುವಾಗ, ಅಲ್ಲಿ ಹಿಂದೂಗಳ ಸ್ಥಿತಿ ಏನಾಗುವುದು?

ರಾಹುಲ್ ಗಾಂಧಿ ಇವರ ಶ್ರೀ ವೈಷ್ಣೋದೇವಿಯ ದರ್ಶನದ ನಂತರ ‘ಭಾಜಯುಮೋ’ದಿಂದ ಗಂಗಾಜಲ ಸಿಂಪಡಿಸಿ ಯಾತ್ರಾಮಾರ್ಗದ ಶುದ್ಧೀಕರಣ

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಶ್ರೀ ವೈಷ್ಣೋದೇವಿಯ ದರ್ಶನದ ನಂತರ ಜಮ್ಮು-ಕಾಶ್ಮೀರ್‌ದ ಭಾರತೀಯ ಜನತಾ ಯುವ ಮೋರ್ಚಾದಿಂದ (‘ಭಾಜಯುಮೊ’ನಿಂದ) ಯಾತ್ರೆಯ ಮಾರ್ಗದಲ್ಲಿ ಗಂಗಾಜಲವನ್ನು ಸಿಂಪಡಿಸಿ ಶುದ್ಧೀಕರಣ ಮಾಡಿದರು.

ನಾನು ಮತ್ತು ನನ್ನ ಕುಟುಂಬ ಕಾಶ್ಮೀರಿ ಪಂಡಿತ ಆಗಿರುವುದರಿಂದ ನಾನು ನನ್ನ ಬಾಂಧವರಿಗೆ ಸಹಾಯ ಮಾಡುವೆನು!(ಅಂತೆ) – ರಾಹುಲ ಗಾಂಧಿ

ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ಕಾಲದಲ್ಲಿ ರಾಹುಲ ಗಾಂಧಿಯವರು ಅವರ ಕಾಶ್ಮೀರಿ ಬಾಂಧವರಿಗಾಗಿ ಏನು ಸಹಾಯ ಮಾಡಿದ್ದಾರೆ, ಇದಕ್ಕೆ ಉತ್ತರ ಕೊಡುವರೇ ?

ಗಾಂಧಿ ಕುಟುಂಬದವರು ದೇಶದ ಹಾನಿಯನ್ನು ಎಷ್ಟು ಮಾಡಿದರೋ ಅಷ್ಟು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಸಹ ಮಾಡಿಲ್ಲ ! – ಚಲನಚಿತ್ರ ನಿರ್ಮಾಪಕ ಅಶೋಕ ಪಂಡಿತ್

ರಾಹುಲ್ ಗಾಂಧಿ, ನಿಮ್ಮ ಪಕ್ಷವು ವಿಭಜನವಾದಿ ಗಿಲಾನಿಯ ಚಿಕಿತ್ಸೆಗಾಗಿ ದೆಹಲಿಯ ಪಂಚತಾರಾ ಆಸ್ಪತ್ರೆಯಲ್ಲಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತದೆ. ಗಿಲಾನಿಯು ಸಾವಿರಾರು ಕಾಶ್ಮೀರಿ ಹಿಂದೂಗಳ ಸಾವಿಗೆ ಕಾರಣಕರ್ತರಾಗಿದ್ದರು. ಶತ್ರುವನ್ನು ಬೆಂಬಲಿಸುವುದು ಇದು ನಿಮ್ಮ ರಕ್ತದಲ್ಲಿಯೇ ಇದೆ.