ರಾಹುಲ್ ಗಾಂಧಿಯವರ ನ್ಯಾಯ ಯಾತ್ರೆ ಗೌಹಾಟಿ (ಅಸ್ಸಾಂ) ನಗರವನ್ನು ಪ್ರವೇಶಿಸಲು ಪೊಲೀಸರಿಂದ ತಡೆ !
ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಸಧ್ಯ ನ್ಯಾಯ ಯಾತ್ರೆಯಲ್ಲಿದ್ದಾರೆ. ಅವರ ನ್ಯಾಯ ಯಾತ್ರೆ ಜನವರಿ 23 ರಂದು ಅಸ್ಸಾಂನ ರಾಜಧಾನಿ ಗೌಹಾಟಿಗೆ ತಲುಪಿತು; ಆದರೆ ಪೊಲೀಸರು ಅವರನ್ನು ನಗರವನ್ನು ಪ್ರವೇಶಿಸಲು ಅನುಮತಿ ನೀಡಲಿಲ್ಲ.