6 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿದ ಅಬ್ದುಲನಿಗೆ 10 ವರ್ಷ ಜೈಲು ಶಿಕ್ಷೆ

ಇಂತಹ ಕಾಮುಕರಿಗೆ ಶರಿಯತ್ ಕಾನೂನಿನ ಪ್ರಕಾರ, ನಡುರಸ್ತೆಯಲ್ಲಿ ಕಟ್ಟಿಹಾಕಿ ಅವನ ಮೇಲೆ ಕಲ್ಲು ಎಸೆದು ಕೊಲ್ಲಬೇಕೆಂದು ಯಾರಾದರೂ ಕೋರಿದರೆ, ಆಶ್ಚರ್ಯಪಡಬಾರದು !

ISIS Leader’s Wife Sentenced to Death: ಹತ್ಯೆಗೀಡಾದ ಇಸ್ಲಾಮಿಕ್ ಸ್ಟೇಟ್‌ನ ನಾಯಕ ಬಾಗ್ದಾದಿಯ ಪತ್ನಿಗೆ ಇರಾಕ್‌ನಲ್ಲಿ ಗಲ್ಲು ಶಿಕ್ಷೆ !

ಇಸ್ಲಾಮಿಕ್ ಸ್ಟೇಟ್ ಜಿಹಾದಿ ಭಯೋತ್ಪಾದಕ ಸಂಘಟನೆಯ ಹತ್ಯೆಗೀಡಾದ ನಾಯಕ ಅಬು ಬಕರ್ ಅಲ್-ಬಾಗ್ದಾದಿಯ ಮೊದಲ ಪತ್ನಿಗೆ ಇರಾಕ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ.

Illegal Immigrant Jailed: ಬಾಂಗ್ಲಾದೇಶಿ ನುಸುಳುಕೋರ ಮಹಿಳೆಗೆ 14 ತಿಂಗಳ ಜೈಲು ಶಿಕ್ಷೆ

ನಕಲಿ ಆಧಾರ್ ಕಾರ್ಡ್ ತಯಾರಿಸಿ ಭಾರತೀಯ ಪೌರತ್ವ ಪಡೆಯಲು ಯತ್ನಿಸಿದ ಬಾಂಗ್ಲಾದೇಶಿ ಮಹಿಳೆ ಮಲ್ಲಿಕಾ ಸಾಕೀನ ಸರ್ದಾರ್ (ವಯಸ್ಸು 63) ಅಪರಾಧಿ ಎಂದು ಸಾಬೀತಾಗಿದ್ದು, ಅವಳಿಗೆ 14 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

New Indian Penal Code: ನೂತನ ಭಾರತೀಯ ದಂಡ ಸಂಹಿತೆಯಲ್ಲಿ ಮಹಿಳೆಯರಿಗೆ ಮೋಸ ಮಾಡುವುದನ್ನು ತಡೆಯಬಹುದು

ಹೊಸ ಭಾರತೀಯ ದಂಡ ಸಂಹಿತೆಯ ಪ್ರಕಾರ, ಯಾವುದೇ ಧರ್ಮದ ವ್ಯಕ್ತಿ ತನ್ನ ಧಾರ್ಮಿಕ ಗುರುತನ್ನು ಮರೆಮಾಚಿ ಮದುವೆಯಾದರೆ ಅಥವಾ ದಾರಿ ತಪ್ಪಿಸುವಂತೆ ಮಾಡಿದರೆ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Bengal Couple Beaten: ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ತಾಜ್ಮೂಲ್ ನ ದಂಪತಿಯನ್ನು ಥಳಿಸುವ ಮತ್ತೊಂದು ವಿಡಿಯೋ ವೈರಲ್

ಮಹಿಳೆಯನ್ನು ರಾತ್ರಿಯ ಸಮಯದಲ್ಲಿ ಹಗ್ಗದಿಂದ ಕಟ್ಟಿ ಹಾಕಲಾಗುತ್ತಿದೆ. ಈ ಮಹಿಳೆಯೊಂದಿಗೆ, ಒಬ್ಬ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಗ್ಗದಿಂದ ಕಟ್ಟಲಾಗುತ್ತಿದೆ. ಈ ವೇಳೆ ಇಬ್ಬರಿಗೂ ದೊಣ್ಣೆಯಿಂದ ಹೊಡೆದಿದ್ದಾರೆ. ಈ ಕುರಿತು ಶುಭೇಂದು ಅಧಿಕಾರಿ ಇವರು, ‘ನ್ಯಾಯಾಲಯದ ಎರಡನೇ ಭಾಗ ರಸ್ತೆಯಲ್ಲಿ.

101 Years Punishment: ತನ್ನ ಸ್ವಂತ ಮಗಳ ಅತ್ಯಾಚಾರ ಮಾಡಿದ ಮುಹಮ್ಮದ್ ವೈಗೆ 101 ವರ್ಷಗಳ ಶಿಕ್ಷೆ !

ಕೇರಳದ ನ್ಯಾಯಾಲಯವೊಂದು ಮೊಹಮ್ಮದ್ ವೈ ಎಂಬ ಮುಸ್ಲಿಂ ವ್ಯಕ್ತಿಗೆ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 101 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Death Sentence: ಪಾಕಿಸ್ತಾನದಲ್ಲಿ ಧರ್ಮನಿಂದನೆ; ಕ್ರೈಸ್ತ ವ್ಯಕ್ತಿಗೆ ನ್ಯಾಯಾಲಯದಿಂದ ಗಲ್ಲು ಶಿಕ್ಷೆ !

ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಪ್ರಕರಣಗಳ ವಿಶೇಷ ನ್ಯಾಯಮೂರ್ತಿ ಜೈನುಲ್ಲಾಹ ಖಾನ ಅವರು ಅಹಸಾನ ರಾಜಾ ಮಸಿಹ ಈ ಕ್ರೈಸ್ತ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿದೆ.

Public Examination Act 2024 : ಪ್ರಶ್ನೆ ಪತ್ರಿಕೆ ಲೀಕ್ ಮಾಡಿದರೆ 10 ವರ್ಷಗಳವರೆಗೆ ಕಾರಾಗೃಹ ವಾಸ ಮತ್ತು 1 ಕೋಟಿ ರೂಪಾಯಿ ದಂಡ !

`ಸಾರ್ವಜನಿಕ ಪರೀಕ್ಷಾ ನಿಯಮ 2024′ ರ ನಿಬಂಧನೆ ದೇಶಾದ್ಯಂತ ಜಾರಿ !

Global Executions Last Year : ೨೦೨೩ ರಲ್ಲಿ ಜಗತ್ತಿನಾದ್ಯಂತ ೧ ಸಾವಿರದ ೧೫೩ ಜನರಿಗೆ ಗಲ್ಲು ಶಿಕ್ಷೆ !

೨೦೨೩ ರಲ್ಲಿ ಜಗತ್ತಿನಾದ್ಯಂತ ೧ ಸಾವಿರದ ೧೫೩ ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ೮೫೩ ಜನರಿಗೆ ಇರಾನಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದೆ.

Ranjit Singh Murder Case : ‘ಡೇರಾ ಸಚ್ಚಾ ಸೌದಾ’ ಸಂಪ್ರದಾಯದ ಹತ್ಯೆ ಪ್ರಕರಣದಲ್ಲಿ ಮುಖ್ಯಸ್ಥರು ನಿರ್ದೋಷಿ!

ಮತ್ತೊಂದು ಕೊಲೆ ಪ್ರಕರಣದಲ್ಲಿ, ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ ರಹೀಮ್ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.