ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನಡೆದ ಹಿಂಸಾಚಾರದಲ್ಲಿ ಓರ್ವ ಪೋಲೀಸ್ ಬಲಿ !
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯ ನಾಗರಿಕರು ಸರಕಾರ, ಪಾಕಿಸ್ತಾನ ಸೇನೆ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯ ನಾಗರಿಕರು ಸರಕಾರ, ಪಾಕಿಸ್ತಾನ ಸೇನೆ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಫಯಾಜ್ ಅನ್ನು ಜಾಮೀನು ನೀಡಿ ಕರೆದುಕೊಂಡು ಬಂದು ನಮ್ಮ ಮಗಳನ್ನು ಹತ್ಯೆ ಮಾಡಿದ ರೀತಿಯಲ್ಲಿ ಬರ್ಬರವಾಗಿ ಕೊಲೆ ಮಾಡಿ. ಅಥವಾ ನೇಣಿಗೇರಿಸಿ. ಆಗ ಮಾತ್ರ ಮಗಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ.
ಉಪ್ಪಿನಅಂಗಡಿಯ ಮರ್ದಾಳ ಜಂಕ್ಷನ್ ಹೆದ್ದಾರಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವಿಠಲ ರಾಯ ಎಂಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ .
ಅಪಘಾತದ ಬಳಿಕ ವಾಹನದ ಚಾಲಕನು ಪರಾರಿ ಆಗಿದ್ದಾನೆ.
ಕನಿಷ್ಠ ಖಾತ್ರಿ ಬೆಲೆಗಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯದಲ್ಲಿನ ರೈತರ ಪ್ರತಿಭಟನೆ ಎರಡನೆಯ ದಿನ ಕೂಡ ಮುಂದುವರೆದಿದೆ; ಆದರೆ ಮೊದಲ ದಿನದಂತೆ ಎರಡನೆಯ ದಿನದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯದೇ ಇದ್ದರೂ ಕೂಡ ರೈತರಂದ ಕಲ್ಲು ತೂರಾಟ ನಡೆದಿದೆ.
ಪಂಜಾಬದಿಂದ ಬಂದಿರುವ ಪ್ರತಿಭಟನಾಕಾರ ರೈತರು ದೆಹಲಿಯ ಹತ್ತಿರದ ಶಂಭೂ ಗಡಿಯಲ್ಲಿ ಸೇರಿದ್ದಾರೆ. ಸರಕಾರದಿಂದ ಅವರಿಗೆ ತಿಳಿಸಿ ಹೇಳುವುದು ಮತ್ತು ಅವರ ಅಭಿಪ್ರಾಯ ಕೇಳುವ ಪ್ರಯತ್ನ ನಡೆಯುತ್ತಿದೆ.
ಮಕ್ಕಳ ಲೈಂಗಿಕ ಕಿರುಕುಳದ ಆರೋಪಿಯ ಕ್ಷಮಾದಾನವನ್ನು ವಿರೋಧಿಸಿ ಅವರು ರಾಜೀನಾಮೆ ನೀಡಿದರು. ಈ ಸಮಯದಲ್ಲಿ, ನಾನು ಕ್ಷಮೆಯಾಚಿಸುತ್ತೇನೆ ಎಂದು ನೋವಾಕ್ ಹೇಳಿದರು.
ಜಿಲ್ಲೆಯಲ್ಲಿನ ಕೆರಾಗೋಡು ಗ್ರಾಮದಲ್ಲಿ ಹಿಂದುಗಳು ಅರ್ಪಣೆ ಸಂಗ್ರಹಿಸಿ ೧೦೮ ಅಡಿಯ ಎತ್ತರದ ಕಂಬದ ಮೇಲೆ ಹಾರಿಸಿದ್ದ ಶ್ರೀ ಹನುಮಂತನ ಚಿತ್ರ ಇರುವ ಕೇಸರಿ ಧ್ವಜ ಪೊಲೀಸರು ಬಲವಂತವಾಗಿ ಇಳಿಸಿದ್ದಾರೆ.
ಪಪುವಾ ನ್ಯೂಗಿನಿಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರ ಸಂಬಳ ಹೆಚ್ಚಿಸುವ ಬದಲು ಶೇ.50ರಷ್ಟು ಕಡಿತಗೊಳಿಸಲಾಗಿದೆ. ಆದ್ದರಿಂದ ಸಿಟ್ಟಿಗೆದ್ದ ಪೊಲೀಸರು ಮುಷ್ಕರ ನಡೆಸಿ ಸಂಸತ್ತಿನ ಹೊರಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
‘ಕೆನಡಾ ಎಂದರೆ ಹಿಂದುಗಳಿಗಾಗಿ ಅಸುರಕ್ಷಿತ ದೇಶ, ಎಂದು ಭಾರತವು ಈಗ ಘೋಷಿಸಬೇಕು ಮತ್ತು ಭಾರತೀಯರಿಗೆ ಅಲ್ಲಿ ಹೋಗಲು ನಿಷೇಧಿಸಬೇಕು !
ಇಸ್ರೈಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ತೇನ್ ಪರವಾಗಿ ಘೋಷಣೆ ಕೂಗಿ ಭಿತ್ತಿಪತ್ರಗಳನ್ನು ಅಂಟಿಸುವ ಘಟನೆಗಳು ಕರ್ನಾಟಕದಲ್ಲಿ ನಡೆಯುತ್ತಿವೆ.