ಕೇಂದ್ರ ಸರಕಾರದ ಶ್ಲಾಘನೀಯ ನಿರ್ಣಯ !

ಈಗ ದೀಕ್ಷಾಂತ ಸಮಾರಂಭದಲ್ಲಿ ಬ್ರಿಟಿಷಕಾಲದ ಕಪ್ಪು ಅಂಗಿಯಲ್ಲಿ (ಗೌನ್ನಲ್ಲಿ) ಅಲ್ಲದೆ, ಭಾರತೀಯ ಉಡುಪಿನಲ್ಲಿ ನಡೆಯಲಿದೆ !

ಶ್ರೀ ಕೃಷ್ಣ ಜನ್ಮಾಷ್ಟಮಿ ಕುರಿತು ಭಾಜಪ ಸರಕಾರದ ಶ್ಲಾಘನೀಯ ನಿರ್ಣಯ !

ಪ್ರತಿಯೊಂದು ರಾಜ್ಯಗಳು ಹೀಗೆ ನಿರ್ಣಯ ತೆಗೆದುಕೊಳ್ಳುವ ಬದಲು ಕೇಂದ್ರ ಸರಕಾರವೇ ಹಿಂದುಗಳ ಹಬ್ಬಗಳನ್ನು ಆಚರಿಸಲು ಸಂಪೂರ್ಣ ದೇಶಾದ್ಯಂತ ಆದೇಶ ನೀಡಬೇಕೆಂದು ಹಿಂದುಗಳ ಅನಿಸಿಕೆಯಾಗಿದೆ.

2012ರ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ; ಪತ್ರಕರ್ತ ನವೀನ್ ಸೂರಿಂಜೆ ಸಹಿತ ಎಲ್ಲಾ ಆರೋಪಿಗಳ ಖುಲಾಸೆ

ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ೧೨ ವರ್ಷಗಳ ಬಳಿಕ ಈ ಮಹತ್ವದ ತೀರ್ಪು ನೀಡಿದೆ.

Love Jihad – Life Imprisonment : ಇನ್ನುಮುಂದೆ ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ನ ಆರೋಪಿಗೆ ಜೀವಾವಧಿ ಶಿಕ್ಷೆ!

ಉತ್ತರ ಪ್ರದೇಶ ಸರಕಾರ ಏನು ಸಾಧ್ಯವಿದೆಯೋ, ಅದು ಇತರ ರಾಜ್ಯಗಳಿಗೆ ಏಕೆ ಸಾಧ್ಯವಿಲ್ಲ ? ಹಿಂದೂಗಳ ರಕ್ಷಣೆ ತಮ್ಮ ಕರ್ತವ್ಯವಲ್ಲ ಎಂದು ಅವರು ಭಾವಿಸುತ್ತಾರೆಯೇ ?

ಗಂಗಾ ಆರತಿಯಂತೆ ಕಾವೇರಿ ಆರತಿಯೂ ಆರಂಭಿಸಲಾಗುವುದು ! – ಡಿ.ಕೆ. ಶಿವಕುಮಾರ, ಉಪಮುಖ್ಯಮಂತ್ರಿ

ರಂಗಪಟ್ಟಣದಲ್ಲಿ ಕೆ.ಆರ್.ಎಸ್. ಜಲಾಶಯಕ್ಕೆ ಭೇಟಿ ನೀಡಿದ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರು, ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿಯನ್ನು ದತ್ತಿ ಇಲಾಖೆ ಹಾಗೂ ಕಾವೇರಿ ನಿಗಮದ ವತಿಯಿಂದ ನಡೆಯಲಿದೆ.

Bageshwar Dham Name Plate : ಬಾಗೇಶ್ವರ ಧಾಮನ ಎಲ್ಲಾ ಅಂಗಡಿದಾರರು ೧೦ ದಿನದ ಒಳಗೆ ಹೆಸರಿನ ಫಲಕ ಹಾಕಬೇಕು ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ತೃಣಮೂಲ ಕಾಂಗ್ರೆಸ್ಸಿನ ಸಂಸದ ಮಹುವಾ ಮೋಯಿತ್ರ ಇವರಿಂದ ನ್ಯಾಯಾಲಯಕ್ಕೆ ಮೊರೆ !

ಕಾಶಿ ವಿಶ್ವನಾಥ ಪರಿಸರದಲ್ಲಿನ ಅಂಗಡಿಗಳ ಮೇಲೆ ಮಾಲೀಕರ ಹೆಸರು ಬರೆಯಲು ಆರಂಭ !

ಜುಲೈ 22 ರಿಂದ ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಈ ದಿನದಿಂದಲೇ ಕಾವಡ್ ಯಾತ್ರೆಯೂ ಆರಂಭವಾಗಲಿದೆ. ಕಾವಾಡ್ ಯಾತ್ರಿಕರು ಗಂಗಾ ನದಿಯಿಂದ ಶ್ರೀ ಕಾಶಿ ವಿಶ್ವನಾಥ ಧಾಮಕ್ಕೆ ಜಲಾಭಿಷೆಕಕ್ಕಾಗಿ ನೀರನ್ನು ತೆಗೆದುಕೊಂಡು ಹೋಗುತ್ತಾರೆ.

Kanwar Yatra UP : ಕಾವಡ ಯಾತ್ರೆ ದಾರಿಯಲ್ಲಿನ ಆಹಾರ ಪದಾರ್ಥಗಳ ಅಂಗಡಿಯ ಮೇಲೆ ಮಾಲೀಕರ ಹೆಸರು ಕಡ್ಡಾಯ ! – ಯೋಗಿ ಆದಿತ್ಯನಾಥ

ಈ ಆದೇಶವನ್ನು ಸಮರ್ಥಿಸಿದ ಆಲ್ ಇಂಡಿಯಾ ಮುಸ್ಲಿಂ ಜಮಾತ್ ದ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಬುದ್ದೀನ್ ರಜವಿ ಬರೆಲವಿ

Guru Purnima Celebration in MP: ಗುರುಪೂರ್ಣಿಮೆಯಂದು ಮಧ್ಯಪ್ರದೇಶದ ಎಲ್ಲಾ ಶಾಲೆಗಳಲ್ಲಿ 2 ದಿನಗಳ ಕಾರ್ಯಕ್ರಮದ ಆಯೋಜನೆ

ರಾಜ್ಯದ ಬಿಜೆಪಿ ಸರಕಾರವು ಜುಲೈ 20 ಮತ್ತು 21 ರಂದು ಗುರುಪೂರ್ಣಿಮೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ತಿಳಿಸಿದೆ.

Kanwar Yatra : ಮುಜಫರನಗರ್ (ಉತ್ತರಪ್ರದೇಶ) ಕಾವಡಾ ಯಾತ್ರೆಯ ಮಾರ್ಗದಲ್ಲಿನ ಅಂಗಡಿಗಳ ಮೇಲೆ ಅಂಗಡಿ ಮಾಲೀಕರ ಹೆಸರು ಬರೆಯಲು ರಾಜ್ಯ ಸರಕಾರದ ಆದೇಶ !

ಉಗುಳು ಜಿಹಾದ್, ಭೂಮಿ ಜಿಹಾದ್, ಲವ್ ಜಿಹಾದ್ ಮುಂತಾದ ಜಿಹಾದ್ ಗಳನ್ನು ತಡೆಯುವುದಕ್ಕಾಗಿ ಇದು ಉತ್ತಮ ಮಾರ್ಗವಾಗಿದೆ.