ಕೊಯಂಬತ್ತೂರು (ತಮಿಳುನಾಡು): ೧೦ ವರ್ಷದ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ; ಹತ್ಯೆ !
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವಾಗ ಮಹಿಳಾ ಪೊಲೀಸ್ ಮಹಾನಿರೀಕ್ಷಕರು ನಗುತ್ತಿದ್ದರಿಂದ ಆಕ್ರೋಶ
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವಾಗ ಮಹಿಳಾ ಪೊಲೀಸ್ ಮಹಾನಿರೀಕ್ಷಕರು ನಗುತ್ತಿದ್ದರಿಂದ ಆಕ್ರೋಶ
ಹಿಂದವೀ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಸಿಂಧುದುರ್ಗ ಕೋಟೆಯಲ್ಲಿರುವ ‘ಶ್ರೀ ಶಿವರಾಜೇಶ್ವರ ಮಂದಿರ’ಕ್ಕೆ ಬರೋಬ್ಬರಿ ೫೫ ವರ್ಷಗಳ ನಂತರ ಸರಕಾರವು ವಾರ್ಷಿಕ ನಿಧಿಯನ್ನು ೩ ಸಾವಿರ ರೂಪಾಯಿಗಳಿಂದ ೧ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ.
ಅಮೆರಿಕದ ಡೊನಾಲ್ಡ್ ಟ್ರಂಪ್ ಅಥವಾ ಚೀನಾದ ಕ್ಸಿ ಜಿನ್‌ಪಿಂಗ್ ಅವರನ್ನು ಇಂತಹ ಪ್ರಶ್ನೆಗಳನ್ನು ಕೇಳುವ ಧೈರ್ಯವನ್ನು ವಿದೇಶಿ ಪತ್ರಕರ್ತರು ಎಂದಾದರೂ ಏಕೆ ಮಾಡುವುದಿಲ್ಲ? ಆಗ ಅವರಿಗೆ ಯಾವ ಭಯ ಕಾಡುತ್ತದೆ?
ಯಜ್ಞದ ಪ್ರಾರಂಭವು ಶ್ರೀ ಗಣೇಶ ಆವಾಹನೆ, ಪುಣ್ಯಾಹವಾಚನ ಮತ್ತು ಮಹಾಸಂಕಲ್ಪದೊಂದಿಗೆ ಆಗಲಿದೆ. ಶ್ರೀ ರಾಜಮಾತಂಗಿ ದೇವಿಯ ಮೂಲಮಂತ್ರಗಳ ಜಯಘೋಷದೊಂದಿಗೆ ಆಹುತಿಗಳನ್ನು ಅರ್ಪಿಸಲಾಗುವುದು.
ಏಪ್ರಿಲ್ ೨೭ ರಂದು ಗೋಹತ್ಯೆಯನ್ನು ನಿಷೇಧಿಸುವ ರಾಷ್ಟ್ರವ್ಯಾಪಿ ಕಾಯ್ದೆಯನ್ನು ಜಾರಿಗೆ ತರುವಂತೆ ಕೋರಿ ದೇಶಾದ್ಯಂತ ೫ ಸಾವಿರ ತಾಲೂಕು ಕಚೇರಿಗಳಲ್ಲಿ ಬೆಳಿಗ್ಗೆ ೧೦ ರಿಂದ ೧೧ ರವರೆಗೆ ಮನವಿಗಳನ್ನು ಸಲ್ಲಿಸಲಾಗುವುದು.
ವಾರಕರಿಗಳು ಬೆಂಬಲ ನೀಡಿದ್ದಕ್ಕೆ ಪ್ರಧಾನ ಮಂತ್ರಿಗಳು ಆಯ್ಕೆಯಾಗುತ್ತಾರೆ. ಒಂದು ವೇಳೆ ವಾರಕರಿಗಳು ನಿರ್ಧಾರ ಮಾಡಿದರೆ ಯಾವ ಪಕ್ಷವೂ ಉಳಿಯುವುದಿಲ್ಲ. ಯಾರು ಧರ್ಮದ ವಿರುದ್ಧ ಹೋಗುತ್ತಾರೋ ಅವರ ಪಕ್ಷ ಸರ್ವನಾಶವಾಗುತ್ತದೆ ಎಂದು ಹ.ಭ.ಪ. ಸುಭಾಷ್ ಮಹಾರಾಜ್ ತರಣೆ ಎಚ್ಚರಿಸಿದರು.
ರಾಜ್ಯದ ದೇವಾಲಯಗಳ ಟ್ರಸ್ಟಿಗಳು ಮತ್ತು ಅರ್ಚಕರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ದೇವಾಲಯ ನಿರ್ವಹಣೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಮುಂದಿನ ದಿನಗಳಲ್ಲಿ ಮಂದಿರ ಮಹಾಸಂಘ ಛತ್ತೀಸ್‌ಗಢ ಕಾರ್ಯನಿರ್ವಹಿಸಲಿದೆ.
ಈ ಪರಿಷತ್ತಿನಲ್ಲಿ ಮಹಾರಾಷ್ಟ್ರದಾದ್ಯಂತದ ಸಾವಿರಕ್ಕೂ ಹೆಚ್ಚು ಆಮಂತ್ರಿತ ದೇವಸ್ಥಾನಗಳ ವಿಶ್ವಸ್ತರು, ಪ್ರತಿನಿಧಿಗಳು, ಪುರೋಹಿತರು, ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುತ್ತಿರುವ ನ್ಯಾಯವಾದಿಗಳು ಮತ್ತು ಅಭ್ಯಾಸಕರು ಪಾಲ್ಗೊಳ್ಳಲಿದ್ದಾರೆ.
ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳಿಯ ದಯನೀಯ ಸ್ಥಿತಿ ಎಲ್ಲರಿಗೂ ತಿಳಿದಿದೆ; ಆದರೆ ಅದರ ಪುನರ್ರಚನೆ ಮಾಡಲು ಮಹಾಶಕ್ತಿಗಳೆಂದು ಕರೆಸಿಕೊಳ್ಳುವ ದೇಶಗಳಿಗೆ ಇಷ್ಟವಿಲ್ಲ. ಏಕೆಂದರೆ ಈ ದೇಶಗಳಿಗೆ ಜಗತ್ತಿನ ಹಿತಕ್ಕಿಂತ ತಮ್ಮ ಸ್ವಂತ ಲಾಭವೇ ಮುಖ್ಯವಾಗಿದೆ!
ಭಾಜಪ ಸಂವಿಧಾನ ವಿರೋಧಿ ಎಂದು ಆರೋಪಿಸುವ ಕಾಂಗ್ರೆಸ್, ‘ಇಸ್ಲಾಂ ಮೊದಲು, ಸಂವಿಧಾನ ನಂತರ’ ಎನ್ನುವ ಮುಸಲ್ಮಾನರ ಓಲೈಕೆ ಮಾಡುತ್ತಾ ಬಂದಿದೆ. ಇದೇ ಮುಸಲ್ಮಾನರಿಗಾಗಿ ಕಾಂಗ್ರೆಸ್ ಸಂವಿಧಾನದಲ್ಲಿ ಹಲವು ಬಾರಿ ಮನಬಂದಂತೆ ತಿದ್ದುಪಡಿ ಮಾಡಿದೆ. ಹಿಂದೂಗಳಿಗೆ ಸತತವಾಗಿ ಮಲತಾಯಿ ಧೋರಣೆ ತೋರಿದೆ.