ನಾವು ಭಾರತೀಯ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯನ್ನು ಖಂಡಿಸುತ್ತೇವೆ – ಅಮೇರಿಕಾ

ಅಮೇರಿಕಾ ಕೇವಲ ಬಾಯಿಮಾತಿನಲ್ಲಿ ಖಂಡಿಸದೇ ದಾಳಿ ನಡೆಸಿದ ಹಾಗೂ ಭಾರತದ ವಿರುದ್ಧ ಚಟುವಟಿಕೆ ನಡೆಸಿರುವ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಂಡು ಅವರನ್ನು ಜೈಲಿಗಟ್ಟಬೇಕು !

ರಾಷ್ಟ್ರವು ಒಂದು ಸಾಂಸ್ಕೃತಿಕ ಕಲ್ಪನೆವಾಗಿದ್ದು ಭಾರತವು ಹಿಂದೂ ರಾಷ್ಟ್ರವಾಗಿದೆ! – ರಾ.ಸ್ವ. ಸಂಘ

ನಾವು ಹಿಂದೂ ರಾಷ್ಟ್ರದ ಬಗ್ಗೆ ೧೦೦ ವರ್ಷಗಳಿಂದ ನಿಲುವನ್ನು ಮಂಡಿಸುತ್ತಿದ್ದೇವೆ. ರಾಷ್ಟ್ರವು ಒಂದು ಸಾಂಸ್ಕೃತಿಕ ಕಲ್ಪನೆಯಾಗಿದ್ದು ಭಾರತವು ಹಿಂದೂ ರಾಷ್ಟ್ರವೆ ಆಗಿದೆ. ಹಾಗಾಗಿ ಸಂವಿಧಾನದ ಮೂಲಕ ಸ್ವತಂತ್ರ ಹಿಂದೂ ರಾಷ್ಟ್ರ ಎಂದು ಗುರುತಿಸುವ ಅಗತ್ಯವಿಲ್ಲ

ರಾಹುಲ ಗಾಂಧಿಯವರು ಹೆಚ್ಚು ಜವಾಬ್ದಾರಿಯಿಂದ ಮಾತನಾಡಬೇಕು ! – ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ನನಗೆ ಅನಿಸುತ್ತದೆ ರಾಹುಲ ಗಾಂಧಿ ಇವರು ಲಂಡನನಲ್ಲಿ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ಸಿನ ಪೂರ್ವಜರು ಕೂಡ ಸಂಘದ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ. ರಾಹುಲ ಗಾಂಧಿ ಇವರು ಹೆಚ್ಚು ಜವಾಬ್ದಾರಯುತ ಮಾತನಾಡಬೇಕು, ವಾಸ್ತವ ಏನು ಇದೆ ? ಇದು ಕೂಡ ಅವರು ನೋಡಬೇಕು, ಇಷ್ಟೇ ನಾನು ಅವರಿಗೆ ಹೇಳ ಬಯಸುತ್ತೇನೆ

ನೀವು 24 ಕೋಟಿ ಮುಸಲ್ಮಾನರನ್ನು ಸಮುದ್ರದಲ್ಲಿ ಎಸೆಯುವಿರೋ, ಚೀನಾಕ್ಕೆ ಕಳುಹಿಸುವಿರೋ ?- ಫಾರೂಕ ಅಬ್ದುಲ್ಲಾ

`15 ನಿಮಿಷಗಳಿಗೆ ಪೊಲೀಸರನ್ನು ಪಕ್ಕಕ್ಕೆ ಸರಿಸಿ 100 ಕೋಟಿ ಹಿಂದೂಗಳಿಗೆ ಪಾಠ ಕಲಿಸುತ್ತೇವೆ’, ಎಂದು ಹೇಳಿಕೆ ನೀಡುವ ಎಂ.ಐ.ಎಂ. ನಾಯಕ ಅಕ್ಬರುದ್ದೀನ ಓವೈಸಿಯವರ ವಿಷಯದಲ್ಲಿ ಅಬ್ದುಲ್ಲಾ ಏಕೆ ಬಾಯಿ ತೆರೆಯುವುದಿಲ್ಲ ?

ಪಾಕಿಸ್ತಾನದ 18 ಶ್ರೀಮಂತರ ಬಳಿಯಿರುವ ಹಣದಿಂದ ಅರ್ಧ ಸಾಲವನ್ನು ತೀರಿಸಬಹುದು !

ಪಾಕಿಸ್ತಾನದಲ್ಲಿರುವ 18 ಶ್ರೀಮಂತರ ಪಟ್ಟಿ ನನ್ನ ಬಳಿಯಿದೆ. ಅವರ ಬ್ಯಾಂಕ ಖಾತೆಯಲ್ಲಿ 4 ಸಾವಿರ ಕೋಟಿ ರೂಪಾಯಿಗಳಿವೆ. ಈ 18 ಜನರಲ್ಲಿ ರಾಜಕೀಯ ಮುಖಂಡರು, ನ್ಯಾಯಾಧೀಶರು, ಸರಕಾರಿ ಅಧಿಕಾರಿಗಳು, ಸೈನ್ಯಾಧಿಕಾರಿಗಳು ಇದ್ದಾರೆ. ಈ ಎಲ್ಲರೂ ದೇಶಕ್ಕಾಗಿ ತಮ್ಮ ಹಣವನ್ನು ತ್ಯಾಗ ಮಾಡಬೇಕು.

‘ಹಿಂದೂ ರಾಷ್ಟ್ರ’ ದವರು ಜುನೈದ ಮತ್ತು ನಾಸೀರನನ್ನು ಹತ್ಯೆ ಮಾಡಿದರು !’ (ಅಂತೆ) – ಅಸದುದ್ದೀನ ಓವೈಸಿಯವರ ಆರೋಪ

ಹಿಂದೂ ರಾಷ್ಟ್ರ ನಿರ್ಮಿಸುವವರು ಹೀಗೆ ಮಾಡುತ್ತಿದ್ದರೆ, ಇಷ್ಟೊತ್ತಿಗೆ ಭಾರತ ಹಿಂದೂ ರಾಷ್ಟ್ರವಾಗಿರುತ್ತಿತ್ತು !

ಭಾರತಕ್ಕಾಗಿ ಪಾಕಿಸ್ತಾನ ಜೊತೆಗಿನ ರಕ್ಷಣಾ ಸಂಬಂಧಕ್ಕೆ ರಷ್ಯಾದಿಂದ ತಿಲಾಂಜಲಿ ! – ರಷ್ಯಾ

ಭಾರತಕ್ಕಾಗಿ ರಷ್ಯಾದಿಂದ ಪಾಕಿಸ್ತಾನದ ಜೊತೆಗೆ ರಕ್ಷಣಾ ಸಂಬಂಧಕ್ಕೆ ತಿಲಾಂಜಲಿ ನೀಡಿದೆ, ಎಂದು ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಆಲಿಪೋವ ಇವರು ಇಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಸೀದಿಗಳಿಗೆ ‘ವಕ್ಫ್ ಬೋರ್ಡ್’ ಇದೆ, ಆದರೆ ದೇವಸ್ಥಾನಗಳಿಗೆ ‘ಹಿಂದೂ ಬೋರ್ಡ್’ ಏಕಿಲ್ಲ ? – ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯ

ಸರಕಾರಿ ಕೈಗಾರಿಕೆಗಳ ಖಾಸಗೀಕರಣ, ಆದರೆ ಹಿಂದೂ ದೇವಾಲಯಗಳ ಸರಕಾರಿಕರಣ ಏಕೆ ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

‘ಕಾನೂನು ಜಾರಿ ಆಗುತ್ತದೆ ಅಥವಾ ಇಲ್ಲ ಇದರ ಬಗ್ಗೆ ನ್ಯಾಯಾಲಯವೇ ತೀರ್ಪು ನೀಡಬೇಕು !’ (ಅಂತೆ) – ಶಾಮ ಮಾನವ, ಅಂನಿಸ

ಹಿಂದೂ ಧರ್ಮ ಮತ್ತು ಸಂತರನ್ನು ಗುರಿ ಮಾಡುವುದು ಇದು ಅಂನಿಸ ಯ ಅಭ್ಯಾಸ ಇರುವ ಶಾಮ ಮಾನವ ಇವರಿಂದ ಬೇರೆ ಯಾವ ಅಪೇಕ್ಷೆ ಇಡುವುದು ?

‘ಪ್ರಜಾಪ್ರಭುತ್ವದ ಸಬಲೀಕರಣಕ್ಕೆ ಮಾಧ್ಯಮ ಸ್ವಾತಂತ್ರ್ಯ ಅಗತ್ಯ !’ (ಅಂತೆ) – ಅಮೇರಿಕಾ

ಅಮೇರಿಕಾದಿಂದ ‘ಬಿಬಿಸಿ ನ್ಯೂಸ್’ ಸಾಕ್ಷ್ಯಚಿತ್ರದ ನಿಲುವಿನಲ್ಲಿ ಬದಲಾವಣೆ !