ಲಕ್ಷ್ಮಣಪುರಿ (ಉತ್ತರಪ್ರದೇಶ) ಇಲ್ಲಿಯ ಮಂದಿರಗಳಿಗೆ ಧರ್ಮಾಂಧರಿಂದ ಬೆದರಿಕೆಯ ಪತ್ರಗಳು
ಇಂತಹ ಪತ್ರಗಳನ್ನು ಯಾವತ್ತಿಗೂ ಮಸೀದಿ ಅಥವಾ ಚರ್ಚ್‍ಗಳಿಗೆ ಕಳಿಸಲಾಗುವುದಿಲ್ಲ; ಏಕೆಂದರೆ ಆತಂಕವಾದಿಗಳಿಗೆ ಧರ್ಮವಿರುತ್ತದೆ ಮತ್ತು ಅವರು ಹಿಂದುಗಳನ್ನೇ ಗುರಿಯನ್ನಾಗಿಸುತ್ತಾರೆ.
ಇಂತಹ ಪತ್ರಗಳನ್ನು ಯಾವತ್ತಿಗೂ ಮಸೀದಿ ಅಥವಾ ಚರ್ಚ್‍ಗಳಿಗೆ ಕಳಿಸಲಾಗುವುದಿಲ್ಲ; ಏಕೆಂದರೆ ಆತಂಕವಾದಿಗಳಿಗೆ ಧರ್ಮವಿರುತ್ತದೆ ಮತ್ತು ಅವರು ಹಿಂದುಗಳನ್ನೇ ಗುರಿಯನ್ನಾಗಿಸುತ್ತಾರೆ.
ಒತ್ತಾಯಪೂರ್ವಕವಾಗಿ ಜನರನ್ನು ಮತಾಂತರಿಸುತ್ತಿದ್ದ ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ಇಲ್ಲಿಯ ಕ್ರಿಶ್ಚನ್ ಮಿಷಿನರಿ(ಧರ್ಮಪ್ರಚಾರಕ) ರಂಜನ್ ಸುತಿಯಾನನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಮಡಿಕೇರಿಯಲ್ಲಿ ಓರ್ವ ಸೈನಿಕ ಮತ್ತು ಅವರ ಕುಟುಂಬದ ಮೇಲೆ ಕೆಲವು ಮತಾಂಧರು ಮಾರಣಾಂತಿಕ ದಾಳಿ ಮಾಡಿರುವುದು ಅತ್ಯಂತ ಗಂಭೀರವಾದ ಘಟನೆಯಾಗಿದ್ದು. ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಮಹಾಪೌರರನ್ನೇ ಹಾಡುಹಗಲಲ್ಲಿ ಹತ್ಯೆ ಮಾಡಲಾಗುತ್ತದೆ. ಇದು ಬಿಹಾರದ ಪೊಲೀಸರಿಗೆ ನಾಚಿಕೆಗೇಡಿನ ವಿಚಾರ. ಇದರಿಂದ ಬಿಹಾರದಲ್ಲಿ ಮತ್ತೆ ಜಂಗಲ ರಾಜ್ಯವು ಪ್ರಾರಂಭವಾಗಿದೆ ಅಂತ ತಿಳಿಯಬೇಕೆ?
ರಾಜ್ಯದಲ್ಲಿ ಡ್ರೋನ್‍ಗಳು (ಮಾನವರಹಿತ ವೈಮಾನಿಕ ವಾಹನಗಳು) ಈಗಲೂ ಕಂಡುಬರುತ್ತವೆ. ಜುಲೈ 29 ರಂದು ರಾತ್ರಿ ಪಾಕಿಸ್ತಾನದ ಡ್ರೋನ್‍ಗಳು ಸಾಂಬಾ ಜಿಲ್ಲೆಯ 3 ಸ್ಥಳಗಳಲ್ಲಿ ಹಾರುತ್ತಿರುವುದು ಕಂಡುಬಂದಿದೆ.
ಸಂಜಯನನ್ನು ತಕ್ಷಣ ಸಮೀಪದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಗೆ ಸೇರಿಸುವ ಮೊದಲೇ ಅವನು ಸಾವನ್ನಪ್ಪಿದ್ದನು ಎಂದು ಡಾಕ್ಟರರು ಸ್ಪಷ್ಟಪಡಿಸಿದರು. ಈ ಪ್ರಕರಣದಲ್ಲಿ ಪ್ರಾಥಮಿಕ ವಿಚಾರಣೆಯಲ್ಲಿ ಒಬ್ಬ ಇನ್ಸ್ ಪೆಕ್ಟರ್ ಮತ್ತು ಇಬ್ಬರು ಹವಾಲ್ದಾರರನ್ನು ಅಮಾನತುಗೊಳಿಸಲಾಗಿದೆ.
ಇತರ ಪೊಲೀಸ್ ಅಧಿಕಾರಿಗಳು ಪೊಲೀಸ್ ಅಧಿಕಾರಿ ಅರೋರಾರಂತೆ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾ ಸಾಧನೆಯನ್ನೂ ಮಾಡಿದರೆ ಭಾರತದಲ್ಲಿ ರಾಮರಾಜ್ಯ ಬರಲು ಸಹಾಯವಾಗಲಿದೆ !
ಜಿಹಾದಿ ಉಗ್ರಗಾಮಿಗಳಿಗೆ ಧರ್ಮ(ಪಂಥ) ಇರುವುದರಿಂದಲೇ ಅವರು ತಮ್ಮ ಧಾರ್ಮಿಕ ಸ್ಥಳಗಳ ಮೇಲಲ್ಲ, ಹಿಂದೂಗಳ ದೇವಾಲಯಗಳ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!
ಜುಲೈ 28 ರಂದು ಸಂಜೆ ಅಪರಿಚಿತ ದಾಳಿಕೋರರು ಓರ್ವ ಚೀನಾ ನಾಗರಿಕನ ಚತುಶ್ಚಕ್ರವಾಹನದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಚೀನಾದ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಜ್ಪೆಯ ನಿವಾಸಿಯಾಗಿರುವ ಅಲ್ಬರ್ಟ್ ಫರ್ನಾಂಡಿಸ್ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಆತ ದಿನೇಶ ಎಂಬ ಹಿಂದೂವಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ನಿಂದಿಸುವ ಧ್ವನಿ ಸಂದೇಶವನ್ನು ಕಳುಹಿಸಿದ್ದನು. ಆ ಸಂದೇಶವನ್ನು ಕೇಳಿ ಹಿಂದೂ ಸಂಘಟನೆಗಳು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವು.