ಆಗಸ್ಟ್ 14 ರ ಒಳಗೆ ಜಿಹಾದಿಗಳ ಬಿಡುಗಡೆ ಆಗದಿದ್ದರೆ ಮುಂದಿನ ಪರಿಣಾಮವನ್ನು ಎದುರಿಸಲು ಸಿದ್ಧರಾಗಿ!
ಇಂತಹ ಪತ್ರಗಳನ್ನು ಯಾವತ್ತಿಗೂ ಮಸೀದಿ ಅಥವಾ ಚರ್ಚ್‍ಗಳಿಗೆ ಕಳಿಸಲಾಗುವುದಿಲ್ಲ; ಏಕೆಂದರೆ ಆತಂಕವಾದಿಗಳಿಗೆ ಧರ್ಮವಿರುತ್ತದೆ ಮತ್ತು ಅವರು ಹಿಂದುಗಳನ್ನೇ ಗುರಿಯನ್ನಾಗಿಸುತ್ತಾರೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿಯ ಅನೇಕ ದೊಡ್ಡ ದೇವಸ್ಥಾನಗಳು ಮತ್ತು ರಾ. ಸ್ವ.ಸಂಘ ಇವರ ಕಾರ್ಯಾಲಯಕ್ಕೆ ಬೆದರಿಕೆ ಪತ್ರಗಳು ಬಂದಿದೆ. ಇದರಲ್ಲಿ ಆಗಸ್ಟ್ 14 ರ ಸಂಜೆಯೊಳಗೆ ಆತಂಕವಾದಿಗಳನ್ನು ಬಿಡುಗಡೆಗೊಳಿಸದಿದ್ದರೆ ಇದರ ಪರಿಣಾಮವನ್ನು ಅನುಭವಿಸಲು ಸಿದ್ಧರಾಗಿರಿ ಎಂದು ಬೆದರಿಕೆ ಹಾಕಲಾಗಿದೆ. ಈ ಪತ್ರವನ್ನು ರಿಜಿಸ್ಟರ್ ಪೋಸ್ಟ್‍ನ ಮುಖಾಂತರ ಕಳುಹಿಸಲಾಗಿದೆ. ಈ ಪತ್ರಗಳು ಸಿಕ್ಕಿದ ತಕ್ಷಣ ಮಂದಿರ ವ್ಯವಸ್ಥಾಪನೆಯು ಪೊಲೀಸರಿಗೆ ತಿಳಿಸಿದ ನಂತರ ವಿಚಾರಣೆಯು ಪ್ರಾರಂಭವಾಗಿದೆ, ಆದರೆ ಪೊಲೀಸರು ಈ ವಿಷಯವಾಗಿ ಯಾವುದೇ ಮಾಹಿತಿ ಕೊಡಲು ನಿರಾಕರಿಸುತ್ತಿದ್ದಾರೆ.
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case