ಖಾನಾವಳಿಯಲ್ಲಿ ಅಡುಗೆ ಮಾಡುವಾಗ ಹೆಂಡತಿಗೆ ಕೇಳದೆ ಗಂಡ ೨ ಟೊಮೇಟೊ ಬಳಸಿದ್ದರಿಂದ ಮಗಳೊಂದಿಗೆ ಮನೆ ತೊರೆದಳು !
ಟೊಮೇಟೊ ದುಬಾರಿಯಾಗಿದ್ದರಿಂದಾದ ಪರಿಣಾಮ !
ಟೊಮೇಟೊ ದುಬಾರಿಯಾಗಿದ್ದರಿಂದಾದ ಪರಿಣಾಮ !
ಉತ್ತರಪ್ರದೇಶದಲ್ಲಿ ಹಿಂದುತ್ವನಿಷ್ಠ ಭಾಜಪ ಸರಕಾರ ಇರುವಾಗ ಕ್ರೈಸ್ತ ಮಿಶನರಿಗಳು ಹಿಂದೂಗಳನ್ನು ಮತಾಂತರಗೊಳಿಸಲು ಧೈರ್ಯ ಮಾಡಬಾರದು ಎಂದೇ ಹಿಂದೂಗಳಿಗೆ ಅನಿಸುತ್ತದೆ !
ಇಂತಹ ಪ್ರಕಾರಗಳನ್ನು ನಿಲ್ಲಿಸಲು ಲವ್ ಜಿಹಾಧಿಗಳನ್ನು ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ನೀಡಬೇಕು !
ಕಠಿಣ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದರಿಂದ ಇಂತಹವರಿಗೆ ಯಾರ ಹೆದರಿಕೆಯಿಲ್ಲದಂತಾಗಿದೆ !
ಬಹುಸಂಖ್ಯಾತ ಹಿಂದೂ ದೇಶದಲ್ಲಿ ಇಂತಹ ಶಾಲೆಗಳಿಂದ ಹಿಂದೂ ವಿದ್ಯಾರ್ಥಿನಿಯರಿಗೆ ಟಿಕಲಿ ಹಚ್ಚಿಕೊಳ್ಳಲು ನಿರಂತರ ನಡೆಯುವ ವಿರೋಧವು ಹಿಂದುಗಳಿಗೆ ಲಚ್ಚಾಸ್ಪದ !
ಇನ್ನೂ ಎಷ್ಟು ಗೋವುಗಳು ಅಸುನೀಗಿದ ಬಳಿಕ ಗೋಹತ್ಯೆ ನಿಷೇಧ ಕಾನೂನನ್ನು ಕಠಿಣವಾಗಿ ಜಾರಿಗೊಳಿಸಲು ಕ್ರಮ ಕೈಕೊಳ್ಳಲಾಗುವುದು ?
ಪೊಲೀಸ ಜಘೀನಾನನ್ನು ನ್ಯಾಯಾಲಯಕ್ಕೆ ಒಯ್ಯುತ್ತಿರುವಾಗ ದಾಳಿ !
ಇಂತಹವರ ಮೇಲೆ ತ್ವರಿತ ಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ಆಗಲು ಸರಕಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !
ಬೆಂಗಳೂರು ಮಹಾನಗರಪಾಲಿಕೆಯ ಮೈದಾನದ ಬಳಿ ಇರುವ ಪುರಾತನ ನಾಗರಕಟ್ಟೆಯ ಪಕ್ಕದಲ್ಲಿರುವ ನಾಗದೇವತೆಯ ಪೂಜೆಯನ್ನು ಜುಲೈ 9, 2023 ರಿಂದ ಪ್ರತಿ ರವಿವಾರ ಬೆಳಿಗ್ಗೆ 11 ರಿಂದ 1 ಗಂಟೆ ಈ ಕಾಲಾವಧಿಯಲ್ಲಿ ಮಾಡಲು ತೀರ್ಮಾನಿಸಲಾಗಿತ್ತು.
ಖಲಿಸ್ತಾನಿ ಬೆಂಬಲಿಗರು ಜುಲೈ 8 ರಂದು ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಆಯೋಜಿಸಲಾಗಿದ್ದ `ಕಿಲ್ ಇಂಡಿಯಾ’ (ಭಾರತವನ್ನು ಕೊಲ್ಲಿರಿ) ಮೆರವಣಿಗೆಯ ಫಜೀತಿಯಾಯಿತು.