ರಾಮಪುರ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ರಾಮಪುರ ನಗರದಲ್ಲಿ ಕ್ರೈಸ್ತ ಮಿಶನರಿಗಳು ಶಿಬಿರಗಳನ್ನು ಆಯೋಜಿಸಿ ಹಿಂದೂಗಳ ಮತಾಂತರಕ್ಕೆ ಪ್ರಯತ್ನಿಸಲು ಪ್ರಾರಂಭಿಸಿದ್ದರು. ಹಿಂದೂ ಸಂಘಟನೆಗಳ ಜಾಗರೂಕತೆಯಿಂದ ಇದು ಬಹಿರಂಗವಾಯಿತು. ಪೋಲೀಸರು ಈ ಪ್ರಕರಣದಲ್ಲಿ ೧೧ ಮಿಶನರಿಗಳನ್ನು ಬಂಧಿಸಿದ್ದು, ಅವರಲ್ಲಿ ಕೆಲವರು ನೇಪಾಳನ ನಾಗರಿಕರಿದ್ದಾರೆಂದು ಹೇಳಲಾಗುತ್ತಿದೆ.
As Himachal Pradesh has been hit by floods, a viral video shows Christian conversions were allegedly ongoing in the Rampur Bushahr, for the last 23 days.
According to the Police, 11 people have been arrested, out of the 43 member conversion group.https://t.co/R0oUK6R3s5 pic.twitter.com/h7pi8FikCQ
— Megh Updates 🚨™ (@MeghUpdates) July 11, 2023
ಸಂಪಾದಕರ ನಿಲುವು* ಕಠಿಣ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದರಿಂದ ಇಂತಹವರಿಗೆ ಯಾರ ಹೆದರಿಕೆಯಿಲ್ಲದಂತಾಗಿದೆ ! |