ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ `ಡಿಫೆನ್ಸ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಜೆಶನ್’ನ ವಿಜ್ಞಾನಿಯ ಬಂಧನ !

ಸೇನೆಗೆ ಆಯುಧಗಳನ್ನು ತಯಾರಿಸುವ `ಡಿಫೆನ್ಸ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಜೆಶನ್’ನ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಇಂತಹ ಅಪರಾಧೀ ಪ್ರವೃತ್ತಿ ಹೊಂದಿದ್ದರೆ ಸಮಾಜಕ್ಕೆ ಅಪಾಯಕಾರಿ !

ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಹಿಂದೂ ಎಂದು ಹೇಳಿ ಪ್ರವೇಶ ಪಡೆಯಲು ಪ್ರಯತ್ನಿಸುತತಿದ್ದ ಮುಸಲ್ಮಾನ ಯುವಕನ ಹಾಗೂ ಅವನ ಹಿಂದೂ ಸ್ನೇಹಿತೆಯ ಬಂಧನ

ಸುಳ್ಳು ಹೇಳಿ ಹಿಂದೂ ದೇವಸ್ಥಾನವನ್ನು ಪ್ರವೇಶಿಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !

ಲಖೀಂಪುರ ಖೀರಿ ಹಿಂಸಾಚಾರದ ಬಗ್ಗೆ ಪ್ರಶ್ನಿಸಿದಾಗ ಪತ್ರಕರ್ತರ ಕಾಲರ್‌ ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕೇಂದ್ರೀಯ ಗೃಹರಾಜ್ಯಮಂತ್ರಿ ಅಜಯ ಮಿಶ್ರಾ !

ಯಾರಿಗೆ ಕಾಯಿದೆ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯಿದೆಯೋ ಅವರೇ ಈ ರೀತಿ ಕೃತ್ಯ ನಡೆಸುತ್ತಿದ್ದರೆ, ಆಗ ಸರ್ವಸಾಮಾನ್ಯ ಜನತೆಯು ಯಾರತ್ತ ನೋಡಬೇಕು ?

ಜಮ್ಮು-ಕಾಶ್ಮೀರದಲ್ಲಿ ಕಳೆದ 31 ವರ್ಷಗಳಲ್ಲಿ ಕೇವಲ 1 ಸಾವಿರದ 724 ಜನರ ಹತ್ಯೆಯಾಗಿದೆ ! – ಮಾಹಿತಿ ಅಧಿಕಾರದ ಅನ್ವಯ ಶ್ರೀನಗರದ ಪೊಲೀಸರು ನೀಡಿದ ಮಾಹಿತಿ

ಈ ಮಾಹಿತಿಯ ಮೇಲೆ ಭಾರತದಲ್ಲಿನ ಒಬ್ಬ ಹಿಂದೂವಾದರೂ ವಿಶ್ವಾಸವಿಡಬಹುದೇ ? ಇಂತಹ ಮಾಹಿತಿಯನ್ನು ನೀಡಿ ಶ್ರೀನಗರದ ಪೊಲೀಸರು ಭಯೋತ್ಪಾದಕರ ಅತ್ಯಾಚಾರಗಳನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆಯೇ ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ !

ಗಯಾ (ಬಿಹಾರ) ಇಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ಜಪಮಾಲೆಯನ್ನು ಕಸದ ಬುಟ್ಟಿಗೆ ಎಸೆದ ಹಿಂದೂದ್ವೇಷಿ ಶಿಕ್ಷಕಿ !

ಸದರೀ ಹಿಂದೂದ್ವೇಷಿ ಶಿಕ್ಷಕಿ ಇತರ ಪಂಥದ ಧರ್ಮಗ್ರಂಥ ಕಸದ ಬುಟ್ಟಿಗೆ ಎಸೆಯುವ ಧೈರ್ಯ ತೋರುತ್ತಿದ್ದರೇ ? ಇಂತಹವರನ್ನು ಸರಕಾರವು ಕಾರಾಗೃಹಕ್ಕೆ ಅಟ್ಟಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಸಾಗರ (ಮಧ್ಯಪ್ರದೇಶ) ಇಲ್ಲಿಯ `ಸೆಂಟ್ ಫ್ರಾನ್ಸಿಸ್ ಸೇವಾಧಾಮ ಆಶ್ರಮ’ದಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಬಲವಂತವಾಗಿ ಗೋಮಾಂಸ ತಿನ್ನಲು ಹಾಗೂ ಬೈಬಲ್ ಓದಲು ಒತ್ತಾಯ !

ಕ್ರೈಸ್ತರ ಶಾಲೆ, ಮಹಾವಿದ್ಯಾಲಯಗಳು, ಅನಾಥಾಶ್ರಮಗಳು ಮತ್ತು ಈಗ ಆಶ್ರಮಗಳಲ್ಲಿ ಈ ರೀತಿ ನಡೆಯುತ್ತಿರುತ್ತದೆ; ಆದರೆ ಪೊಲೀಸರು ಮತ್ತು ಆಡಳಿತ ಇದರ ಕಡೆಗೆ ಯಾವಾಗಲೂ ನಿರ್ಲಕ್ಷಿಸುತ್ತದೆ. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ನಾಡ ಬಾಂಬ್ ಸ್ಫೋಟ

ರೋಹಿಣಿ ನ್ಯಾಯಾಲಯದಲ್ಲಿನ ‘ಕೋರ್ಟ್ ರೂಮ್ 102’ರಲ್ಲಿ ಬೆಳಿಗ್ಗೆ ಕಡಿಮೆ ತೀವ್ರತೆಯ ಸ್ಫೋಟ ನಡೆದಿದೆ. ಇದರಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.

ಭರತಪುರ (ರಾಜಸ್ಥಾನ) ಇಲ್ಲಿಯ ಮಹಾವಿದ್ಯಾಲಯದ ಯುವತಿಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ

ಇಲ್ಲಿಯ ಒಂದು ಮಹಾವಿದ್ಯಾಲಯದ ಪ್ರವೇಶದ್ವಾರದಿಂದ ವಿದ್ಯಾರ್ಥಿನಿಯನ್ನು ಅಪಹರಿಸಿ ಆಕೆಯನ್ನು ಕಾಡಿಗೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕರಿಸಿದ ಘಟನೆಯಾಗಿದೆ.

ಗುರುಗ್ರಾಮದಲ್ಲಿ (ಹರಿಯಾಣಾ) ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ನಮಾಜು ಪಠಣಕ್ಕೆ ಹಿಂದೂಗಳಿಂದ ಪುನಃ ವಿರೋಧ

ಹರಿಯಾಣಾದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂ ಮತ್ತು ಅವರ ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ನಮಾಜುಪಠಣಕ್ಕೆ ನಿರಂತರವಾಗಿ ವಿರೋಧಿಸಬೇಕಾಗುತ್ತದೆ ಹಾಗೂ ಪೊಲೀಸರು ಮತ್ತು ಆಡಳಿತದವರು ಅದರಲ್ಲಿ ಹಸ್ತಕ್ಷೇಪ ಮಾಡಿ ಅದನ್ನು ನಿಲ್ಲಿಸುವುದಿಲ್ಲ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಪಾಕಿಸ್ತಾನದಲ್ಲಿ `ಧರ್ಮನಿಂದನೆ’ಯ ಆರೋಪದಲ್ಲಿ ಶ್ರೀಲಂಕಾದ ನಾಗರಿಕನನ್ನು ಜೀವಂತ ಸುಡಲಾಯಿತು !

ಹಿಂದೂಗಳ ಧಾರ್ಮಿಕ ಭಾವನೆಯನ್ನು ಸತತವಾಗಿ ನೋಯಿಸುತ್ತಿರುವಾಗಲು ಹಿಂದೂಗಳು ಸ್ವಲ್ಪ ಪ್ರಮಾಣದಲ್ಲಿ ಕಾನೂನುಮಾರ್ಗದಿಂದ ವಿರೋಧಿಸಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೂ ಕಸದ ಬುಟ್ಟಿಯನ್ನು ತೋರಿಸಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !