ಬಿಜನೌರ (ಉತ್ತರಪ್ರದೇಶ) ಇಲ್ಲಿ ಇಬ್ಬರೂ ಗೂಂಡಾಗಳಿಂದ ಪೋಲಿಸ ಸಿಬ್ಬಂದಿಗೆ ಥಳಿತ !
ಇಬ್ಬರು ಗೂಂಡಾಗಳು ಪೊಲೀಸ್ ಸಿಬ್ಬಂದಿಗೆ ಥಳಿಸಿ ಅವರಿಂದ ರೈಫಲ್ ದೋಚಿದ್ದಾರೆ. ಭೂತಪುರಿ ತಿರಾಹಾ ಪೊಲೀಸ್ ಠಾಣೆಯಲ್ಲಿನ ಲಲಿತ್ ಕುಮಾರ ಇವರು ಥಳಿತಕ್ಕೊಳಗಾದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಇಬ್ಬರು ಗೂಂಡಾಗಳು ಪೊಲೀಸ್ ಸಿಬ್ಬಂದಿಗೆ ಥಳಿಸಿ ಅವರಿಂದ ರೈಫಲ್ ದೋಚಿದ್ದಾರೆ. ಭೂತಪುರಿ ತಿರಾಹಾ ಪೊಲೀಸ್ ಠಾಣೆಯಲ್ಲಿನ ಲಲಿತ್ ಕುಮಾರ ಇವರು ಥಳಿತಕ್ಕೊಳಗಾದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಎರ್ನಾಕುಲಂ ಜಿಲ್ಲೆಯಲ್ಲಿ ಕಿಝಕ್ಕಂಬಲಂ ಇಲ್ಲಿ ‘ಕಿಟೆಕ್ಸ್ ಕಂಪನಿಯ ಕಾರ್ಮಿಕರ ಶಿಬಿರದ ಪರಿಸರದಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತಿರುವಾಗ ನಾಗಾಲ್ಯಾಂಡ್ ಮತ್ತು ಮಣಿಪುರ್ ಇಲ್ಲಿಯ ಮದ್ಯಪಾನ ಮಾಡಿರುವ ಪ್ರವಾಸಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿ ಹಿಂಸಾಚಾರ ನಡೆಸಿದ್ದಾರೆ.
ಲೂಧಿಯಾನ ನ್ಯಾಯಾಲಯದಲ್ಲಾಗಿದ್ದ ಬಾಂಬ್ ಸ್ಫೋಟವನ್ನು ಗಗನದೀಪ ಸಿಂಗ ಇವನಿಂದಾಗಿದೆ ಮತ್ತು ಅದರಲ್ಲಿ ಅವನು ಸಾವನ್ನಪ್ಪಿದ್ದಾನೆ, ಎಂಬ ಮಾಹಿತಿಯನ್ನು ಪಂಜಾಬ್ ಪೊಲೀಸರು ನೀಡಿದ್ದಾರೆ.
ಅಜನಾಲಾ ಪ್ರದೇಶದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಅಜ್ಞಾತರು ಅರ್ಚಕನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ದೇವಸ್ಥಾನದ ಎರಡು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿದರು ಮತ್ತು ಅಲ್ಲಿಯ ಬೆಲೆಬಾಳುವ ಆಭರಣಗಳು ಮತ್ತು ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ನಡೆದಿರುವ ಸ್ಫೋಟದಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ ಹಾಗೂ ಅನೇಕರು ಗಾಯಗೊಂಡಿದ್ದಾರೆ. ಈ ಸ್ಫೋಟ ನ್ಯಾಯಾಲಯದ ಎರಡನೇ ಮಹಡಿಯಲ್ಲಿ ೯ ಸಂಖ್ಯೆಯ ನ್ಯಾಯಾಲಯದಲ್ಲಿ ಆಗಿದೆ ಎಂದು ಹೇಳಲಾಗುತ್ತಿದೆ.
ಭಾಜಪದ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಯ ಐವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಡಿಸೆಂಬರ್ ೧೮ ರಂದು ರಾತ್ರಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್. ಡಿ. ಪಿ. ಐ.)ದ ರಾಜ್ಯ ಸಚಿವರಾದ ಕೆ.ಎಸ್. ಶಾನರವರ ಹತ್ಯೆಯ ಪ್ರಕರಣದಲ್ಲಿ ಕೇರಳ ಪೊಲೀಸರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಸಾದ ಮತ್ತು ರಥೀಶ ಎಂಬ ಇಬ್ಬರು ಸ್ವಯಂಸೇವಕರನ್ನು ಬಂಧಿಸಿದ್ದಾರೆ.
ಕೇರಳದಲ್ಲಿ ಮಾಕಪದ ಸರಕಾರ ಇರುವುದರಿಂದ ಮತಾಂಧರು ಹಿಂದೂ ಸಂಘಟನೆಯ ನೇತಾರರ ಹತ್ಯೆ ಮಾಡಿದ್ದರಿಂದ ಅದರ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿ ಸೋಮಾರಿತನ ಮಾಡಲಾಗುತ್ತಿದೆ, ಎಂದು ಯಾರಾದರೂ ಹೇಳಿದರೆ ಅದರಲ್ಲಿ ಆಶ್ಚರ್ಯವೇನಿದೆ ?
ಸಿಕ್ಖರ ಸರ್ವೋಚ್ಚ ಧಾರ್ಮಿಕ ಸ್ಥಳವಾಗಿರುವ ಸ್ವರ್ಣಮಂದಿರದಲ್ಲಿನ ಗುರು ಗ್ರಂಥ ಸಾಹಿಬ್ (ಸಿಕ್ಖರ ಪವಿತ್ರ ಧರ್ಮಗ್ರಂಥ)ನ ಅವಮಾನಿಸಲು ಪ್ರಯತ್ನಿಸಿದವನು ಗುಂಪಿನವರು ನಡೆಸಿದ ಹಲ್ಲೆಯಿಂದಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಕಮ್ಯುನಿಷ್ಟ ಸರಕಾರ ಇರುವ ಕೇರಳ ರಾಜ್ಯದ ಮತಾಂಧರ ವಿರುದ್ಧ ಪೊಲೀಸರಿಂದ ಕ್ರಮ ಕೈಗೊಳ್ಳದೇ ಇರುವುದರಲ್ಲಿ ಆಶ್ಚರ್ಯವೇನಿಲ್ಲ!-