ಭೀಷ್ಮ ವಯಸ್ಸಿನ ೧೮೫ ವರ್ಷ ಕೂಡ ‘ಯುವ ಶೋಡಶವರ್ಷವತ್’ ಎಂದರೆ ೧೬ ವರ್ಷದ ಯುವಕನ ಹಾಗೆ ಇದ್ದರು. ವಯಸ್ಸು ಹೆಚ್ಚಿದರೆ ವೃದ್ಧಾಪ್ಯ ಬರುವುದಿಲ್ಲ. ಚಿಂತೆ ಮತ್ತು ಉದ್ವಿಗ್ನತೆಗಳು ಯಾರ ಜೀವನಕ್ಕೆ ಸ್ಪರ್ಶ ಮಾಡುವುದಿಲ್ಲವೋ, ಅವರು ವೃದ್ಧಾವಸ್ಥೆಯಲ್ಲಿ ಕೂಡ ಯುವಕರಾಗಿರುತ್ತಾರೆ. ಚಿಂತೆ ಮತ್ತು ಉದ್ವಿಗ್ನತೆ ಇದರಿಂದ ಪೀಡಿತರು ಮುದುಕರು ಆಗುತ್ತಾರೆ.
ವೃದ್ಧ ಇದು ಬ್ರಿಟಿಷರ ಕಲ್ಪನೆ ಆಗಿದೆ. ಅವರು ಕೇಳುತ್ತಾರೆ, How old are you ? ಉತ್ತರ ನೀಡುತ್ತೇವೆ, Twenty years old ಅಂದರೆ ಇವನು ೨೦ ವರ್ಷ ವಯಸ್ಸಿನಲ್ಲಿಯೂ ಮುದುಕನಾಗಿದ್ದಾನೆ. ಯಾರು ಜೀವನದಲ್ಲಿ ನಿರಾಶೆಯಿಂದ ಇರುತ್ತಾರೋ ಅವರಿಗೆ ಮುದುಕ ಎನ್ನುತ್ತಾರೆ.
(ಆಧಾರ : ಗ್ರಂಥ, ‘ಭಾರತೀಯ ಸಂಸ್ಕೃತಿಯ ಆದರ್ಶ ಜೀವನ’ – ಪ.ಪೂ. ಪಾಂಡುರಂಗ ಶಾಸ್ತ್ರೀ ಆಠವಲೆ ಇವರ ಪ್ರವಚನಗಳು )