
ಲೋಕಮಾನ್ಯ ತಿಲಕ, ಸ್ವಾತಂತ್ರ್ಯವೀರ ಸಾವರಕರ, ನೇತಾಜಿ ಸುಭಾಷಚಂದ್ರ ಬೋಸ ಇವರು ಒಂದು ವೇಳೆ ಶಿಕ್ಷಣ ಮುಗಿಸಿ ದೊಡ್ಡವರಾದ ಮೇಲೆ ತಮ್ಮ ‘ಕರಿಯರ ಮಾಡಿದ್ದರೆ, ಹಿಂದುಸ್ಥಾನವು ಸ್ವತಂತ್ರವಾಗುತ್ತಿತ್ತೇ ? ಸ್ವಾಮಿ ವಿವೇಕಾನಂದರು ಒಂದು ವೇಳೆ ದೊಡ್ಡವರಾದ ಮೇಲೆ ತಮ್ಮ ‘ಕರೀಯರನ್ನೇ ಮಾಡಿದ್ದರೆ ಹಿಂದೂ ಧರ್ಮದ ರಕ್ಷಣೆಯಾಗುತ್ತಿತ್ತೇ ? ಆದುದರಿಂದ ಮಕ್ಕಳೇ ತಮ್ಮ ‘ಕರೀಯರದೊಡನೆ ದೇಶದ ಭವಿಷ್ಯದ ಕಡೆಗೂ ಗಮನ ನೀಡುವುದು ಆವಶ್ಯಕವಾಗಿದೆ ಎಂಬುದನ್ನು ಗಮನದಲ್ಲಿಡಿ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !