ಆಧುನಿಕ ಸಂಸ್ಕೃತಿಯ ಅಸಂಖ್ಯಾತ ಭಯಾನಕ ದುಷ್ಪವೃತ್ತಿಗಳು

ಗುರುದೇವ ಡಾ. ಕಾಟೆಸ್ವಾಮೀಜಿ

೧. ಶರೀರಭೋಗದ ಲಗಾಮಿಲ್ಲದಷ್ಟು ಆಸೆ
೨. ಆದಷ್ಟು ಬೇಗನೆ ಕಡಿಮೆ ಶ್ರಮದಲ್ಲಿ ಹೆಚ್ಚೆಚ್ಚು ಶ್ರೀಮಂತರಾಗುವುದು, ಹೀಗೆ ತೀವ್ರ ಆಸಕ್ತಿ
೩. ಶಾಸ್ತ್ರ ನಿರ್ಮಾಣ ಮಾಡಿ ಜೀವನಶೈಲಿಯನ್ನು ನಿರ್ಮಾಣ ಮಾಡಿದಂತಹ ಆ ಭಗವಂತನ ವಿಸ್ಮರಣೆ
೪. ಜೀವನದ ಉದ್ದೇಶದ ಕುರಿತು ಅಜ್ಞಾನ
೫. ಮೃತ್ಯು ನಂತರದ ಜೀವನದ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲದಿರುವುದು

ಇಂತಹ ಕೆಲವು ಪೈಶಾಚಿಕ ಪ್ರವೃತ್ತಿಯಿಂದ ಆಧುನಿಕ ಸಂಸ್ಕೃತಿ ತುಂಬಿ ತುಳುಕುತ್ತಿದೆ. (ಸಾಪ್ತಾಹಿಕ ಘನಗರ್ಜಿತ, ಏಪ್ರಿಲ್‌ ೨೦೨೩)