ಶ್ರೀ ದೇವಿಯ ಉಪಾಸನೆಯ ಶಾಸ್ತ್ರವನ್ನು ಹೇಳುವ ಗ್ರಂಥಮಾಲಿಕೆ
ದೇವತೆಯ ವೈಶಿಷ್ಟ್ಯ ಮತ್ತು ಕಾರ್ಯ ತಿಳಿದರೆ ದೇವತೆಯ ಮಹಾತ್ಮೆ ಅರಿವಾಗುತ್ತದೆ. ದೇವತೆಯ ಉಪಾಸನೆಯ ಹಿಂದಿನಶಾಸ್ತ್ರ ತಿಳಿದುಕೊಂಡಾಗ ಉಪಾಸನೆಯ ಬಗ್ಗೆ ಶ್ರದ್ಧೆ ಹೆಚ್ಚಾಗುತ್ತದೆ. ಶ್ರದ್ಧೆಯಿಂದ ಉಪಾಸನೆಯು ಭಾವಪೂರ್ಣವಾಗುತ್ತದೆ ಮತ್ತು ಭಾವಪೂರ್ಣ ಉಪಾಸನೆಯು ಹೆಚ್ಚು ಫಲಪ್ರದವಾಗಿರುತ್ತದೆ.
ಇದಕ್ಕಾಗಿ ಈ ಗ್ರಂಥಮಾಲಿಕೆಯನ್ನು ಓದಿರಿ !
ಶಕ್ತಿಯ ಉಪಾಸನೆ
- ಕುಲದೇವ ಅಥವಾ ಕುಲದೇವಿಯ ಉಪಾಸನೆಯನ್ನು ಏಕೆ ಮಾಡಬೇಕು ?
- ‘ನವಾರ್ಣ ಮಂತ್ರ’ ಮತ್ತು ‘ನವಾರ್ಣ ಯಂತ್ರ’ಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳಾವುವು ?
- ‘ಶ್ರೀಯಂತ್ರ’ ಮತ್ತು ‘ಶ್ರೀಚಕ್ರ’ ಅಂದರೇನು ? ಅವುಗಳ ವೈಶಿಷ್ಟ್ಯವೇನು ?
ಶಕ್ತಿ
- ಶಕ್ತಿಯ ವಿವಿಧ ರೂಪ ಮತ್ತು ಕಾರ್ಯಗಳು ಯಾವುವು ?
- ಶ್ರೀ ಲಕ್ಷ್ಮೀ, ಶ್ರೀ ದುರ್ಗಾ ಮುಂತಾದವರ ವೈಶಿಷ್ಟ್ಯಗಳಾವುವು ?
- ಕುಲದೇವತೆಯ ಉಪಾಸನೆಯ ಮಹತ್ವವೇನು ?
- ‘ಗಂಗಾ’ ಮತ್ತು ‘ನರ್ಮದಾ’ ನದಿಗಳ ವೈಶಿಷ್ಟ್ಯಗಳಾವುವು ?
ದೇವಿಪೂಜೆಯ ಶಾಸ್ತ್ರ (ಕಿರುಗ್ರಂಥ)
- ನವರಾತ್ರಿಯಲ್ಲಿ ಘಟಸ್ಥಾಪನೆ ಏಕೆ ಮಾಡಬೇಕು ?
- ದೀಪಾವಳಿಯಲ್ಲಿ ಲಕ್ಷ್ಮೀ-ಪೂಜೆಯ ಮಹತ್ತ್ವವೇನು ?,
- ದೇವಿಗೆ ಕುಂಕುಮಾರ್ಚನೆ ಮಾಡುವ ಹಿಂದಿನ ಶಾಸ್ತ್ರವೇನು ?
- ದೇವಿಗೆ ಉಡಿಯನ್ನು ಯಾಕೆ ಮತ್ತು ಹೇಗೆ ತುಂಬಿಸುವುದು ?
ಶ್ರೀ ಸರಸ್ವತಿದೇವಿ (ಕಿರುಗ್ರಂಥ)
- ಶ್ರೀ ಸರಸ್ವತಿದೇವಿಯ ನಿರ್ಮಿತಿ ಹೇಗೆ ಆಯಿತು ?
- ಶ್ರೀ ಸರಸ್ವತಿ ದೇವಿಯ ವೀಣೆಯ ಮಹತ್ವ್ವವೇನು ?
- ಶ್ರೀ ಸರಸ್ವತಿಯ ಉಪಾಸನೆಯಿಂದ ಏನು ಲಾಭವಾಗುತ್ತದೆ ?
- ಶ್ರೀ ಸರಸ್ವತಿ ಯಂತ್ರದ ಮಹತ್ವವೇನು ಹಾಗೂ ಲಾಭವೇನು ?