ಭಿಕ್ಷೆ ಬೇಡುವ ಬಗ್ಗೆ ಸಮರ್ಥ ರಾಮದಾಸ ಸ್ವಾಮಿಯವರ ನಿಯಮಗಳು

ಪ್ರತಿ ದಿನ ಒಂದೇ ಶ್ರೀಮಂತ ಕುಟುಂಬದಿಂದ ಬಹಳಷ್ಟು ಭಿಕ್ಷೆ ತರದೆ ಬೇರೆ ಬೇರೆ ೫ ಕುಟುಂಬಗಳಿಂದ ಸ್ವಲ್ಪ ಸ್ವಲ್ಪ ಭಿಕ್ಷೆ ತರಬೇಕು, ಇದರಿಂದ ಒಂದೇ ಕುಟುಂಬದ ಮೇಲೆ ಭಾರ ಬೀಳುವುದಿಲ್ಲ.

ರಾಷ್ಟ್ರೀಯ ಭದ್ರತೆಯನ್ನು ಬಲಿಷ್ಠಗೊಳಿಸುವ ಅರುಣಾಚಲ ಪ್ರದೇಶದ ‘ಸೆಲಾ ಸುರಂಗ’ !

ಸೆಲಾ ಸುರಂಗದಿಂದಾಗಿ ಭಾರತದ ರಕ್ಷಣೆಯ ಸಿದ್ಧತೆ ಹೆಚ್ಚಾಗುವುದು ಹಾಗೂ ಗಡಿಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ವಿಕಾಸಕ್ಕೆ ಚಾಲನೆ ಸಿಗುವುದು.

ವಯಸ್ಸಾದವರು ತಮ್ಮ ಆರೋಗ್ಯದ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬೇಕು?

ನೀರು ದೇಹದಲ್ಲಿ ಅತಿಯಾಗಿ ಹೀರಿಕೊಳ್ಳುವುದರಿಂದ, ವೃದ್ದಾಪ್ಯದಲ್ಲಿ ಮಲಬದ್ಧತೆಗೆ ಸಂಬಂಧಿಸಿದ ಸಮಸ್ಯೆಗಳು ಅತೀ ಹೆಚ್ಚು ಕಂಡುಬರುತ್ತವೆ. ಅನೇಕ ಜನರು ಪ್ರತಿದಿನ ಹೊಟ್ಟೆಯನ್ನು ಸ್ವಚ್ಛಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.

ಪಾರಂಪರಿಕ ಭಾರತೀಯ ಶಿಕ್ಷಣಪದ್ಧತಿಯ ಮಹತ್ವ!

ಇಂದು ಕೆಲವು ದೊಡ್ಡ ದೊಡ್ಡ ಐ.ಎ.ಎಸ್‌., ಐ.ಪಿ.ಎಸ್. ಅಥವಾ ದೇಶ-ವಿದೇಶಗಳಲ್ಲಿನ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉನ್ನತ ಅಧಿಕಾರಿಗಳು, ಆಡಳಿತ ಮಂಡಳದಲ್ಲಿ ಕೆಲಸ ಮಾಡುವ ವಿವಿಧ ಕಂಪನಿಗಳಲ್ಲಿರುವವರು ‘ಸೀಓ’ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಇವರೆಲ್ಲರೂ ಭಾರತೀಯ ಮೂಲದವರಾಗಿದ್ದಾರೆ.

ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ಸಮಸ್ಯೆಗಳಿಗೆ (Aliments related to menses) ಹೋಮಿಯೋಪಥಿ ಔಷಧಿಗಳ ಮಾಹಿತಿ

ಕೆಲವು ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಮತ್ತು ಹೆಚ್ಚು ದಿನ ಯೋನಿಮಾರ್ಗದಿಂದ ರಕ್ತ ಸ್ರಾವವಾಗುತ್ತದೆ. ೭ ದಿನಗಳಿಗಿಂತ ಹೆಚ್ಚು ಮತ್ತು ನಿತ್ಯದ ತುಲನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗುವುದಕ್ಕೆ, ‘ಋತುಸ್ರಾವ ಹೆಚ್ಚಿರುವುದು’, ಎನ್ನುತ್ತಾರೆ.

ಡಾ. ಪ್ರಣವ ಮಲ್ಯಾ ಇವರಿಗೆ ಸನಾತನದ ೭೫ ನೇ (ಸಮಷ್ಟಿ) ಸಂತ ಪೂ. ರಮಾನಂದ (ಅಣ್ಣಾ) ಗೌಡ ಇವರ ಬಗ್ಗೆ ಗಮನಕ್ಕೆ ಬಂದ ಅಂಶಗಳು ಮತ್ತು ಬಂದಂತಹ ಅನುಭೂತಿಗಳು

‘ಪೂ. ರಮಾನಂದಾಣ್ಣರೊಂದಿಗೆ ಪ್ರತಿಯೊಂದು ಪ್ರವಾಸದಲ್ಲಿ ಸಾಧಕರಿಗೆ ಒಂದು ಧ್ಯೇಯಪ್ರಾಪ್ತಿಯಾಗಿದೆ. ಅದರಂತೆ ಸಾಧಕನಿಗೆ ಸಂತರ ಮಾರ್ಗದರ್ಶನಕ್ಕನುಗುಣವಾಗಿ ಜನವರಿ ೨೦೨೩ ರಲ್ಲಿ ಮೊದಲ ಪ್ರವಾಸಕ್ಕೆ ಹೋದೆನು. ಆಗ ಸಾಧಕನಿಗೆ ‘ತಪ್ಪಿಲ್ಲದಂತೆ ಗುರುಸೇವೆ ಮಾಡುವುದು ಮತ್ತು ಗುರುಪ್ರಾಪ್ತಿ ಮಾಡಿಕೊಳ್ಳುವುದು’, ಎಂಬ ಧ್ಯೇಯ ಸಿಕ್ಕಿತು.

ಸಾಧಕರೆ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ತಳಮಳದಿಂದ ಮಾಡಿ ಮನುಷ್ಯ ಜನ್ಮದ ಉದ್ದೇಶವಾದ ‘ಆನಂದಪ್ರಾಪ್ತಿ’ಯನ್ನು ಸಾಧಿಸೋಣ !

ಸಾಧಕರು ಸೇವೆ ಅಥವಾ ವ್ಯವಹಾರದಲ್ಲಿನ ಯಾವುದೇ ಕೃತಿ ಮಾಡುವಾಗ ಅಂತರ್ಮುಖರಾಗಿ ತಮ್ಮ ತಪ್ಪುಗಳ ನಿರೀಕ್ಷಣೆ ಮತ್ತು ಚಿಂತನೆ (ಟಿಪ್ಪಣಿ) ಮಾಡಿದರೆ ಸ್ವಭಾವದೋಷ ಮತ್ತು ಅಹಂ ಇವುಗಳ ಅಂಶಗಳು ಅರಿವಾಗತೊಡಗುತ್ತವೆ.

ಸಾಧಕರೇ, ತನ್ನಿಂತಾನೆ ಆಗುವ ನಾಮಜಪಿಸದೇ ಆಧ್ಯಾತ್ಮಿಕ ತೊಂದರೆ ದೂರವಾಗಲು ಉಪಾಯ ಎಂದು ಹೇಳಿರುವ ನಾಮಜಪ ಮಾಡಿ !

ಕೆಲವು ಸಲ ಸಾಧಕರ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗ ಬೇಕೆಂದು ಉಪಾಯ ಎಂದು ಸಂತರು ಅಥವಾ ಜವಾಬ್ದಾರ ಸಾಧಕರು ಅವರಿಗೆ ವಿಶಿಷ್ಟ ನಾಮಜಪ ಮಾಡಲು ಹೇಳುತ್ತಾರೆ. ನಮ್ಮಿಂದ ಉಪಾಯಕ್ಕಾಗಿ ಹೇಳಿರುವ ನಾಮಜಪ ಆಗುವುದಿಲ್ಲ.