ಸರಕಾರಿ ನೌಕರ ಇರ್ಫಾನ ಶೇಖನ ಜಾಮೀನು ಅರ್ಜಿಯನ್ನು ವಜಾ ಗೊಳಿಸಿದ ಅಲಹಾಬಾದ ಉಚ್ಚ ನ್ಯಾಯಾಲಯ !

೧ ಸಾವಿರ ಜನರನ್ನು ಇಸ್ಲಾಂಗೆ ಮತಾಂತರಿಸಿ ಭಾರತದ ವಿರುದ್ಧ ಯುದ್ಧ ಘೋಷಿಸಿದ ಆರೋಪ ವಿರುವ ಇರ್ಫಾನ ಶೇಖನನ್ನು ಕೇಂದ್ರ ಸರಕಾರಿ ನೌಕರರ ಜಾಮೀನು ಅರ್ಜಿಯನ್ನು ಅಲಹಾಬಾದ ಉಚ್ಚ ನ್ಯಾಯಾಲಯವು ಇತ್ತೀಚೆಗಷ್ಟೇ ತಿರಸ್ಕರಿಸಿದೆ.

ಮೀಸಲಾತಿ ಇಲ್ಲದಿರುವ ಸಮಾಜದ ವ್ಯಕ್ತಿಯ ಜೊತೆಗೆ ವಿವಾಹವಾದರೆ ಅಥವಾ ಮತಾಂತರವಾದರೆ ಮೀಸಲಾತಿಯ ಲಾಭ ಮುಗಿಯುವುದಿಲ್ಲ ! – ಕೇರಳ ಉಚ್ಚ ನ್ಯಾಯಾಲಯ

ಮತಾಂತರವಾಗಿರುವುದರಿಂದ ಅಥವಾ ಮೀಸಲಾತಿ ಲಾಭ ಇಲ್ಲದೆ ಇರುವ ಸಮಾಜದ ವ್ಯಕ್ತಿಯ ಜೊತೆಗೆ ವಿವಾಹವಾದರೆ ಮೀಸಲಾತಿ ಕೊನೆಗೊಳ್ಳುವುದಿಲ್ಲ ಹಾಗೂ ಯಾವುದು ಮೀಸಲಾತಿ ಪಡೆಯದೇ ಇರುವ ವ್ಯಕ್ತಿಯು ಮೀಸಲಾತಿ ಲಾಭ ಪಡೆಯುತ್ತಿರುವ ವ್ಯಕ್ತಿಯನ್ನು ದತ್ತು ಪಡೆದರೆ, ಆಗಲೂ ಸಂಬಂಧಿತ ದತ್ತು ಪಡೆದಿರುವ ವ್ಯಕ್ತಿಯ ಮೀಸಲಾತಿ ಲಾಭ ಪಡೆಯಬಹುದು

ಮುಸಲ್ಮಾನರ ಗುಂಪಿನ ವಿವಾದ ಇಲ್ಲದಿರುವುದರಿಂದ ಈ ಪ್ರಕರಣದಲ್ಲಿ ವಕ್ಫ ಕಾನೂನು ಜಾರಿಯಾಗಲು ಸಾಧ್ಯವಿಲ್ಲ ! – ದೇವಸ್ಥಾನದ ನ್ಯಾಯವಾದಿಗಳ ಪ್ರತಿವಾದ

ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಅಲ್ಲಿಯ ಜ್ಞಾನವಾಪಿ ಮಶೀದಿ ನಡುವಿನ ಪ್ರಕರಣದ ವಿಚಾರಣೆಯ ಸಮಯದಲ್ಲಿ ದೇವಸ್ಥಾನದ ನ್ಯಾಯವಾದಿಗಳು ‘ಈ ಪ್ರಕರಣದಲ್ಲಿ ವಕ್ಫ ಕಾನೂನು ಜಾರಿಗೊಳ್ಳಲು ಸಾಧ್ಯವಿಲ್ಲ; ಕಾರಣ ಈ ವಿವಾದ ಹಿಂದೂ ಮತ್ತು ಮುಸಲ್ಮಾನರ ನಡುವಿನದ್ದಾಗಿದೆ.

ಮಸೀದಿಗಳ ಮೇಲಿನ ಬೋಂಗಾಗಳನ್ನು ತೆರವುಗೊಳಿಸದಿದ್ದರೆ ನಾವು ಧ್ವನಿವರ್ಧಕದಿಂದ ಭಜನೆಗಳನ್ನು ಹಾಕುತ್ತೇವೆ !

ಶಬ್ದಮಾಲಿನ್ಯವನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯವು ನೀಡಿರುವ ಆದೇಶದ ಅನುಸಾರ ಮಸೀದಿಗಳ ಮೇಲಿನ ಭೋಂಗಾಗಳ ಮೇಲೆ ನಿರ್ಬಂಧ ಹೇರಬೇಕು. ಶಾಲೆ, ಆಸ್ಪತ್ರೆಗಳಂತಹ ಶಾಂತತೆಯ ಪರಿಸರದ ಬಗೆಗಿನ ಆದೇಶವನ್ನೂ ಮಸೀದಿಯ ವ್ಯವಸ್ಥಾಪಕರು ಮೂಲೆಗಟ್ಟುತ್ತಾರೆ.

ಆಗ್ರಾದಲ್ಲಿನ ಮಸೀದಿಯ ಹೊರಗಿನ ರಸ್ತೆಯ ಮೇಲಿನ ನಮಾಜುಪಠಣಕ್ಕೆ ಹಿಂದೂ ಮಹಾಸಭೆಯ ವಿರೋಧ

ಹಿಂದೂ ಮಹಾಸಭೆಯ ವಕ್ತಾರರಾದ ಸಂಜಯ ಜಾಟರವರು ಪ್ರತಿಕ್ರಿಯಿಸುತ್ತ ‘ರಸ್ತೆಯ ಮೇಲೆ ನಮಾಜು ಪಠಣ ಮಾಡಬಹುದಾದರೆ ನಮಗೆ ಹನುಮಾನ ಚಾಲಿಸಾ ಪಠಣ ಮಾಡಲು ಅನುಮತಿಯನ್ನು ಏಕೆ ನೀಡುತ್ತಿಲ್ಲ ?’, ಎಂದು ಹೇಳಿದರು

ದಕ್ಷಿಣ ದೆಹಲಿಯಲ್ಲಿ ಚೈತ್ರ ನವರಾತ್ರಿಯಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಲಾಗುವುದು ! – ಮಹಾಪೌರ ಮುಕೇಶ ಸೂರ್ಯನ

ದಕ್ಷಿಣ ದೆಹಲಿಯ ಮಹಾಪೌರರಾದ ಮುಕೇಶ ಸೂಯ್ಯನ್‌ರವರು ‘ಚೈತ್ರ ನವರಾತ್ರಿಯಲ್ಲಿ ನಗರದಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವ ಆದೇಶದ ಕಠೋರವಾಗಿ ಕಾರ್ಯಾಚರಣೆಯನ್ನು ಮಾಡುವೆವು’, ಎಂದು ಹೇಳಿದ್ದಾರೆ.

ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು ! – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು, ಇದು ಸಮಾಜದ ವಿಶೇಷ ವರ್ಗಕ್ಕಾಗಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಉತ್ತರಪ್ರದೇಶದಲ್ಲಿ ೭ ಸಾವಿರದ ೪೪೨ ಮದರಸಾಗಳ ತಪಾಸಣೆ ನಡೆಯಲಿದೆ !

ಉತ್ತರಪ್ರದೇಶದಲ್ಲಿನ ೭ ಸಾವಿರದ ೪೪೨ ಮದರಸಾಗಳ ತಪಾಸಣೆ ನಡೆಸುವ ಬಗ್ಗೆ ರಾಜ್ಯಸರಕಾರವು ಆದೇಶ ನೀಡಿದೆ. ರಾಜ್ಯದಲ್ಲಿನ ಅನೇಕ ಜಿಲ್ಲೆಗಳಲ್ಲಿ ಕೇವಲ ಸರಕಾರಿ ಕಾಗದಗಳ ಮೇಲೆಯೇ ಮದರಸಾಗಳು ಕಂಡುಬರುತ್ತಿದ್ದು ಪ್ರತ್ಯಕ್ಷದಲ್ಲಿ ಅವುಗಳ ಅಸ್ತಿತ್ವ ಇಲ್ಲದಿರುವ ದೂರುಗಳು ದೊರೆತಿವೆ.

ಭಾಗಲಪೂರ (ಬಿಹಾರ) ಇಲ್ಲಿಯ ಬುಢಾನಾಥ ದೇವಸ್ಥಾನ ಪರಿಸರದಲ್ಲಿ ಬಾಂಬ್ ಪತ್ತೆ !

ಇತರ ಧರ್ಮದವರ ಪ್ರಾರ್ಥನಾ ಸ್ಥಳಗಳ ಬಳಿ ಎಂದಾದರೂ ಬಾಂಬ್ ಪತ್ತೆ ಆಗುತ್ತದೆಯೇ ?