ಭಾಗಲಪೂರ (ಬಿಹಾರ) ಇಲ್ಲಿಯ ಬುಢಾನಾಥ ದೇವಸ್ಥಾನ ಪರಿಸರದಲ್ಲಿ ಬಾಂಬ್ ಪತ್ತೆ !

ಇತರ ಧರ್ಮದವರ ಪ್ರಾರ್ಥನಾ ಸ್ಥಳಗಳ ಬಳಿ ಎಂದಾದರೂ ಬಾಂಬ್ ಪತ್ತೆ ಆಗುತ್ತದೆಯೇ ? – ಸಂಪಾದಕರು

ಭಾಗಲಪೂರ (ಬಿಹಾರ) – ಇಲ್ಲಿಯ ಪ್ರಸಿದ್ಧ ಬುಢಾನಾಥ ದೇವಸ್ಥಾನದ ಪರಿಸರದಲ್ಲಿ ಬಾಂಬ್ ಪತ್ತೆಯಾಗಿದೆ. ದೇವಸ್ಥಾನದಿಂದ 100 ಮೀಟರ್ ಅಂತರದಲ್ಲಿ ಮುಖ್ಯ ಪ್ರವೇಶದ್ವಾರದ ಬಳಿ ಇರುವ ಶಿವಾಂಸ ವಿವಾಹ ಭವನದ ಹತ್ತಿರ ಈ ಬಾಂಬ್ ಪತ್ತೆಯಾಗಿದೆ. ಪೊಲೀಸರು ಈ ಘಟನೆಯ ತನಿಖೆ ಮಾಡುತ್ತಿದೆ.

(ಸೌಜನ್ಯ : News18 Bihar Jharkhand )