ದೇಶದಿಂದ ೫ ಕೋಟಿ ನುಸುಳುಕೋರರನ್ನು ಹೊರಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ೫ ವರ್ಷಗಳಿಂದ ಬಾಕಿ

೫ ಕೋಟಿ ನುಸುಳುಕೋರರನ್ನು ದೇಶದಿಂದ ಗಡಿಪಾರು ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ೨೦೧೭ರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಅರ್ಜಿಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ದೇಶದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಪ್ರತಿಕ್ರಿಯೆ ಕೋರಿ ನ್ಯಾಯಾಲಯ ನೋಟಿಸ ಜಾರಿ ಮಾಡಿತ್ತು.

ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಧಾರ್ಮಿಕ ಸಹೋದರರಿಂದಲೇ ಏಟು ತಿಂದ ಮುಸ್ಲಿಂ ಯುವಕ

ಇಲ್ಲಿನ ಬಂಕಟ್ಟಾ ಗ್ರಾಮದಲ್ಲಿ ಬಿಜೆಪಿಯನ್ನು ಬೆಂಬಲಿಸಿದ ನಂತರ ಮೊಹಮ್ಮದ ಲುಕ್ಮಾನ ಎಂಬ ಮುಸ್ಲಿಂ ಯುವಕನನ್ನು ಆತನ ಧಾರ್ಮಿಕ ಸಹೋದರರು ಮಸೀದಿಯಲ್ಲಿ ಪ್ರಾರ್ಥನೆ ಮಾಡದಂತೆ ತಡೆದಿದ್ದಾರೆ.

ಗುಜರಾತಿನಲ್ಲಿ ೧೦೦ ವರ್ಷಗಳ ಹಿಂದೆ ಬ್ರಿಟಿಷರು ನಡೆಸಿದ ನರಮೇಧಕ್ಕಾಗಿ ಬ್ರಿಟನ್ನಿನ ಪ್ರಧಾನಿ ಕ್ಷಮೆಯಾಚಿಸಬೇಕು!

ಬ್ರಿಟನ್ನಿನ ಪ್ರಧಾನಿ ಬೋರಿಸ ಜಾನ್ಸನ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಗುಜರಾತಿನ ಸಾಬರಮತಿ ಆಶ್ರಮಕ್ಕೆ ಅವರು ಭೇಟಿ ನೀಡಿದರು. ಬಳಿಕ ದೆಹಲಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಗುಜರಾತಿನ ಪಾಲ-ದಾಢವಾವನಲ್ಲಿ ನಡೆದ ಸರಕಾರದ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ೧೨೦೦ ಭಾರತೀಯ ಪ್ರಜೆಗಳನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು.

ಭಗವಂತನನ್ನು ಗೌರವಿಸಲಾಗದ ‘ಭಗವಂತ್ ಮಾನ್’ ಸಿಖ್ಖರಿಗೆ ಮಾತ್ರವಲ್ಲ, ದೇಶಕ್ಕೂ ಕಳವಳಕಾರಿ ವಿಷಯ !

ಪ್ರಜೆ ಮುಂದೆ ತಲೆಬಾಗುವ ಹಿಂದಿನ ಕಾಲದ ರಾಜರು ಎಲ್ಲಿ ಮತ್ತು ಯಾವುದೇ ಅರಿವು ಇಲ್ಲದಿರುವ ಈಗಿನ ಜಾತ್ಯತೀತ ನಾಯಕರು ಎಲ್ಲಿ !

ಈಗ ಸಹನಶಕ್ತಿಯು ಅಂತ್ಯವಾಗುತ್ತಾ ಇದೆ ! – ಕೇಂದ್ರ ಸಚಿವ ಗಿರಿರಾಜ ಸಿಂಹ

ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ನಡೆದ ದಾಳಿಗಳು ‘ಗಂಗಾ-ಜಮುನಾ ತಹಜೀಬ’ನ (ಮೊಗಲರ ಕಾಲದಲ್ಲಿ ಯಮುನಾ ಹಾಗೂ ಗಂಗಾ ನದಿಯ ದಡದಲ್ಲಿ ಮುಸ್ಮಾನರ ವಸತಿ ಹೆಚ್ಚಾದ ಬಳಿಕ ಹಿಂದೂ ಹಾಗೂ ಮುಸಲ್ಮಾನರ ಒಂದು ಸ್ವತಂತ್ರ್ಯ ಸಂಸ್ಕೃತಿ ಉದಯವಾಯಿತು.

ದೆಹಲಿಯ ಜಹಾಂಗೀರಪುರಿಯಲ್ಲಿ ಅನಧಿಕೃತ ಕಟ್ಟಡಗಳ ಮೇಲೆ ದೊಡ್ಡ ಕಾರ್ಯಾಚರಣೆ

ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಹುಳ ಭಾಗದಲ್ಲಿರುವ ಮಸೀದಿಯಿಂದ ಕಲ್ಲುತೂರಾಟ ನಡೆಸಿದ ಬಳಿಕ ಆದ ಹಿಂಸಾಚಾರದಲ್ಲಿ ಅನೇಕ ಪೊಲೀಸ ಸಿಬ್ಬಂದಿಗಳು ಗಾಯಗೊಂಡಿದ್ದರು.

ಆಸ್ಸಾಂನಲ್ಲಿ ಕಸ್ಟಡಿಯಿಂದ ಪರಾರಿಯಾಗಿರುವ ೨ ಮತಾಂಧರಾದ ಗೋಕಳ್ಳ ಸಾಗಾಟಗಾರರು ಚಕಮಕಿಯಲ್ಲಿ ಹತ್ಯೆ

ಆಸ್ಸಾಂ ಪೊಲೀಸರು ಇಬ್ಬರು ಗೋಕಳ್ಳ ಸಾಗಾಟ ಸಹೋದರರನ್ನು ಚಕಮಕಿಯಲ್ಲಿ ಕೊಂದಿದ್ದಾರೆ. ಈ ವೇಳೆ ೪ ಪೊಲೀಸರು ಗಾಯಗೊಂಡಿದ್ದಾರೆ. ಈ ಗೋಕಳ್ಳ ಸಾಗಾಟ ಹೆಸರುಗಳು ಅಕ್ಬರ ಬಂಜಾರಾ ಮತ್ತು ಸಲ್ಮಾನ ಎಂದಾಗಿದೆ. ಇಬ್ಬರೂ ಉತ್ತರ ಪ್ರದೇಶದ ಮೆರಠ ನಿವಾಸಿಗಳಾಗಿದ್ದರು.

ಧಾರ್ಮಿಕ ಸ್ಥಳಗಳಲ್ಲಿರುವ ಧ್ವನಿವರ್ಧಕಗಳ ಶಬ್ದವನ್ನು ಆವರಣದ ವರೆಗೆ ಸೀಮಿತಗೊಳಿಸಿ !

ಉತ್ತರಪ್ರದೇಶ ಸರಕಾರವು ಧ್ವನಿವರ್ಧಕಗಳ ವಿಷಯದಲ್ಲಿ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿಯನ್ನು ನೀಡಲಾಗಿದ್ದರೆ, ಧ್ವನಿವರ್ಧಕಗಳ ಶಬ್ದವು ಧಾರ್ಮಿಕ ಕ್ಷೇತ್ರಗಳ ಆವರಣಕ್ಕೆ ಮಾತ್ರ ಸೀಮಿತವಾಗಿರಬೇಕು.

ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಸಾರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಭೇಟಿ ನೀಡಿರುವ ಆರೋಪ

ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಬೈಸಾಖಿಯ (ವೈಶಾಖ ಮಾಸದ ಮೊದಲನೇ ದಿನ ಉತ್ತರ ಭಾರತದಲ್ಲಿ ಆಚರಿಸಲಾಗುವ ಉತ್ಸವ) ದಿನ ಸರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಹೋಗಿರುವ ಆರೋಪವನ್ನು ಹೊರಿಸಲಾಗಿದೆ.

ಅಪ್ರಾಪ್ತ ಬಾಲಕಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದ ಮತಾಂಧ

ಮಧ್ಯಪ್ರದೇಶದ ಇಂದೂರಿನಲ್ಲಿ ‘ಲವ್ ಜಿಹಾದ’ನ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಗಾಜೀಪುರಾದಲ್ಲಿ ಅಬೂ ಜೈದ (ವಯಸ್ಸು ೨೭ ವರ್ಷ) ಎಂಬ ಮುಸಲ್ಮಾನ ಯುವಕನು ‘ರಾಹುಲ’ ಎಂಬ ಹಿಂದು ಹೆಸರನ್ನು ಇಟ್ಟುಕೊಂಡು ಇಂಸ್ಟಾಗ್ರಾಮನ ಮಾಧ್ಯಮದಿಂದ ಇಂದೂರಿನಲ್ಲಿನ ೧೭ ವರ್ಷದ ಹಿಂದು ಅಪ್ರಾಪ್ತ ಬಾಲಕಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದ ಘಟನೆ ಇತ್ತೀಚೆಗೆ ಬಹಿರಂಗವಾಗಿದೆ.