ಕಾಂಗ್ರೆಸ್‌ನ ನಾಯಕ ಮೌಲಾನ ತೌಕಿರ ರಜಾ ಖಾನ ಇವರಿಂದ ಪ್ರಧಾನಿ ಮೋದಿ ಅವರಿಗೆ ಬೆದರಿಕೆ

ಬರೇಲಿ (ಉತ್ತರ ಪ್ರದೇಶ) – ಸಧ್ಯ ದೇಶದ ಪರಿಸ್ಥಿತಿ ಸರಿಯಾಗಿಲ್ಲ. ನಮ್ಮ ಆಜಾನ್ ಸಮಯದಲ್ಲಿ ಹನುಮಾನ ಚಾಲಿಸಾ ಹೇಳಲಾಗುತ್ತಿದೆ. ನೀವು ಪ್ರಧಾನಿಯಾಗಿದ್ದರಿ. ನಿಮ್ಮ ದೇಶದಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ ಮತ್ತು ನೀವು ಶಾಂತವಾಗಿದ್ದರಿ, ಸಮಯ ಇರುವಾಗಲೇ ಇದನ್ನೆಲ್ಲಾ ನಿಲ್ಲಿಸದಿದ್ದರೆ ದೇಶದ ಮುಸಲ್ಮಾನರು ರಸ್ತೆಗೆ ಇಳಿಯುವರು ಮತ್ತು ಆಗ ಅದರ ನಂತರ ದೇಶದಲ್ಲಿ ಮಹಾಭಾರತ ನಡೆಯುವುದು, ಎಂಬ ಬೆದರಿಕೆಯನ್ನು ಇತ್ತೆಹಾದ ಏ ಮಿಲ್ಲತ ಕೌನ್ಸಿಲಿಂಗ್ ಅಧ್ಯಕ್ಷ ಮತ್ತು ಕಾಂಗ್ರೆಸ್ಸಿನ ನಾಯಕ ಮೌಲಾನಾ ತೌಕಿರ ರಜಾ ಖಾನ ಇವರು ಪ್ರಧಾನಿ ಮೋದಿ ಅವರಿಗೆ ಒಡ್ಡಿದ್ದಾರೆ. ದೆಹಲಿಯಲ್ಲಿ ಜಹಾಂಗೀರ್ ಪುರಿಯಲ್ಲಿ ಅಕ್ರಮ ಕಟ್ಟಡದ ಮೇಲೆ ಕ್ರಮ ಕೈಗೊಂಡಿರುವ ಹಿನ್ನಲೆಯಲ್ಲಿ ಖಾನ ಇವರು ಬೆದರಿಕೆಯನನ್‌ಉ ನೀಡಿದ್ದಾರೆ.
(ಸೌಜನ್ಯ : Oneindia Hindi | वनइंडिया हिंदी)
ಸಂಪಾದಕೀಯ ನಿಲುವುಈ ರೀತಿಯ ಎಚ್ಚರಿಕೆ ಮುಸಲ್ಮಾನ ಧರ್ಮ ಗುರು ನೀಡುತ್ತಾರೆ, ಇದು ಜಾತ್ಯತೀತರಿಗೆ ಕಾಣುವುದಿಲ್ಲವೇ ? ಈ ರೀತಿಯ ಎಚ್ಚರಿಕೆ ಹಿಂದೂ ಸಂತರು ನೀಡಿದರೆ, ಆಗ ಅವರ ವಿರುದ್ಧ ಜಾತ್ಯತೀತರು ಪೊಲೀಸರಲ್ಲಿ ದೂರು ದಾಖಲಿಸಿ ಕ್ರಮಕೈಗೊಳ್ಳಲು ಅನಿವಾರ್ಯ ಪಡಿಸುತ್ತಾರೆ ! ಮಹಮ್ಮದ್ ಅಲಿ ಜಿನ್ನಾ ಇವರ ವಂಶಜರು ಭಾರತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ, ಇದೆ ರಜಾ ಹೇಳುತ್ತಿದ್ದಾರೆ, ಇದು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ! ಅವರು ಏನಾದರೂ ಮಾಡುವ ಮೊದಲು ಇಂತಹ ಮತಾಂಧರ ಮೇಲೆ ಆಯಾ ಸಮಯದಲ್ಲೇ ಕ್ರಮಕೈಗೊಳ್ಳಬೇಕು ! |
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon