ಹತನಾಗಿದ್ದ ಜಿಹಾದಿ ಭಯೋತ್ಪಾದಕನನ್ನು ಬೆಂಬಲಿಸುತ್ತಿದ್ದ ಕಾಶ್ಮೀರದ ಪತ್ರಕರ್ತನ ಬಂಧನ
ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಭಯೋತ್ಪಾದಕರೆಂದು ನಿರ್ಧರಿಸಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು !
ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಭಯೋತ್ಪಾದಕರೆಂದು ನಿರ್ಧರಿಸಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು !
ಇಂತಹ ತೀರ್ಪನ್ನು ನೀಡುವ ಮದ್ರಾಸ್ ಉಚ್ಛ ನ್ಯಾಯಾಲಯಕ್ಕೆ ಅಭಿನಂದನೆಗಳು ! ‘ನ್ಯಾಯಾಲಯವು ಇಂತಹ ಆರೋಪಿಗಳನ್ನು ದೋಷಿಗಳೆಂದು ನಿರ್ಧರಿಸಿ ಅವರಿಗೆ ಅತ್ಯಂತ ಕಠೋರ ಶಿಕ್ಷೆ ನೀಡಿದರೆ ಇತರ ಜನರ ಮೇಲೆ ಈ ಬಗ್ಗೆ ಭಯವಿರುವುದು, ಎಂದು ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ !
ಕೇಂದ್ರ ಸರಕಾರವು ಮಾಡಿರುವ ಘೋಷಣೆಯಂತೆ ದೇಶಾದ್ಯಂತ ಜನವರಿ 8 ರಿಂದ ಕೊರೋನಾ ತಡೆಗಟ್ಟುವಿಕೆಯ ಲಸಿಕೆಯ ಬೂಸ್ಟರ್ ಡೋಸ್ ನೀಡಲಾಗುವುದು. ಇದಕ್ಕಾಗಿ `ಕೊವಿನ’ ಈ ಆ್ಯಪ್‍ನಲ್ಲಿ ಹೊಸದಾಗಿ ನೋಂದಣಿ ಮಾಡುವ ಅವಶ್ಯಕತೆ ಇಲ್ಲ.
ಹಿಂದುತ್ವನಿಷ್ಠರ ಸಂಘಟನೆಗಳ ಒಗ್ಗಟ್ಟಿನ ಯಶಸ್ಸು ! ಇದೇ ರೀತಿಯಲ್ಲಿ ಹಿಂದೂಗಳೆಲ್ಲ ಒಗ್ಗೂಡಿದರೆ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವ ಧೈರ್ಯ ಯಾರೂ ಮಾಡುವುದಿಲ್ಲ !
ಇದರಿಂದ ಖಲಿಸ್ತಾನವಾದಿಗಳು ಪ್ರಧಾನಿಯವರನ್ನು ಗುರಿ ಮಾಡಲು ನೋಡುದ್ದಾರೆ, ಎನ್ನುವುದು ಸ್ಪಷ್ಟವಾಗಿದೆ. ಖಲಿಸ್ತಾನ ಉಗ್ರರನ್ನು ಬೇರು ಕಿತ್ತೆಸೆಯಲು ಸರಕಾರ ಪ್ರಯತ್ನಿಸಬೇಕಾದ ಅಗತ್ಯವಾಗಿದೆ !
ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಾಮುಕ ಮುಖ್ಯೋಪಾಧ್ಯಾಯ ಮಕ್ಕಳಿಗೆ ಏನು ಮಾರ್ಗ ದರ್ಶನ ನೀಡುವರು ? ಇಂಥವರೀಗೆ ಕಠಿಣ ಶಿಕ್ಷೆ ಆಗುವುದು ಅಗತ್ಯವಾಗಿದೆ !
ರಾಜ್ಯದಲ್ಲಿ ಬಲರಾಮಪುರದಲ್ಲಿಯ ಕುಂಭಕಲಾ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಮುಸಲ್ಮಾನರ ಮೇಲೆ ಬಹಿಷ್ಕಾರ ಹಾಕಲು ಪ್ರಮಾಣ ಮಾಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಪೊಲೀಸರು ಇದರ ತನಿಖೆ ನಡೆಸುತ್ತಿದ್ದಾರೆ.
ಕೇಶ ವಿನ್ಯಾಸಕಾರ ಜಾವೇದ ಹಬೀಬನು ಒಂದು ಕಾರ್ಯಕ್ರಮದ ವ್ಯಾಸಪೀಠದ ಮೇಲೆ ಓರ್ವ ಮಹಿಳೆಯ ಕೂದಲಿನಲ್ಲಿ ಉಗಳಿದ, ಈ ಬಗ್ಗೆ ಟೀಕಾಪ್ರಹಾರ ಹೆಚ್ಚಾದ ನಂತರ ಜಾವೇದ ಹಬೀಬ ಕ್ಷಮೆ ಯಾಚಿಸಿದನು; ಆದರೆ ಕೇವಲ ಕ್ಷಮೆ ಕೇಳಿದರೆ ಸಾಕಾಗುವುದಿಲ್ಲ, ಇಂತಹ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬೇಕು.
ಯಾವುದೇ ದೂರಗಳಿಲ್ಲದಿದ್ದರೂ ಫಲಕ ತೆಗೆಯಲು `ತತ್ಪರತೆ’ ತೋರಿಸುವ ಪೊಲೀಸರು ಹಿಂದೂಗಳು ದೂರು ನೀಡಿದಾಗ ಕ್ರಮಕೈಗೊಳ್ಳುವುದು ತಪ್ಪಿಸಿಕೊಳ್ಳುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿ ನಡೆಯುವುದು ಹಿಂದುಗಳಿಗೆ ಅಪೇಕ್ಷಿತವಿಲ್ಲ !
ಪ್ರಧಾನಿ ನರೇಂದ್ರ ಮೋದಿ ಇವರ ಪಂಜಾಬ ಪ್ರವಾಸದ ಸಮಯದಲ್ಲಿ ನಡೆದಿರುವ ಭದ್ರತಾ ಲೋಪದ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಮೌನವಾಗಿದ್ದಾರೆ, ಹಾಗೂ ಅವರು ಇಂದಿರಾಗಾಂಧಿ ಇವರ ಹಂತಕರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವಾಗಲೂ ಮೌನವಾಗಿದ್ದಾರೆ; ಕಾರಣ ಅವರಿಗೆ ಪಂಜಾಬಿನಲ್ಲಿ ವಿಧಾನಸಭೆ ಚುನಾವಣೆ ಗೆಲ್ಲುವುದಿದೆ, ಇದು ಸ್ಪಷ್ಟವಾಗಿದೆ, ಎಂಬುದನ್ನು ತಿಳಿದುಕೊಳ್ಳಿರಿ !