ಅಲವರ (ರಾಜಸ್ಥಾನ) ಇಲ್ಲಿಯ ಒಂದು ಅಪ್ರಾಪ್ತ ಮೂಕ ಮತ್ತು ಕಿವುಡ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ !

ಹುಡುಗಿಗೆ ರಕ್ತಸಿಕ್ತ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆಕೆಯ ಮೇಲೆ ಸತತ ೩ ಗಂಟೆಯ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಮುಂಬಯಿಯ ಶಿವಡಿ ಕೋಟೆಯ ಪ್ರವೇಶದ್ವಾರದ ಮೇಲೆ ಅಕ್ರಮವಾಗಿ ಕಟ್ಟಡನಿರ್ಮಾಣ ಹೆಚ್ಚಿಸಿ ಸೈಯ್ಯದ ಜಲಾಲ ಶಾಹ ದರ್ಗಾದ ಸ್ವತಂತ್ರ ಅಸ್ತಿತ್ವ ನಿರ್ಮಾಣ ಮಾಡುವ ಪ್ರಯತ್ನ !

ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ೧೫೦೦ ಶತಕದಲ್ಲಿ ಅಸ್ತಿತ್ವದಲ್ಲಿರುವ ಮುಂಬಯಿಯ ಶಿವಡಿ ಕೋಟೆಯ ಪ್ರವೇಶದ್ವಾರದಲ್ಲಿ ಸೈಯದ್ ಜಲಾಲ್ ಶಾಹ ದರ್ಗಾದ ಕುತಂತ್ರ ಹೆಚ್ಚುತ್ತಿದೆ.

ಭಾರತದ ತಂಟೆಗೆ ಬಂದರೆ ದೊಡ್ಡ ಬೆಲೆ ತೆತ್ತಬೇಕಾಗುವುದು ! – ಸೇನಾಪ್ರಮುಖ ಮನೋಜ ನರವಣೆಯವರಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಗಡಿ ಪ್ರದಶದಲ್ಲಿ ಪಾಕಿಸ್ತಾನದ ಕುತಂತ್ರವು ನಡೆಯುತ್ತಲೇ ಇದೆ. ಭಯೋತ್ಪಾದಕರಿಂದ ಪದೇಪದೇ ನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿವೆ.

ಶಾವೋಮಿ, ಒಪ್ಪೋ, ಮತ್ತು ವಿವೋ ಈ ಚೀನಾದ ಸಂಚಾರವಾಣಿ ಕಂಪನಿಯಿಂದ ಭಾರತದಲ್ಲಿ ಒಂದು ಲಕ್ಷ ಕೋಟಿ ರೂಪಾಯಿಯ ಗಳಿಕೆ, ಆದರೆ ಒಂದೇ ಒಂದು ರೂಪಾಯಿ ಕೂಡ ತೆರಿಗೆ ಕೊಟ್ಟಿಲ್ಲ !

ಶಾವೊಮಿ, ಒಪ್ಪೊ ಮತ್ತು ವಿವೋ ಈ ಚೀನಾ ಸಂಚಾರವಾಣಿ ಕಂಪನಿಯು ಭಾರತದಲ್ಲಿ ೧ ಲಕ್ಷ ಕೋಟಿ ರೂಪಾಯಿಯ ಗಳಿಸಿದೆ ಆದರೂ ಒಂದೇ ಒಂದು ರೂಪಾಯಿ ತೆರಿಗೆ ನೀಡಡಿರುವ ಖೇದಕರ ಘಟನೆ ಬೆಳಕಿಗೆ ಬಂದಿದೆ. ಆದ್ದರಿಂದ ಭಾರತ ಸರಕಾರ ಈಗ ಈ ಪ್ರಕರಣದ ಆಳವಾಗಿ ತನಿಖೆ ನಡೆಸಲಿದೆ.

ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ !

ಭಾರತದ ಕೇಂದ್ರೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ‘ಟ್ವಿಟರ್’ ಖಾತೆ ಜನೆವರಿ ೧೨ ರಂದು ‘ಹ್ಯಾಕ್’ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹ್ಯಾಕರ್ಸ್‌ನಿಂದ ಖಾತೆಯ ಹೆಸರು ಮತ್ತು ‘ಪ್ರೊಫೈಲ್ ಫೋಟೊ’ ಬದಲಾವಣೆ ಮಾಡಿತ್ತು.

ತಮಿಳುನಾಡಿನಲ್ಲಿ ಹಿಂದೂದ್ವೇಷಿ ದ್ರಮುಕ ಸರಕಾರ ಹಿಂದೂಗಳ ಮಂದಿರದ ಪಕ್ಕದಲ್ಲಿ ಹಿಂದೂಗಳ ಮಂದಿರದ ದುಡ್ಡಿನಿಂದಲೇ ಮೀನಿನ ಮಾರುಕಟ್ಟೆ ನಿರ್ಮಿಸಲಿದೆ !

ತಮಿಳುನಾಡು ರಾಜ್ಯದಲ್ಲಿ ಆಡಳಿತಾರೂಢ ದ್ರಮುಕ್ (ದ್ರಾವಿಡ ಮುನ್ನೇತ್ರ ಕಳಘಂ ಅಂದರೆ ದ್ರಾವಿಡ ಪ್ರಗತಿ ಸಂಘ) ಸರಕಾರದ ದತ್ತಿ ಇಲಾಖೆಯು ನಗರದಲ್ಲಿ ಮೀನಿನ ಮಾರುಕಟ್ಟೆ ಕಟ್ಟುವ ಪ್ರಕಲ್ಪಕ್ಕೆ ಅನುಮತಿ ನೀಡಿದೆ.

ಮದರ್‌ ತೆರೇಸಾ ಇವರ ಸಂಸ್ಥೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ ಅಡಿ ನೋಂದಣಿಯನ್ನು ಕೇಂದ್ರ ಸರಕಾರದಿಂದ ನವೀಕರಣ

ನೋಂದಣಿ ರದ್ದಾಗಿದ್ದರಿಂದ ಓರಿಸ್ಸಾ ಸರಕಾರವು ಮದರ್ ತೆರೇಸಾ ಅವರ ಸಂಸ್ಥೆಗೆ ಮುಖ್ಯಮಂತ್ರಿ ಸಹಾಯ ನಿಧಿಯಿಂದ 78 ಲಕ್ಷ ರೂಪಾಯಿ ನೀಡಿದ್ದರು. ಈಗ ಈ ದುಡ್ಡು ಸರಕಾರ ಹಿಂಪಡೆಯುವುದೆ ?

ಭಾರತೀಯ ಸಮುದ್ರಗಡಿಯಲ್ಲಿ ನುಗ್ಗಿರುವ ಪಾಕಿಸ್ತಾನದ ನೌಕೆಯನ್ನು ದಡ ಭದ್ರತಾ ದಳದವರು ವಶಕ್ಕೆ ಪಡೆದರು !

ಭಾರತೀಯ ಗಡಿ ಭದ್ರತಾ ದಳವು ಗುಜರಾತಿನ ಅರಬ್ಬಿ ಸಮುದ್ರದ ಭಾರತೀಯ ಸಮುದ್ರ ಗಡಿಯಲ್ಲಿ ನುಗ್ಗಿದ `ಯಾಸೀನ್’ ಎಂಬ ನೌಕೆಯನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿನ 10 ಜನರನ್ನು ಬಂಧಿಸಲಾಗಿದೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1 ಲಕ್ಷ 59 ಸಾವಿರ ಜನರು ಕೊರೋನಾ ಸೋಂಕು !

ಜನರಿಂದ ಕೊರೋನಾದ ಬಗೆಗಿನ ತಡೆಗಟ್ಟುವಿಕೆಯ ನಿಯಮಗಳ ಪಾಲನೆ ಮಾಡದಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಜನರು ನಿಯಮಗಳನ್ನು ಪಾಲಿಸಬೇಕು ! ಅಶಿಸ್ತು ಜನರು ಕೊರೋನಾಗೆ ಆಮಂತ್ರಿಸುತ್ತಿರುವುದು, ಇದು ಭಾರತೀಯರಿಗೆ ನಾಚಿಕೆಗೇಡು !

ಆತ್ಮಕೂರ (ಆಂಧ್ರಪ್ರದೇಶ) ನಗರದಲ್ಲಿನ ಅಕ್ರಮ ಮಸೀದಿಯನ್ನು ವಿರೋಧಿಸಿದ ಭಾಜಪದ ಕಾರ್ಯಕರ್ತರ ಮೇಲೆ ಮತಾಂಧರಿಂದ ಪೊಲೀಸ್ ಠಾಣೆಯಲ್ಲಿ ದಾಳಿ !

ಆಂಧ್ರಪ್ರದೇಶದಲ್ಲಿ ವೈ.ಎಸ್.ಆರ್. ಪಕ್ಷದ ಸರಕಾರವಿದೆಯೇ ಅಥವಾ ಮತಾಂಧರದ್ದು ? ಪೊಲೀಸ್ ಠಾಣೆಯಲ್ಲಿಯೇ ಮತಾಂಧರು ಜನರ ಮೇಲೆ ದಾಳಿ ಮಾಡುತ್ತಿದ್ದರೆ ಜನಸಾಮಾನ್ಯರನ್ನು ಯಾರು ರಕ್ಷಿಸುವರು ? ಇಂತಹ ಪೊಲೀಸ ದಳ ಏನು ಪ್ರಯೋಜನ ?