ಜ್ಞಾನ ವಾಪಿ ಪ್ರಕರಣದಲ್ಲಿ ಮುಸ್ಲಿಮರ ಪರ ಹೋರಾಡುವ ನ್ಯಾಯವಾದಿ ಅಭಯನಾಥ ಯಾದವ ನಿಧನ

ಜ್ಞಾನವಾಪಿ ಪ್ರಕರಣದಲ್ಲಿ ಮುಸ್ಲಿಮರ ಪರ ಹೋರಾಡುವ ನ್ಯಾಯವಾದಿ ಅಭಯನಾಥ ಯಾದವ ಹೃದಯಾಘಾತದಿಂದ ನಿಧನರಾದರು. ಜ್ಞಾನವಾಪಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಅಭಯನಾಥ ಯಾದವ ಅವರು ನ್ಯಾಯಾಲಯದ ಆಯುಕ್ತರ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಇದರೊಂದಿಗೆ ನೆಲಮಾಳಿಗೆಯ ವೀಡಿಯೋ ಪ್ರಸಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಿಂದ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.

ವಿದ್ಯಾರ್ಥಿಗಳಿಗೆ ಶುಕ್ರವಾರದ ನಮಾಜ್‌ಗೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ಕಲ್ಪಿತ ಆರೋಪ

ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಸ್ಥಳೀಯ ನಾಯಕ ಅಕ್ಬರ್ ಖಾನ್‌ನು ಶುಕ್ರವಾರ ಗೋಯಿಲ್ಕೆರಾ ಪ್ರದೇಶದ ಸರಕಾರಿ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳನ್ನು ಹೋಗಲು ಬಿಡಲಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳ ಎದುರೇ ಶಿಕ್ಷಕ ರಾಮೇಂದ್ರ ದುಬೆಗೆ ಥಳಿಸಿದ್ದಾನೆ.

ಶಾಲೆಗಳಿಗೆ ಶುಕ್ರವಾರ ರಜೆ ನೀಡುವ ಮೂಲಕ ಬಿಹಾರದಲ್ಲಿ ಶರಿಯಾ ಕಾನೂನು ಜಾರಿ ಮಾಡುವ ಪ್ರಯತ್ನ ! – ಕೇಂದ್ರಿಯ ಮಂತ್ರಿ ಗಿರಿರಾಜ ಸಿಂಹ

ಬಿಹಾರದ ಕಟಿಹಾರ ಜೊತೆಗೆ ಅನ್ಯ ನಗರಗಳಲ್ಲಿ ಅನೇಕ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗುತ್ತಿರುವುದರಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಶುಕ್ರವಾರ ಶಾಲೆಗೆ ರಜೆ ಘೋಷಿಸುವ ಮೂಲಕ ಶರಿಯಾ ಕಾನೂನನ್ನು ಜಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ.

ಕಿರಿಯ ವಿದ್ಯಾರ್ಥಿಗಳಿಗೆ ಕಪಾಳಕ್ಕೆ ಹೊಡೆಯುತ್ತಿದ್ದ ಹಿರಿಯ ವಿದ್ಯಾರ್ಥಿಗಳು!

ಇಲ್ಲಿಯ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದ ವಸತಿಗೃಹದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರಾಗಿಂಗ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಬಂಗಾಲದಲ್ಲಿ ಜಾರ್ಖಂಡನ ಕಾಂಗ್ರೆಸ್ಸಿನ ೩ ಶಾಸಕರ ಹತ್ತಿರ ಕೋಟ್ಯಂತರ ರೂಪಾಯಿ ನಗದು ದೊರೆತಿದೆ !

ಬಂಗಾಲದ ಹಾವಡ ಪೊಲೀಸರು ಜಾರ್ಖಂಡದ ಕಾಂಗ್ರೆಸ್ಸಿನ ಶಾಸಕ ಇರ್ಫಾನ್ ಅನ್ಸಾರಿ, ರಾಜೇಶ ಕಶ್ಯಪ, ಮತ್ತು ನಮನ ಬಿಸ್ಕಲ್ ಇವರನ್ನು ಬಂಧಿಸಿದ್ದಾರೆ. ಈ ಶಾಸಕರ ಹತ್ತಿರ ದೊಡ್ಡ ಪ್ರಮಾಣದಲ್ಲಿ ನಗದು ದೊರೆತಿದೆ.

ಬುಕರ ಪುರಸ್ಕಾರ ವಿಜೇತೆ ಗೀತಾಂಜಲಿ ಶ್ರೀ ಇವರ ಆಗ್ರಾದ ಕಾರ್ಯಕ್ರಮ ಸ್ಥಗಿತ

ಅಂತರರಾಷ್ಟ್ರೀಯ ಬುಕರ್ ಪುರಸ್ಕಾರದಿಂದ ಸನ್ಮಾನಿತ ಲೇಖಕಿ ಗೀತಾಂಜಲಿ ಶ್ರೀ ಇವರ ಕಾದಂಬರಿಯಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಬರಹವಿರುವುದರಿಂದ ಅವರ ಸನ್ಮಾನಾರ್ಥ ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಹಿಂದೂಗಳ ವಿರೋಧದ ನಂತರ ಸ್ಥಗಿತಗೊಳಿಸಲಾಯಿತು.

ಪಿ.ಎಫ್.ಐ.ನ ೩ ಲಕ್ಷ ಬ್ಯಾಂಕ್ ಖಾತೆಗಳಲ್ಲಿ, ಇಸ್ಲಾಮಿಕ್ ದೇಶಗಳಿಂದ ಪ್ರತಿ ವರ್ಷ ಬರುತ್ತವೆ ೫೦೦ ಕೋಟಿ ರೂಪಾಯಿಗಳು !

ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’ಯ) ಮೂಲಗಳ ಪ್ರಕಾರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ (‘ಪಿ.ಎಫ್.ಐ.’ಗೆ) ಸೌದಿ ಅರೇಬಿಯಾ, ಕತಾರ್, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹರೀನ್‌ನಿಂದ ಪ್ರತಿವರ್ಷ ೫೦೦ ಕೋಟಿ ರೂಪಾಯಿಗಳು ಸಿಗುತ್ತದೆ.

ದೇವರು ನಮಗೆ ಸ್ವಾತಂತ್ರ‍್ಯದ ೭೫ನೇ ವಾರ್ಷಿಕೋತ್ಸವವನ್ನು ನೋಡುವ ಮಹಾಭಾಗವ್ಯವನ್ನು ನೀಡಿದ್ದಾರೆ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ – ಭಾರತಕ್ಕೆ ಸ್ವಾತಂತ್ರ‍್ಯ ದೊರೆತಿರುವ ಘಟನೆಯು ೭೫ ವರ್ಷಗಳನ್ನು ಪೂರೈಸುತ್ತಿದೆ. ನಾವೆಲ್ಲರೂ ಈ ಅದ್ಭುತ ಹಾಗೂ ಐತಿಹಾಸಿಕ ಕ್ಷಣದ ಸಾಕ್ಷಿದಾರರಾಗಲಿದ್ದೇವೆ. ದೇವರು ನಮಗೆ ಮಹಾಭಾಗ್ಯವನ್ನು ನೀಡಿದ್ದಾರೆ. ನಾವು ಗುಲಾಮಗಿರಿಯ ಕಾಲದಲ್ಲಿ ಜನಿಸಿದ್ದರೆ, ನಮಗೆ ‘ಈ ದಿನ ಹೇಗಿರುತ್ತದೆ ?’ ಎಂಬುದರ ಕಲ್ಪನೆ ಮಾಡುವುದೂ ಕಠಿಣವಾಗಿತ್ತು. ‘ಆ ಕಾಲದಲ್ಲಿ ಸ್ವಾತಂತ್ರ‍್ಯದ ಬಂಧನದಿಂದ ಮುಕ್ತರಾಗಲು ಎಷ್ಟೊದು ಮಹತ್ತರ ಅಸ್ವಸ್ಥತೆ ಇದ್ದಿರಬಹುದು ಎಂಬುದರ ಬಗ್ಗೆ ವಿಚಾರ ಮಾಡಿ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಮನ ಕೀ ಬಾತ್‌’ನ ೯೧ನೇ ಕಾರ್ಯಕ್ರಮದಲ್ಲಿ … Read more

ಶುಕ್ರವಾರದಂದು ರಜೆ ನೀಡುವ ಶಾಲೆಗಳ ಪಟ್ಟಿ ಕೇಳಿದ ಬಿಹಾರ ಸರಕಾರ !

ಬಿಹಾರದ ೫೦೦ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ನೀಡುವ ವಿಷಯ

ರಾಮಸೇತು ಚಲನಚಿತ್ರದ ವಿವಾದ : ನಟ ಅಕ್ಷಯ ಕುಮಾರ ಬಂಧನಕ್ಕೆ ಒತ್ತಾಯಿಸಿದ ಡಾ. ಸುಬ್ರಮಣಿಯನ್ ಸ್ವಾಮಿ !

ಭಾಜಪದ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ನಟ ಅಕ್ಷಯ ಕುಮಾರ ವಿರುದ್ಧ ದೂರನ್ನು ದಾಖಲಿಸಲಿದ್ದಾರೆ !