ಅಂಡಮಾನ್ – ನಿಕೋಬಾರ್ ನ 21ದ್ವೀಪಗಳಿಗೆ ‘ಪರಮವೀರ ಚಕ್ರ’ ಪಡೆದಿರುವ ಸೈನಿಕರ ಹೆಸರು !
ಕೇಂದ್ರ ಸರಕಾರದಿಂದ ಅಂಡಮಾನ್ – ನಿಕೋಬಾರ್ ನಲ್ಲಿರುವ 21 ದ್ವೀಪಗಳಿಗೆ ‘ಪರಮ ವೀರ ಚಕ್ರ’ ಪಡೆದಿರುವ ಸೈನಿಕರು ಮತ್ತು ಸೈನ್ಯಾಧಿಕಾರಿಗಳ ಹೆಸರನ್ನು ಇಡಲಾಗಿದೆ.
ಕೇಂದ್ರ ಸರಕಾರದಿಂದ ಅಂಡಮಾನ್ – ನಿಕೋಬಾರ್ ನಲ್ಲಿರುವ 21 ದ್ವೀಪಗಳಿಗೆ ‘ಪರಮ ವೀರ ಚಕ್ರ’ ಪಡೆದಿರುವ ಸೈನಿಕರು ಮತ್ತು ಸೈನ್ಯಾಧಿಕಾರಿಗಳ ಹೆಸರನ್ನು ಇಡಲಾಗಿದೆ.
ಭಾರತವು ಶ್ರೇಷ್ಟ ದೇಶ ಆಗಬೇಕು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಇವರು ಕನಸು ಕಂಡಿದ್ದರು.
‘ಒಂದು ಬಲಿಷ್ಠ ಹಾಗೂ ಮಹಾಕಾಯ ಆಡಳಿತದ ವಿರುದ್ಧ ಅನೇಕ ವರ್ಷಗಳ ವರೆಗೆ ದಿಟ್ಟತನದಿಂದ ಹೋರಾಡಲು ಬೇಕಾದ ಎಲ್ಲ ಸಿದ್ಧತೆಯನ್ನು ನೇತಾಜಿ ಸುಭಾಶ್ಚಂದ್ರ ಬೋಸರು ಆಯೋಜನಾಬದ್ಧವಾಗಿ ಮಾಡಿದ್ದರು. ಅತಿಪೂರ್ವದಲ್ಲಿನ ಅನೇಕ ದೇಶಗಳಲ್ಲಿ ನೆಲೆಸಿರುವ ೨೫ ರಿಂದ ೩೦ ಲಕ್ಷ ಭಾರತೀಯ ಜನತೆಯ ನಾಗರಿಕ ಸಂಘಟನೆಗಳು, ಸೈನಿಕ ಹಾಗೂ ಆರ್ಥಿಕ ಬಲವನ್ನು ಪೂರೈಸಲು ಅವರ ಬೆಂಬಲಕ್ಕಿದ್ದರು.
ಅವರ ಮೇಲಾದ ಈ ಮಾರಣಾಂತಿಕ ಆಕ್ರಮಣದಿಂದ ಗುರುಗೋವಿಂದ ಸಿಂಗ್‌ರವರು ಪಾರಾದರು. ಅವರ ಶರೀರದ ಮೇಲೆ ದೊಡ್ಡ ಗಾಯವಾಗಿತ್ತು. ಓರ್ವ ಆಂಗ್ಲ ಶಸ್ತ್ರಚಿಕಿತ್ಸಕರು ಅವರ ಗಾಯವನ್ನು ಹೊಲಿದು ಉಪಚಾರ ಮಾಡಿದರು. ನಾಲ್ಕನೆ ದಿನವೇ ಅವರು ಪ್ರವಚನದ ಸ್ಥಳಕ್ಕೆ ಬಂದರು.
ವರ್ಷ ೧೯೨೦ ರ ಫೆಬ್ರವರಿ ತಿಂಗಳಲ್ಲಿ ದಾದಾಸಾಹೇಬ ಖಾಪರ್ಡೆ ಇವರು ‘ಕೌನ್ಸಿಲ್ ಆಫ್ ಸ್ಟೇಟ್ಸ್’ನಲ್ಲಿ ಸಾವರಕರರನ್ನು ಬಿಡುಗಡೆಗೊಳಿಸಬೇಕು ಎಂದು ಕೇಳಿಕೊಂಡರು. ಈ ಪ್ರಸ್ತಾವನೆ (ಠರಾವ್) ವಿಠ್ಠಲಭಾಯಿ ಪಟೇಲರದ್ದಾಗಿತ್ತು. ಸರಕಾರ ಇದರ ಬಗ್ಗೆ ಏನೂ ಮಾಡಲಿಲ್ಲ.
‘ನಾನು ಪ್ರಧಾನಮಂತ್ರಿಯಾಗಿದ್ದರೂ, ಯಾವ ವಸ್ತುವನ್ನು ನಾನು ಖರೀದಿಸಲು ಸಾಧ್ಯವಿಲ್ಲವೋ, ಆ ವಸ್ತುವನ್ನು ಉಡುಗೊರೆಯಾಗಿ ಸ್ವೀಕರಿಸಿ ಅದನ್ನು ನನ್ನ ಪತ್ನಿಗೆ ಹೇಗೆ ಕೊಡಲಿ. ನೀವು ನನಗೆ ಅಗ್ಗದ ಸೀರೆಗಳನ್ನು ತೋರಿಸಿರಿ. ನಾನು ನನ್ನ ಕ್ಷಮತೆಗನುಸಾರ ಸೀರೆಯನ್ನು ಖರೀದಿಸುವೆನು’, ಎಂದರು ಶಾಸ್ತ್ರಿಯವರು.
ಮಕ್ಕಳ ಜೀವನದಲ್ಲಿ ನಿಜವಾಗಿ ಆ ವಸ್ತುಗಳ ಅವಶ್ಯಕತೆ ಇದೆಯೇ, ಎಂದು ನೋಡಬೇಕು ಹಾಗಿಲ್ಲದಿದ್ದರೆ, ಯಾಕೆ ಎಂಬುದರ ಅರಿವನ್ನು ಅವರಿಗೆ ಮಾಡಿಕೊಡಬೇಕು. ಅವರ ಗಮನವು ದುಂದುವೆಚ್ಚದಿಂದ ಕಡಿಮೆಯಾಗಲು ಅವರ ಜೀವನಕ್ಕೆ ಮತ್ತು ಮನಸ್ಸಿಗೆ ನಿಗ್ರಹಿತ ಜೀವನದ ಶಿಸ್ತನ್ನು ಹಚ್ಚುವುದು ಅವಶ್ಯಕವಾಗಿದೆ.
೨೦ ವರ್ಷಗಳ ತನಕ ಅವಿರತವಾಗಿ ಶ್ರಮಪಟ್ಟು ನಿಲ್ಲಿಸಿದ್ದನ್ನು ಕಳೆದುಕೊಂಡಿದ್ದರೂ, ಅದನ್ನು ಮುಂದಿನ ಕೇವಲ ಒಂದು ವರ್ಷದಲ್ಲಿ ಪುನಃ ಪಡೆದರು.ಇಷ್ಟೆ ಅಲ್ಲದೇ, ಆ ವೈರಿಯನ್ನು ತಮ್ಮ ಪರಾಕ್ರಮದಿಂದ ಮಣ್ಣು ಮುಕ್ಕಿಸಿದರು. ಕಳೆದು ಕೊಂಡಿದ್ದನ್ನು ಪಡೆದರಲ್ಲದೇ ಅದರ ಜೊತೆ ೩೬೦ ಕೋಟೆಗಳನ್ನು ಮುಂದಿನ ೮ ವರ್ಷಗಳಲ್ಲಿಯೇ ಕಟ್ಟಿದರು.
ಆಗ ಭಗತಸಿಂಗರು ನಗುತ್ತ, “ಅರೆ ! ನನ್ನ ಪ್ರಾಣಕ್ಕೆ ಬದಲಾಗಿ ‘ಇನ್ಕಲಾಬ್ ಝಿಂದಾಬಾದ್’ ಎಂಬ ಘೋಷಣೆಯನ್ನು ಹಿಂದೂಸ್ಥಾನದ ಮೂಲೆಮೂಲೆಗಳಲ್ಲಿ ತಲುಪಿಸುವುದರಲ್ಲಿ ನಾನು ಯಶಸ್ವಿಯಾಗಿದ್ದೇನೆ ಮತ್ತು ಇದೇ ನನ್ನ ಪ್ರಾಣದ ಮೌಲ್ಯವಾಗಿದೆ ಎಂದು ತಿಳಿಯುತ್ತೇನೆ.”
ರಾಷ್ಟ್ರೀಯ ಕರ್ತವ್ಯವನ್ನು ನಿರ್ವಹಿಸುವಾಗ ತನ್ನ ಮಗನ ಬಗೆಗಿನ ಕರ್ತವ್ಯವನ್ನು ಬದಿಗೊತ್ತುವ ಸರ್ಜೆರಾವ್ ಇತಿಹಾಸದಲ್ಲಿ ಅಜರಾಮರರಾದರು; ಏಕೆಂದರೆ, ಅವರಿಗೆ ಈ ಪ್ರೇರಣೆಯು ಛತ್ರಪತಿ ಶಿವಾಜಿ ಮಹಾರಾಜರಿಂದ ಸಿಕ್ಕಿದೆ.