ನಿಸರ್ಗವು ಏನನ್ನೋ ಹೇಳಲಿಚ್ಛಿಸುತ್ತಿದೆ !

‘ಹವಾಮಾನದಲ್ಲಿ ಬದಲಾವಣೆ’ ಈ ಶಬ್ದ ಈಗ ನಮಗೆ ಪರಿಚಿತÀ ಶಬ್ದವಾಗಿದೆ. ಈ ಶಬ್ದವು ಚಿಕ್ಕದಾಗಿದ್ದರೂ, ಅದರ ಪರಿಣಾಮ ದೂರಗಾಮಿ ಮತ್ತು ಅನೇಕ ಬಾರಿ ಭೀಕರವಾಗಿರುತ್ತದೆ. ನಿಸರ್ಗವು ಈ ಮಾಧ್ಯಮದಿಂದ ತನ್ನ ಶಕ್ತಿಯನ್ನು ತೋರಿಸುತ್ತಿರುತ್ತದೆ ಮತ್ತು ನಮಗೆ ಯೋಗ್ಯ ಮಾರ್ಗದಲ್ಲಿ ಸಾಗುವ ಸೂಚನೆಯನ್ನು ಕೊಡುತ್ತಿರುತ್ತದೆ, ನಾವು ಮಾತ್ರ ಎಂದಿನಂತೆ ಅದನ್ನು ದುರ್ಲಕ್ಷಿಸುತ್ತೇವೆ. ಸುಲಭ ಭಾಷೆಯಲ್ಲಿ ಹೇಳುವುದಾದರೆ, ಹವಾಮಾನ ಬದಲಾವಣೆ, ಅಂದರೆ ‘ಬಿಸಿಲು, ಗಾಳಿ, ಮಳೆ ಈ ನೈಸರ್ಗಿಕ ವಿಷಯಗಳಲ್ಲಿ ಮನುಷ್ಯನ ವಿವಿಧ ಕೃತಿಗಳಿಂದಾಗುವ ಅಯೋಗ್ಯ ಪರಿಣಾಮಗಳು. ಇದರಿಂದ ನಿಸರ್ಗದ … Read more

ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿರುವ ೮ ಮಂದಿರಗಳ ಜೀರ್ಣೋದ್ಧಾರ ಮತ್ತು ಜನಸೌಲಭ್ಯ ಕೇಂದ್ರಗಳ ನಿರ್ಮಾಣ !

ಶ್ರೀರಾಮಜನ್ಮಭೂಮಿಯ ಸ್ಥಳದಲ್ಲಿ ಪ್ರಭು ಶ್ರೀರಾಮನ ಮುಖ್ಯ ಮಂದಿರದೊಂದಿಗೆ ಇತರ ೮ ಮಂದಿರಗಳಿವೆ. ಮುಂಬರುವ ಕಾಲದಲ್ಲಿ ಇವೆಲ್ಲ ಮಂದಿರಗಳ ಜೀರ್ಣೋದ್ಧಾರ ಮಾಡಲಾಗುವುದು.

ಪುರುಷ ಮತ್ತು ಸ್ತ್ರೀ ಇವರ ಕುರಿತು ಮನುವಿನ ಅಂಶಗಳು

(ಮನುಸ್ಮೃತಿ, ಅಧ್ಯಾಯ ೯, ಶ್ಲೋಕ ೧೧ – ಪತಿಯು ತನ್ನ ಪತ್ನಿಯನ್ನು ಧನದ ಸಂಗ್ರಹ, ಹಾಗೆಯೇ ವ್ಯಯ (ಖರ್ಚು)ದ ಕಾರ್ಯಗಳಲ್ಲಿ ಅವಳನ್ನು ಸೇರಿಸಿಕೊಳ್ಳಬೇಕು.

ಕಾಂಗ್ರೆಸ್‌ ಪಕ್ಷದ ಸರಕಾರದ ಅಂದಿನ ಪ್ರಧಾನಮಂತ್ರಿ ಪಿ.ವಿ. ನರಸಿಂಹ ರಾವ್‌ : ಶ್ರೀರಾಮಮಂದಿರ ಹೋರಾಟದ ಪಾತ್ರಧಾರಿಯಾಗಿದ್ದ ಓರ್ವ ಅದೃಶ್ಯ ಸೈನಿಕ !

ಗೂಢಚರರಿಂದ ಸೂಚನೆ ಸಿಕ್ಕಿದ್ದರೂ, ಬಾಬರೀ ಕಟ್ಟಡ ಸಂಪೂರ್ಣ ನೆಲಸಮವಾಗುವವರೆಗೆ ನರಸಿಂಹ ರಾವ್‌ ಇವರು ಶ್ರೀವಿಷ್ಣುವಿಗೆ ಅಭಿಷೇಕ ಮಾಡಿದರು

ಹಿಂದೂಗಳು ಕಾಲದ ಅವಶ್ಯಕತೆಯನ್ನು ಗುರುತಿಸಿ ಪ್ರತಿಕಾರ ಮಾಡಲು ಕಲಿಯಬೇಕು ! – ನ್ಯಾಯವಾದಿ ಪ್ರಸೂನ ಮೈತ್ರ, ಅಧ್ಯಕ್ಷ, ಆತ್ಮದೀಪ ಸಂಘಟನೆ

ಹಿಂದೂಗಳು ಕೂಡ ಕೇವಲ ಚರ್ಚೆಯ ನಿಲುವಿನಲ್ಲಿರದೇ ಕಾಲದ ಆವಶ್ಯಕತೆ ಗುರುತಿಸಿ ಪ್ರತಿಕಾರಮಾಡಲುಕಲಿಯಬೇಕು.

ಪಿಡುಗುಗಳನ್ನು ತಕ್ಷಣ ತಡೆಯುವುದು ಆವಶ್ಯಕ !

ಸಾಧು-ಸಂತರು, ಹಿಂದೂ ಸಜ್ಜನರು, ಇವರೆಲ್ಲರೂ ಆರ್ಯರಾಗಿದ್ದಾರೆ, ಅವರನ್ನು ರಕ್ಷಿಸುವುದು ಹಾಗೂ ದುಷ್ಟರನ್ನು ನಾಶ ಮಾಡುವುದು ರಾಜನ ಕರ್ತವ್ಯವಾಗಿದೆ, ಎಂದು ಭಗವದ್ಗೀತೆಯಲ್ಲಿ ಹೇಳಿದೆ.

ವಿವಾಹ ಭೋಜನದಲ್ಲಿನ ಮಿತವ್ಯಯ !

‘ವಾಟ್ಸ್ಅಪ್’ನಲ್ಲಿ ಹರಿದಾಡುತ್ತಿರುವ ಒಂದು ‘ಪೋಸ್ಟ’ನಲ್ಲಿ ಜೈನ ಹಾಗೂ ಅಗ್ರವಾಲ ಸಮಾಜವು ಒಂದು ನಿರ್ಧಾರ ಕೈಗೊಂಡಿರುವುದು ಇತ್ತಿಚೆಗೆ ಬೆಳಕಿಗೆ ಬಂದಿದೆ. ಈ ನಿರ್ಧಾರದ ಪ್ರಕಾರ ಮದುವೆ ಊಟದಲ್ಲಿ ಕೇಲವ 7 ಪದಾರ್ಥಗಳು ಇಡಬೇಕು.

ಸೂರ್ಯನಮಸ್ಕಾರ ಒಂದು ಪರಿಪೂರ್ಣವಾದ ಯೋಗಸಾಧನೆ !

ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಕ್ಕಾಗಿ ಸೂರ್ಯನ ಉಪಾಸನೆ ಮಾಡಲಾಗುತ್ತದೆ. ಸೂರ್ಯನಮಸ್ಕಾರದ ಅಭ್ಯಾಸದಿಂದ ಆರೋಗ್ಯವಂತ ದೇಹ, ನಿರ್ಮಲ ಮನಸ್ಸು ಹಾಗೂ ಎಲ್ಲಾರೀತಿಯ ಆರೋಗ್ಯ ಪ್ರಾಪ್ತಿ ಆಗುತ್ತದೆ.

ಸಿಕ್ಖ್‌ರಲ್ಲಿ ಶೌರ್ಯವನ್ನು ಮೂಡಿಸಲು ಪ್ರಭು ಶ್ರೀರಾಮನ ಚರಿತ್ರೆಯನ್ನು ಬರೆದ ರಾಮಭಕ್ತ ಗುರು ಗೋವಿಂದಸಿಂಹ !

ಗುರು ಗೋವಿಂದಸಿಂಹರು ರಾಮಕಥೆಯ ಬಗೆಗಿನ ‘ಗೋವಿಂದ ರಾಮಾಯಣ’ವನ್ನು ಬರೆದರು