ದೇವಿ ಪೂಜೆಗೆ ಸಂಬಂಧಿಸಿದ ಇತರ ಮಾಹಿತಿಗಳು !

ಪಂಚಾರತಿಯು ಅನೇಕತೆಯ, ಅಂದರೆ ಚಂಚಲ ಮಾಯೆಯ ಪ್ರತೀಕವಾಗಿದೆ. ಆರತಿಯನ್ನು ಮಾಡುವವನು ಇತ್ತೀಚೆಗಷ್ಟೇ ಸಾಧನೆಯನ್ನು ಪ್ರಾರಂಭಿಸಿದ ಪ್ರಾಥಮಿಕ ಅವಸ್ಥೆಯ ಸಾಧಕನಾಗಿದ್ದರೆ (ಶೇ. ೫೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವವರು) ಅವನು ದೇವಿಗೆ ಪಂಚಾರತಿಯಿಂದ ಬೆಳಗಬೇಕು.

ವಿಜಯದಶಮಿ

ದಶ ಎಂದರೆ ಹತ್ತು ಮತ್ತು ಹರಾ ಅಂದರೆ ಸೋಲುವುದು. ದಸರಾದ ಮೊದಲಿನ ನವರಾತ್ರಿಯ ೯ ದಿನಗಳು ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಭರಿತ ಮತ್ತು ನಿಯಂತ್ರಣದಲ್ಲಿರುತ್ತವೆ, ಅಂದರೆ ಹತ್ತು ದಿಕ್ಕುಗಳ ಮೇಲೆ ವಿಜಯ ದೊರಕಿರುತ್ತದೆ.

ದೇಶದ ಪೂರ್ವ ಪ್ರಧಾನಮಂತ್ರಿ ಲಾಲ್ ಬಹಾದೂರ್ ಶಾಸ್ತ್ರಿ ಇವರ ಜಯಂತಿಯ ನಿಮಿತ್ತ……

ವರ್ಷ ೧೯೬೫ ರ ಭಾರತ – ಪಾಕ ಯುಧ್ಧ ಮತ್ತು ತತ್ಕಾಲೀನ ಪ್ರಧಾನ ಮಂತ್ರಿ ಶಾಸ್ತ್ರಿ ಇವರ ದೂರದೃಷ್ಟಿ !

೧೫ ದಿನಗಳ ಅಂತರದಲ್ಲಿ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಎರಡೂ ಬಂದಿರುವುದರಿಂದ ಸ್ಥೂಲ ಮತ್ತು ಸೂಕ್ಷ್ಮ ಪೃಥ್ವಿಯ ಮೇಲಾಗುವ ದುಷ್ಪರಿಣಾಮ !

೨೦೧೪ ರಲ್ಲಿ ಸಪ್ಟೆಂಬರ ೧೮ ರಂದು ಖಂಡಗ್ರಾಸ ಚಂದ್ರಗ್ರಹಣ ಇತ್ತು ಹಾಗೂ ಅಕ್ಟೋಬರ ೨ ರಂದು ಕಂಕಣಾಕೃತಿ ಸೂರ್ಯಗ್ರಹಣವಿದೆ. ಈ ಎರಡೂ ಗ್ರಹಣಗಳು ಭಾರತದಲ್ಲಿ ಕಾಣಿಸುವುದಿಲ್ಲ; ಆದರೆ ಅವುಗಳ ಪರಿಣಾಮ ಪೃಥ್ವಿಯ ಮೇಲೆ ಆಗಲಿಕ್ಕಿದೆ.

ಮಿಥ್ಯಾಜಾಲಗಳನ್ನು ಮೆಟ್ಟುವ ಬಗೆ !

ಈ ದೇಶದಲ್ಲಿ ಎಷ್ಟೇ ದೊಡ್ಡ ಅಪರಾಧಗಳಾದರೂ, ‘ಕಾನೂನು ಅದರ ಮಾರ್ಗವನ್ನು ತೆಗೆದುಕೊಳ್ಳುವುದು.’ (ಲಾ ವಿಲ್ ಟೆಕ್ ಇಟ್ಸ್ ಓನ್ ಕೋರ್ಸ)

ಮೆರವಣಿಗೆಯಲ್ಲಿ ಭಾಗವಹಿಸುವ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಸೂಕ್ತ ಯೋಜನೆ ಬೇಕು !

ಬ್ರಿಟಿಷರು ‘ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ೧೮೭೮’ ಅನ್ನು ಜಾರಿಗೆ ತರುವ ಮೂಲಕ ಹಿಂದೂಗಳನ್ನು ನಿಶ್ಯಸ್ತ್ರಗೊಳಿಸಿದರು.

‘ಜನನಶಾಂತಿ’ ಅಂದರೆ ಏನು ಅದನ್ನು ಯಾರಿಗೆ ಹಾಗೂ ಏಕೆ ಮಾಡಬೇಕು ?

‘ಜನನವೆಂದರೆ ಜನ್ಮವಾಗುವುದು. ನವಜಾತ (ಈಗಷ್ಟೇ ಜನಿಸಿದ) ಶಿಶುವಿನ ದೋಷ-ನಿವಾರಣೆಗಾಗಿ ಮಾಡಲಾಗುವ ಧಾರ್ಮಿಕ ವಿಧಿಗೆ ‘ಜನನಶಾಂತಿ’ ಎಂದು ಹೇಳುತ್ತಾರೆ.

ವಿದೇಶಗಳಲ್ಲಿರುವ ಶ್ರೀಗಣೇಶನ ದೇವಸ್ಥಾನಗಳು ಮತ್ತು ಅವುಗಳ ವೈಶಿಷ್ಟ್ಯ !

ಭಾರತದ ಹಾಗೆಯೇ ಜಗತ್ತಿನ ಇತರ ಕೆಲವು ದೇಶಗಳಲ್ಲಿ ಶ್ರೀ ಗಣೇಶನ ಉಪಾಸನೆಯನ್ನು ಮಾಡಲಾಗುತ್ತದೆ ಹಾಗೂ ಅಲ್ಲಿಯೂ ಗಣೇಶನ ಮಂದಿರಗಳಿವೆ.

ಹಿಂದೂ ವಿಚಾರವಂತರು ಸಂಘಟಿತರಾಗಿ ಬೌದ್ಧಿಕ ಬಲದಿಂದ ಸನಾತನ ಧರ್ಮ ಮತ್ತು ಸನಾತನ ಭಾರತದ ರಕ್ಷಣೆ ಮಾಡಬೇಕು !

‘ಸರ್‌ ತನ್‌ಸೆ ಜುದಾ’ (ಶಿರಚ್ಛೇದ) ಆದನಂತರವೂ ಸಿಲೆಕ್ಟಿವ್‌ ಮೌನ ಧಾರಣೆ ಮಾಡುತ್ತಾರೆ !

‘ಫೆಡೆಕ್ಸ್ ಕಾಲರ್’ ಅಥವಾ ಇತರ ಸಂಚಾರಿವಾಣಿ ಸಂಪರ್ಕಗಳಿಂದ ನಮಗಾಗುವ ಆರ್ಥಿಕ ವಂಚನೆಯನ್ನು ತಪ್ಪಿಸಲು ಯಾವ ಮುನ್ನೆಚರಿಕೆಯನ್ನು ವಹಿಸಬೇಕು ?

ಜಾಗರೂಕರಾಗಿರಿ ಹಾಗೂ ಮೋಸ ಹೋಗದಿರಿ !