ಒಂದು ವೇಳೆ ಈ ರೀತಿಯ ಘಟನೆಗಳು ಮತಾಂಧರ ಶ್ರದ್ಧಾಸ್ಥಾನಗಳ ವಿಷಯದಲ್ಲಿ ನಡೆದಿದ್ದರೆ, ದೇಶದಲ್ಲಿರುವ ತಥಾಕಥಿತ ಜಾತ್ಯತೀತರು ಆಕಾಶ-ಪಾತಾಳ ಒಂದು ಮಾಡಿಬಿಡುತ್ತಿದ್ದರು !- ಸಂಪಾದಕರು

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು
ಹಜಾರಿಬಾಗ (ಝಾರಖಂಡ) – ಇಲ್ಲಿ ಫೆಬ್ರವರಿ 6 ರಂದು ರೂಪೇಶ ಪಾಂಡೆಯನ್ನು ಮತಾಂಧರು ಕೊಲೆ ಮಾಡಿದ್ದರು. ಇದೇ ಭಾಗದಲ್ಲಿ ಫೆಬ್ರವರಿ 12 ರಂದು ಒಂದು ದೇವಾಲಯದಲ್ಲಿರುವ ಹನುಮಂತನ ಮೂರ್ತಿಯನ್ನು ಧ್ವಂಸಗೊಳಿಸಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ಶಫೀ ಅಹಮದ ಎಂಬ ಯುವಕನನ್ನು ಬಂಧಿಸಿದ್ದಾರೆ. ಅವನು ತನ್ನ ಅಪರಾಧವನ್ನು ಸ್ವೀಕರಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದ್ದ ಇನ್ನೂ ಕೆಲವರು ಈ ಅಪರಾಧದಲ್ಲಿ ಪಾಲ್ಗೊಂಡಿರುವುದಾಗಿ ಪೊಲೀಸರು ಹೇಳಿದರು.
#Jharkhand: Man arrested for vandalising Lord Hanuman statue in violence-hit #Hazaribagh, Section 144 imposed#Section144 https://t.co/wVOcAogB2s
— India TV (@indiatvnews) February 18, 2022
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.