ಸೆಕ್ಷನ್ 370 ರದ್ದುಪಡಿಸಿದ ನಂತರ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯ 23 ನಾಯಕರ ಮತ್ತು ಕಾರ್ಯಕರ್ತರ ಹತ್ಯೆ
ಕುಲಗಾಮ ಜಿಲ್ಲೆಯ ಒಂದರಲ್ಲಿಯೇ ಕಳೆದ ವರ್ಷಗಳಲ್ಲಿ ಬಿಜೆಪಿಯ 7 ನಾಯಕರು ಮತ್ತು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.
ಕುಲಗಾಮ ಜಿಲ್ಲೆಯ ಒಂದರಲ್ಲಿಯೇ ಕಳೆದ ವರ್ಷಗಳಲ್ಲಿ ಬಿಜೆಪಿಯ 7 ನಾಯಕರು ಮತ್ತು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.
ರಾಜೌರಿಯ ಥಾನಾಮಂಡೀ ಭಾಗದಲ್ಲಿನ ಉಗ್ರಗಾಮಿಗಳೊಂದಿಗೆ ನಡೆದ ಚಕಮಕಿಯಲ್ಲಿ ಸೈನ್ಯದ ಅಧಿಕಾರಿಗಳೊಬ್ಬರು ಹುತಾತ್ಮರಾಗಿದ್ದು ಒಬ್ಬ ಉಗ್ರಗಾಮಿಯು ಹತನಾಗಿದ್ದಾನೆ. ಸುರಕ್ಷಾದಳದವರಿಗೆ ಅಲ್ಲಿ ಉಗ್ರಗಾಮಿಗಳಿರುವುದರ ಮಾಹಿತಿ ಸಿಕ್ಕಿತ್ತು.
ಕೈರಾನಾದಲ್ಲಿಯ ಅತ್ಯಾಚಾರದ ಪ್ರಕರಣದಲ್ಲಿನ ಸಾಕ್ಷಿದಾರನನ್ನು ಆರೋಪಿಯು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ೨ ವರ್ಷದ ಹಿಂದೆ ಓರ್ವ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.
ಜಿಹಾದಿ ಭಯೋತ್ಪಾದಕರು ಬಿಜೆಪಿಯ ನಾಯಕ ಜಸಬಿರ ಸಿಂಹ ಇವರ ಮನೆಯ ಮೇಲೆ ಎಸೆದ ಗ್ರೆನೆಡ್ ನಿಂದ ವೀರ ಸಿಂಹ ಹೆಸರಿನ ಒಂದು 3 ವರ್ಷದ ಹುಡುಗನು ಮೃತಪಟ್ಟಿದ್ದಾನೆ.
ಸ್ಥಳೀಯ ಮಠಲೋಹಿಯಾ ಎಂಬ ಊರಿನಲ್ಲಿ ಸುದರ್ಶನ ನ್ಯೂಸ್ ಹಿಂದಿ ವಾರ್ತಾ ವಾಹಿನಿಯ ಪತ್ರಕರ್ತ ಮನೀಶ್ ಕುಮಾರ್ ಸಿಂಹ ಇವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿಯ ಆಧಾರದಲ್ಲಿ ಮಹಮ್ಮದ್ ಆಲಮ ಮತ್ತೆ ಅವನ ಸಹಚರನನ್ನು ಬಂಧಿಸಿದ್ದಾರೆ.
ಇಲ್ಲಿನ ಬಿಜೆಪಿಯ ಮಾಜಿ ಜಿಲ್ಲಾ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ (ವಯಸ್ಸು ೪೫) ಅವರನ್ನು ದುಷ್ಕರ್ಮಿಗಳು ಚತುಶ್ಚಕ್ರ ವಾಹನದ ಡಿಕ್ಕಿಯಲ್ಲಿ ಬಂದ್ ಮಾಡಿ ಜೀವಂತವಾಗಿ ಸುಟ್ಟಿದ್ದಾರೆ. ಪೊಲೀಸರು ಈ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ಇತಿಹಾಸಕ್ಕೆ ಕಾಂಗ್ರೆಸ್‌ನವರು ಮತ್ತು ಬ್ರಾಹ್ಮಣ ವಿರೋಧಿ ಸಂಘಟನೆಗಳು ಎಷ್ಟು ದೊಡ್ಡ ಕಳಂಕವನ್ನು ಹಚ್ಚಿವೆ ಎನ್ನುವುದು ಜಗತ್ತಿಗೆ ತಿಳಿಯಬೇಕು.
ಗುಪ್ತಚರ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳ ಇವು ನ್ಯಾಯವ್ಯವಸ್ಥೆಗೆ ಸ್ವಲ್ಪವೂ ಸಹಾಯ ಮಾಡುತ್ತಿಲ್ಲ. ಯಾವಾಗ ನ್ಯಾಯಾಧೀಶರು ದೂರು ನೀಡುತ್ತಾರೆ, ಆಗ ಅವರು ಪ್ರತಿಕ್ರಿಯಿಸುವುದಿಲ್ಲ, ಎಂಬ ಪದಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತು.
ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುವುದು, ಇಷ್ಟಕ್ಕೆ ಯೋಗಿ ಸರಕಾರವು ಸಮಾಧಾನಗೊಳ್ಳದೇ ಅದರೊಂದಿಗೆ ಹಿಂದೂ ಯುವಕ-ಯುವತಿಯರಲ್ಲಿ ಧರ್ಮಾಭಿಮಾನ ನಿರ್ಮಿಸುವ ಸಲುವಾಗಿ ಅವರಿಗೆ ಧರ್ಮಶಿಕ್ಷಣವನ್ನು ನೀಡುವ ವ್ಯವಸ್ಥೆ ಮಾಡಬೇಕು, ಎಂದು ಧರ್ಮಾಭಿಮಾನಿ ಹಿಂದುಗಳಿಗೆ ಅನಿಸುತ್ತದೆ !
ಇಂತಹವರ ಮೇಲೆ ರಾಜ್ಯದ ಬಿಜೆಪಿ ಸರಕಾರವು ಶೀಘ್ರನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಅವರನ್ನು ಗಲ್ಲಿಗೇರಿಸಲು ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !