ಹಿಂದೂತ್ವನಿಷ್ಠ ಕಾರ್ಯಕರ್ತನ ಹತ್ಯೆ ಮಾಡಿದವನ ಮಾಹಿತಿ ನೀಡಿದವರಿಗೆ ೫ ಲಕ್ಷ ರೂಪಾಯಿ ಬಹುಮಾನ ಘೋಷಣೆ !

ಹಿಂದೂತ್ವನಿಷ್ಠ ಸಂಘಟನೆಯ ಕಾರ್ಯಕರ್ತ ರುದ್ರೇಶ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಗೌಸ್ ನಯಾಜಿ (೪೧ ವರ್ಷ) ಇವನ ಬಗ್ಗೆ ಮಾಹಿತಿ ನೀಡುವವರಿಗೆ ೫ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಯು ಘೋಷಿಸಿದೆ.

ಹಸ್ತಿನಾಪುರ (ಉತ್ತರಪ್ರದೇಶ) ಇಲ್ಲಿ ಹಿಂದೂ ಯುವಕನ ಹತ್ಯೆಯನಂತರ ಗ್ರಾಮಸ್ಥರಿಂದ ಮತಾಂಧ ಆರೋಪಿಯ ಮನೆ ಧ್ವಂಸ !

ಮತಾಂಧರಿಂದ ನಡೆಯುತ್ತಿರುವ ಹಿಂದೂಗಳ ಹತ್ಯೆಗಳು ಹಾಗೂ ಅವರ ಮೇಲಿನ ದಾಳಿಗಳು ನಿಲ್ಲದೆ ಇರುವುದರಿಂದ ಮತ್ತು ಪೊಲೀಸರು ಕೂಡ ಈ ದಾಳಿಗಳನ್ನು ತಡೆಯುವಲ್ಲಿ ಮತ್ತು ಮತಾಂಧರ ಮೇಲೆ ಅಂಕುಶ ಇಡುವಲ್ಲಿ ವಿಫಲರಾಗಿರುವುದರಿಂದ ಹಿಂದೂಗಳು ಸೆಟೆದು ನಿಲ್ಲುತ್ತಿದ್ದಾರೆ, ಅದಕ್ಕೆ ಯಾರು ಹೊಣೆ ?

ಆಫ್ರಿಕಾ ಖಂಡದ ೩ ದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ ನ ದಾಳಿಗೆ ೧೪೪ ಮಂದಿ ಬಲಿ !

ಆಫ್ರಿಕಾದ ಕಾಂಗೋ, ನೈಜೀರಿಯಾ, ಬುರ್ಕಿನೊ ಫಾಸೊ ಈ ದೇಶಗಳಲ್ಲಿ ಜಿಹಾದಿ ಭಯೋತ್ಪಾದಕರು ೧೪೪ ಜನರನ್ನು ಕೊಂದು ೮೦ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕಾಗಿ ಛತ್ತಿಸ್ಗಢದ ಗ್ರಾಮದಲ್ಲಿನ ಮುಸಲ್ಮಾನರಿಂದ ಹಿಂದೂಗಳ ಮನೆಯ ಮೇಲೆ ಖಡ್ಗದಿಂದ ದಾಳಿ ! : ಒಬ್ಬ ಹಿಂದೂ ವ್ಯಕ್ತಿಯ ಸಾವು

ಛತ್ತೀಸ್ಗಡದಲ್ಲಿ ಕಾಂಗ್ರೆಸ್ಸಿನ ಎಂದರೆ ಪಾಕಿಸ್ತಾನದ ಅಧಿಕಾರ ಇರುವುದರಿಂದ ಅಲ್ಲಿಯ ಹಿಂದೂಗಳ ರಕ್ಷಣೆ ಆಗುವುದು ಅವಶ್ಯಕವಾಗಿದೆ !

ಬಂಗಾಲದಲ್ಲಿ ದುಷ್ಕರ್ಮಿಗಳಿಂದ ಭಾಜಪದ ನಾಯಕನನ್ನು ಗುಂಡಿಕ್ಕಿ ಹತ್ಯೆ

ಬಂಗಾಲದ ಪೂರ್ವ ವರ್ಧಮಾನ ಜಿಲ್ಲೆಯಲ್ಲಿನ ಆಸನಸೊಲ – ದುರ್ಗಾಪುರ್ ಪ್ರದೇಶದಲ್ಲಿ ಭಾಜಪದ ನಾಯಕ ರಾಜು ಝಾ ಇವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ದೇಶದ ಪ್ರಸ್ತುತ ಪರಿಸ್ಥಿತಿ

ಕೆಲವು ಜನರು ಭಾರತದಲ್ಲಿನ ಹಿಂದೂಗಳನ್ನು ಕೊಂದು ಭಾರತವನ್ನು ಮುಸಲ್ಮಾನ ರಾಷ್ಟ್ರ ಮಾಡುವುದಕ್ಕಾಗಿ ಹಿಂದೂಗಳನ್ನು ಕೊಲ್ಲುವ ‘ಕಸಾಯಿಖಾನೆಯನ್ನು ತೆರೆದಿದ್ದಾರೆ.

ಪಾಂಡಿಚೇರಿದಲ್ಲಿ ಭಾಜಪ ಕಾರ್ಯಕರ್ತನ ಕೊಲೆ !

ರಾಜ್ಯದ ಗೃಹ ಸಚಿವ ನಮಚಿವಯಮ ಇವರ ಸಂಬಂಧಿಕ ಹಾಗೂ ಭಾಜಪದ ಕಾರ್ಯಕರ್ತ ಸೆಂಥಿಲ ಕುಮಾರನ ಕೊಲೆ ಮಾಡಲಾಯಿತು. ಸೆಂಥಿಲ ಕುಮಾರ ಬೇಕರಿಯ ಹತ್ತಿರ ನಿಂತಿರುವಾಗ ಬೈಕ್ ಗಳಲ್ಲಿ ಬಂದ ೭ ಜನರು ಅವರ ಮೇಲೆ ನಾಡ ಬಾಂಬ್ ಎಸೆದರು. ಆದ್ದರಿಂದ ಸೆಂಥಿಲ್ ಕುಮಾರ ಕೆಳಗೆ ಬಿದ್ದರು.

ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತರಾದವರ ಸಂಖ್ಯೆ ಗಣನೀಯವಾಗಿ ಹೆಚ್ಚಳ !

ಒಂದು ವರದಿಯ ಪ್ರಕಾರ, ೨೦೦೭ ರಿಂದ ೨೦೨೨ ವರೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ೧೪ ಸಾವಿರದ ೧೨೦ ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದಲ್ಲಿನ ಅಪಘಾನಿಸ್ತಾನದ ಗಡಿ ಭಾಗದಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚಾಗಿ ಘಟಿಸಿವೆ.

ಜೌಹರ ಮಹಮೂದನಿಂದ ಡಾ. ಸುಮೇಧಾ ಶರ್ಮಾಳ ಹತ್ಯೆ

ಜೌಹರ ಮಹಮೂದ ತನ್ನ ಪ್ರಿಯತಮೆ ಡಾ. ಸುಮೇಧಾಳನ್ನು ಮಾಂಸ ಕತ್ತರಿಸುವ ಚೂರಿಯಿಂದ ಹತ್ಯೆ ಮಾಡಿದನು. ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದನು. ಈ ಪ್ರಕರಣದಲ್ಲಿ ಪೊಲೀಸರು ಜೌಹರನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವನ ಮೇಲೆ ಚಿಕಿತ್ಸೆ ಮುಂದುವರಿದಿದೆ.

ಅಫಘಾನಿಸ್ತಾನದಲ್ಲಿ ತಾಲಿಬಾನ ಕಮಾಂಡರ ಮತ್ತು ರಾಜ್ಯಪಾಲನ ಹತ್ಯೆ !

ತಾಲಿಬಾನ ಹಿರಿಯ ಕಮಾಂಡರ ಮತ್ತು ಬಾಲ್ಖ ಪ್ರಾಂತ್ಯದ ರಾಜ್ಯಪಾಲ ದಾವೂದ ಮುಜಮ್ಮಿಲ್ ನನ್ನು ಬಾಂಬ್ ಸ್ಫೋಟದ ಮೂಲಕ ಹತ್ಯೆ ಮಾಡಲಾಯಿತು. ದಾವೂದನ ಕಾರ್ಯಾಲಯದಲ್ಲಿ ನುಗ್ಗಿ ಬಾಂಬ್ ಸ್ಫೋಟಿಸಲಾಯಿತು.