ಕೆಲವು ಜನರು ಭಾರತದಲ್ಲಿನ ಹಿಂದೂಗಳನ್ನು ಕೊಂದು ಭಾರತವನ್ನು ಮುಸಲ್ಮಾನ ರಾಷ್ಟ್ರ ಮಾಡುವುದಕ್ಕಾಗಿ ಹಿಂದೂಗಳನ್ನು ಕೊಲ್ಲುವ ‘ಕಸಾಯಿಖಾನೆಯನ್ನು ತೆರೆದಿದ್ದಾರೆ. ಭಾರತದಲ್ಲಿ ಕ್ಷುಲ್ಲಕ ಕಾರಣದಿಂದ ಮತಾಂಧದಿಂದ ಮೇಲಿಂದ ಮೇಲೆ ಹಿಂದೂಗಳ ಹತ್ಯೆ ಮಾಡಲಾಗುತ್ತಿದೆ. ಹಾಗೂ ಸಂಪೂರ್ಣ ಭಾರತದಲ್ಲಿ ಅಪರಾಧಗಳು ಕೂಡ ಹೆಚ್ಚುತ್ತಿವೆ. ನ್ಯಾಯಾಲಯಗಳು ವರ್ಷಾನುವರ್ಷ ನ್ಯಾಯ ನೀಡುವುದಿಲ್ಲ. ಕಾರಾಗೃಹಗಳು ಇವು ಬಂಧಿತರಿಗೆ ಪುಕ್ಕಟೆ ಪೋಷಣೆ ಮಾಡುವ ತಾಣವಾಗಿವೆ. ಸರಕಾರಗಳು ಅಪರಾಧಿಗಳಿಗಾಗಿ ‘ಲಾಜಿಂಗ್ ಬೋರ್ಡಿಂಗ್ ಶುರು ಮಾಡಿದ್ದಾವೆಯೇ ? ಅಪರಾಧಿಗಳಿಗೆ ಅಪರಾಧ ಮಾಡುವಾಗ ಯಾವುದೇ ಭಯ ಅನಿಸುವುದಿಲ್ಲ ಮತ್ತು ಸರಕಾರ ಎಲ್ಲದರ ಮೇಲೆ ನಿಖರವಾದ ಯಾವುದೇ ಉಪಾಯ ಯೋಜನೆ ಮಾಡುತ್ತಿಲ್ಲ. ಕೆಲವು ಶಾಸಕರು ಜನರಿಗೆ ಪುಕ್ಕಟೆ ಧಾನ್ಯ ಹಂಚುತ್ತಾರೆ ಮತ್ತು ಇನ್ನೂ ಕೆಲವು ವಸ್ತುಗಳನ್ನು ಹಂಚಿ ಪರಾವಲಂಬಿ ಮಾಡುತ್ತಿದ್ದಾರೆ. ಆದ್ದರಿಂದ ಕೆಲವು ಸ್ಥಳಗಳಲ್ಲಿ ಹೆಚ್ಚು ಹಣ ನೀಡಿ ಕಾರ್ಮಿಕರನ್ನು ಕರೆದರೂ ಅವರು ಕೆಲಸಕ್ಕೆ ಬರುವುದಿಲ್ಲ. ಇದರಿಂದ ಜನರ ಉದ್ಧಾರ ಆಗುವುದಿಲ್ಲ.
– ವಿಜಯ (ನಾನಾ) ವಿಷ್ಣು ವರ್ತಕ (ಆಧ್ಯಾತ್ಮಿಕ ಮಟ್ಟ ಶೇಕಡಾ ೬೫) (ಸನಾತನದ ಧರ್ಮ ಪ್ರಚಾರಕರಾದ ಶ್ರೀ ಅಭಯ ವರ್ತಕ ಇವರ ತಂದೆ) ನಾಗೋಠಣೆ, ರಾಯಗಡ (ಮಹಾರಾಷ್ಟ್ರ)(೨೦.೭.೨೦೨೨)
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews