ಕ್ಷುಲ್ಲಕ ಕಾರಣಕ್ಕಾಗಿ ಛತ್ತಿಸ್ಗಢದ ಗ್ರಾಮದಲ್ಲಿನ ಮುಸಲ್ಮಾನರಿಂದ ಹಿಂದೂಗಳ ಮನೆಯ ಮೇಲೆ ಖಡ್ಗದಿಂದ ದಾಳಿ ! : ಒಬ್ಬ ಹಿಂದೂ ವ್ಯಕ್ತಿಯ ಸಾವು

ಬೇಮೆತರಾ (ಛತ್ತಿಸ್ಗಢ) – ಬೇಮೆತರಾ ಜಿಲ್ಲೆಯಲ್ಲಿನ ಬಿರನಪುರ್ ಗ್ರಾಮದಲ್ಲಿ ಎರಡು ಶಾಲೆಯ ವಿದ್ಯಾರ್ಥಿಗಳ ಸೈಕಲಗಳು ಒಂದಕ್ಕೊಂದು ಗುದ್ದಿರುವುದರಿಂದ ಹಳ್ಳಿಯ ಮುಸಲ್ಮಾನ ಸಮುಹವು ಹಿಂದೂಗಳ ಮನೆಗೆ ನುಗ್ಗಿ ಖಡ್ಗದಿಂದ ದಾಳಿ ಮಾಡಿದ್ದರಿಂದ ಭುವನೇಶ್ವರ ಸಾಹು ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ಹಾಗೂ ೧೨ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿಸಿ ನಂತರ ಅವರ ಮೇಲೆ ಕೂಡ ಮುಸಲ್ಮಾನರು ದಾಳಿ ನಡೆಸಿದರು. ಇದರಲ್ಲಿ ೩ ಪೊಲೀಸರು ಗಾಯಗೊಂಡರು. ಸದ್ಯ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನೇಮಕ ಮಾಡಲಾಗಿದೆ. ಹಾಗೂ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

ಅ. ಸೈಕಲ್ ಒಂದುಕೊಂದು ಗುದ್ದಿದ ನಂತರ ಮುಸಲ್ಮಾನ ಯುವಕನು ಒಬ್ಬ ಹಿಂದೂ ವಿದ್ಯಾರ್ಥಿಯ ಮೇಲೆ ಗಾಜಿನ ಬಾಟಲಿಗಳಿಂದ ದಾಳಿ ಮಾಡಿರುವುದರಿಂದ ಅವರ ಕೈಗಳ ಮೂಳೆ ಮುರಿಯಿತು. ಆದ್ದರಿಂದ ಅವರಲ್ಲಿ ವಿವಾದ ಆರಂಭವಾಯಿತು. ಇದರಿಂದ ಮುಸಲ್ಮಾನ ಸಮೂಹವು ಹಿಂದೂಗಳ ಮೇಲೆ ದಾಳಿ ನಡೆಯಿತು.

ಆ. ೪ ತಿಂಗಳ ಹಿಂದೆ ಇಲ್ಲಿ ಹಿಂದೂ ಮತ್ತು ಮುಸಲ್ಮಾನ ಇವರಲ್ಲಿ ದೊಡ್ಡ ವಿವಾದವೇ ನಡೆದಿತ್ತು. ಒಬ್ಬ ಮುಸಲ್ಮಾನ ಯುವಕನು ಹಿಂದೂ ಯುವತಿಯ ಜೊತೆ ವಿವಾಹ ಮಾಡಿಕೊಂಡಿದ್ದನು. ಅದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು. ಆಗ ವಿವಾದ ನಡೆದಿತ್ತು. ನಂತರ ಅದು ಶಾಂತವಾಗಿತ್ತು; ಆದರೆ ಉದ್ವಿಗ್ನತೆ ಮುಂದುವರೆದಿತ್ತು. ಈಗ ಸೈಕಲ್ ಗುದ್ದಿದ ಘಟನೆ ನೆಪವಾಗಿ ಹಿಂಸಾಚಾರ ನಡೆಯಿತು. ಪೊಲೀಸರು ಹತ್ಯೆಯ ಪ್ರಕಾರಣದಲ್ಲಿ ೨೦ ಮುಸಲ್ಮಾನರ ವಿರುದ್ಧ ದೂರು ದಾಖಲಿಸಿದ್ದು ಅದರಲ್ಲಿನ ೯ ಜನರನ್ನು ಬಂಧಿಸಿದ್ದಾರೆ ಹಾಗೂ ಉಳಿದಿರುವವರನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಛತ್ತೀಸ್ಗಡದಲ್ಲಿ ಕಾಂಗ್ರೆಸ್ಸಿನ ಎಂದರೆ ಪಾಕಿಸ್ತಾನದ ಅಧಿಕಾರ ಇರುವುದರಿಂದ ಅಲ್ಲಿಯ ಹಿಂದೂಗಳ ರಕ್ಷಣೆ ಆಗುವುದು ಅವಶ್ಯಕವಾಗಿದೆ ! ಈ ಸ್ಥಿತಿ ಬದಲಾಯಿಸುವುದಕ್ಕಾಗಿ ರಾಜ್ಯದಲ್ಲಿನ ಹಿಂದೂಗಳು ಸಂಘಟಿತರಾಗಿ ಅವರ ರಕ್ಷಣೆ ಮಾಡುವವರನ್ನು ಆರಿಸಿ ಕಳಿಸುವುದು ಅವಶ್ಯಕ !