ಆಫ್ರಿಕಾ ಖಂಡದ ೩ ದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ ನ ದಾಳಿಗೆ ೧೪೪ ಮಂದಿ ಬಲಿ !

ನವ ದೆಹಲಿ – ಆಫ್ರಿಕಾದ ಕಾಂಗೋ, ನೈಜೀರಿಯಾ, ಬುರ್ಕಿನೊ ಫಾಸೊ ಈ ದೇಶಗಳಲ್ಲಿ ಜಿಹಾದಿ ಭಯೋತ್ಪಾದಕರು ೧೪೪ ಜನರನ್ನು ಕೊಂದು ೮೦ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ್ದಾರೆ. ಕಾಂಗೋದಲ್ಲಿ ೨೦, ಬುರ್ಕಿನಾ ಫಾಸೊದಲ್ಲಿ ೪೪ ಮತ್ತು ನೈಜೀರಿಯಾದಲ್ಲಿ ೮೦ ಜನರ ಹತ್ಯೆ ಮಾಡಲಾಗಿದೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ. ಜನರನ್ನು ಗುಂಡಿಕ್ಕಿ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ.

ಸಂಪಾದಕರ ನಿಲುವು

ಪ್ರಪಂಚದಾದ್ಯಂತ ಜಿಹಾದಿ ಭಯೋತ್ಪಾದಕರು ಜನರನ್ನು ಕೊಲ್ಲುತ್ತಿರುವಾಗ, ಪ್ರಪಂಚದ ಒಂದೇ ಒಂದು ಇಸ್ಲಾಮಿಕ್ ಸಂಘಟನೆ, ಅವರ ನಾಯಕರು, ಪ್ರಮುಖ ಧರ್ಮಗುರುಗಳು ಅವರನ್ನು ಎಂದಿಗೂ ವಿರೋಧಿಸುವುದಿಲ್ಲ ಎಂಬುದನ್ನು ಗಮನಿಸಿ !