ಇಂದಿನ ತನಕ ಭೋಗಿಸಿದ ೧೮ ವರ್ಷಗಳ ಕಾರಾಗೃಹವಾಸವನ್ನು ವಜಾ ಮಾಡುತ್ತೀರಾ ?

೨೦೦೫ ರಲ್ಲಿ ಭಾಜಪದ ಅಂದಿನ ಶಾಸಕ ಕೃಷ್ಣಾನಂದ ರಾಯ ಸಹಿತ ೭ ಜನರ ಹತ್ಯೆಯನ್ನು ಮಾಡಿದ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮುಖ್ತರ ಅನ್ಸಾರಿ ಇವನಿಗೆ ನ್ಯಾಯಾಲಯವು ೧೮ ವರ್ಷಗಳ ನಂತರ ೧೦ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಪಟಿಯಾಲ ಗುರುದ್ವಾರದಲ್ಲಿ ಮಹಿಳೆಯ ಹತ್ಯೆ : ಹಂತಕನ ಬಂಧನ

ಮೇ ೧೪ ರಂದು ಪಟಿಯಾಲಾ ಗುರುದ್ವಾರದಲ್ಲಿ ನಿರ್ಮಲಜಿತ್ ಸಿಂಗ್ ಎಂಬ ವ್ಯಕ್ತಿಯೊಬ್ಬ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ‘ಗುರುದ್ವಾರ ದುಖ್ ನಿವರನ್ ಸಾಹಿಬ್’ನ ಪ್ರದೇಶದ ಸರೋವರದ ಬಳಿ ಮಹಿಳೆ ಕುಳಿತು ಮದ್ಯ ಸೇವಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.

ಕೊಲೆ ಆರೋಪ ಹೊತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಒಂದು ದಿನವೂ ಪ್ರಚಾರಕ್ಕೆ ಹೋಗದೆ ಕ್ಷೇತ್ರದಿಂದ ಗೆಲುವು !

ಯೋಗೀಶ್ ಗೌಡ ಹತ್ಯೆ ಆರೋಪದಲ್ಲಿ ರಾಜ್ಯದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯ ನಿಷೇಧ ಹೇರಿದೆ. ವಿಧಾನಸಭಾ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿತ್ತು.

ದೆಹಲಿಯಲ್ಲಿ ಸಾಧುಗಳು ಮತ್ತು ಹಿಂದೂಗಳ ಹತ್ಯೆಗೆ ಸಂಚು !

ಭಯೋತ್ಪಾದಕರಾದ ನೌಶಾದ್ ಮತ್ತು ಜಗಜಿತ್ ಸಿಂಗ್ ಜಸ್ಸಾ ಅಲಿಯಾಸ್ ಯಾಕೂಬ್ ಇವರು ಸಾಧುಗಳು ಮತ್ತು ಹಿಂದೂಗಳ ಹತ್ಯೆಯ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ದೆಹಲಿ ಪೊಲೀಸರು ಈ ಇಬ್ಬರು ಭಯೋತ್ಪಾದಕರ ವಿರುದ್ಧ ದಾಖಲಿಸಿರುವ ದೋಷಾರೋಪ ಪತ್ರದಲ್ಲಿ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಮಗಳ ಅತ್ಯಾಚಾರಕ್ಕೆ ವಿರೋಧಿಸಿದ ಹಿಂದೂ ತಂದೆಯ ಶಿರಚ್ಛೇದ ಮಾಡಿದ ಜಿಹಾದಿಗಳು !

ಪಾಕಿಸ್ತಾನದ ಒಂದು ವಾರ್ತಾವಾಹಿನಿಯು ನೀಡಿರುವ ಮಾಹಿತಿಯನುಸಾರ ಸಿಂಧ್ ಪ್ರಾಂತ್ಯದ ಶಾಹದಾದಪುರದಲ್ಲಿ ಈ ಘಟನೆ ನಡೆದಿದ್ದು, ಕೆಲವು ಮುಸಲ್ಮಾನ ಯುವಕರು ಅಲಮಾಖ ಭೀಲನ ಮಗಳ ಮಾನಭಂಗ ಮಾಡಿದ್ದರು.

ಪಾಕಿಸ್ತಾನದ ಒಂದು ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 7 ಜನ ಶಿಕ್ಷಕರ ಹತ್ಯೆ

ಪಾಕಿಸ್ತಾನದ ಖೈಬರ ಪಖ್ತೂನಖ್ವಾ ಪ್ರಾಂತ್ಯದ ಖುರ್ರಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಒಂದು ಶಾಲೆಯ ಶಿಕ್ಷಕರ ಕೋಣೆಗೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ 7 ಜನ ಶಿಕ್ಷಕರು ಮರಣ ಹೊಂದಿದರು.

ಭಜರಂಗ ದಳದ ದಲಿತ ಬೆಂಬಲಿಗನ ಕೊಲೆ ಪ್ರಕರಣ ೪ ಮತಾಂಧ ಮುಸಲ್ಮಾನರ ಬಂಧನ !

ಹಿಂದುತ್ವನಿಷ್ಠರಲ್ಲದೆ ಅವರ ಬೆಂಬಲಿಗರೂ ಸಹ ಈಗ ಅಸುರಕ್ಷಿತವಾಗಿ ಬದುಕುತ್ತಿದ್ದಾರೆ, ಅದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ !

ನೈಜೀರಿಯಾದಲ್ಲಿ ಇಸ್ಲಾಮಿ ಭಯೋತ್ಪಾದಕರಿಂದ ಒಂದೇ ವಾರದಲ್ಲಿ ೧೩೪ ಕ್ರೈಸ್ತರ ಹತ್ಯೆ !

ನೈಜೀರಿಯಾದಲ್ಲಿ ಇಸ್ಲಾಮಿ ಭಯೋತ್ಪಾದಕರಿಂದ ಒಂದು ವಾರದಲ್ಲಿ ೧೩೪ ಕ್ರೈಸ್ತರ ಹತ್ಯೆ ಮಾಡಿದೆ. ನೈಜೇರಿಯದಲ್ಲಿನ ಶಸ್ತ್ರಸಜ್ಜಿತ ಜಿಹಾದಿ ಭಯೋತ್ಪಾದಕರು ಬಹಳ ಸಮಯದಿಂದ ಕೆಲವು ರಾಜ್ಯದಲ್ಲಿನ ಕ್ರೈಸ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ.

೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಅನುಮಾನದ ಮೇಲೆ ನಯೀಮ್ ನ ಬಂಧನ !

ಜಹಾಂಗೀರಬಾದ ಪ್ರದೇಶದಲ್ಲಿನ ೫ ವರ್ಷದ ಓರ್ವ ಹುಡುಗಿ ಆಕೆಯ ಪಕ್ಕದ ಮನೆಯಲ್ಲಿ ಮೃತ ಅವಸ್ಥೆಯಲ್ಲಿ ಕಂಡಿದೆ. ಆಕೆ ಕುಟುಂಬದವರು ಆಕೆಯ ಮೇಲೆ ಬಲತ್ಕಾರ ಆಗಿರುವ ಆರೋಪ ಮಾಡಿದ್ದು ಅವರು ಅವರ ಮನೆಯ ಪಕ್ಕದಲ್ಲಿರುವ ನಯಿಮ್ ಮೇಲೆ ಅನುಮಾನ ಪಟ್ಟಿದ್ದಾರೆ.

ಬರೇಲಿ (ಉತ್ತರಪ್ರದೇಶ) ಇಲ್ಲಿಯ ಜೈಲಿನಲ್ಲಿ ಅತಿಕನನ್ನು ಅನಧಿಕೃತವಾಗಿ 9 ಗೂಂಡಾಗಳ ಭೇಟಿಯಾಗಿದ್ದರು !

ಈ ಭೇಟಿಯ ಬಳಿಕ 13 ದಿನಗಳ ಬಳಿಕ ಉಮೇಶ ಪಾಲರ ಹತ್ಯೆಯಾಗಿತ್ತು !