ದೆಹಲಿ ಗಲಭೆಯಲ್ಲಿ ಪೊಲೀಸ್ ಹವಾಲದಾರನ ಹತ್ಯೆ ಮಾಡಿದ್ದ ಮಹಮ್ಮದ್ ಖಾಲಿದನ ಬಂಧನ !
ಇಂತಹವರ ಮೇಲೆ ತ್ವರಿತ ಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ಆಗಲು ಸರಕಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !
ಇಂತಹವರ ಮೇಲೆ ತ್ವರಿತ ಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ಆಗಲು ಸರಕಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !
ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವು ಹಿಂದುತ್ವನಿಷ್ಠ ಸಂಘಟನೆಯ ಯುವಾ ಬ್ರಿಗೇಡನ ಕಾರ್ಯಕರ್ತ ವೇಣುಗೋಪಾಲ ನಾಯಕ(ವಯಸ್ಸು 32 ವರ್ಷಗಳು) ನ ಹತ್ಯೆಯಲ್ಲಿ ಅಂತ್ಯಗೊಂಡಿತು. ಮೈಸೂರಿನ ಟಿ. ನರಸೀಪುರದಲ್ಲಿ ಈ ಘಟನೆ ನಡೆಯಿತು.
ಕೆಲವು ದಿನಗಳ ಹಿಂದೆ ಮತಾಂಧರು ಜೈನ ಮುನಿಯೊಬ್ಬರನ್ನು ಹತ್ಯೆ ಮಾಡಿ ಅವರ ಅನೇಕ ತುಂಡುಗಳನ್ನಾಗಿ ಕತ್ತರಿಸಿ ಬೋರವೆಲ್ ನಲ್ಲಿ ಎಸೆದಿರುವ ಘಟನೆ ನಡೆದಿತ್ತು. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ನ ಸರಕಾರ ಬಂದಾಗಿನಿಂದ ಮೊಘಲರ ಆಳ್ವಿಕೆ ಬಂದಿರುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಅನ್ನು ಚುನಾಯಿಸಿರುವ ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ ?
ಜೈನಮುನಿ ಕಾಮಕುಮಾರ ನಂದಿ ಮಹಾರಾಜರು ಜುಲೈ 5 ರಿಂದ ನಾಪತ್ತೆಯಾಗಿದ್ದರು. ಇದೀಗ ಅವರ ಶವ ಪತ್ತೆಯಾಗಿದೆ. ಮುನಿಗಳ ಹತ್ಯೆ ಮಾಡಿ ಅವರ ಶವವನ್ನು ಎಸೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದು, ಅವರು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹತ್ಯೆಯ ಹಿಂದಿನ ಕಾರಣ ಇದುವರೆಗೂ ತಿಳಿದುಬಂದಿಲ್ಲ.
ತಥಾಕಥಿತ ಬುದ್ಧಿಜೀವಿಗಳು ನಮಗೆ ಏನನ್ನು ತೋರಿಸುತ್ತಾರೋ ನಾವು, ಅದನ್ನು ಮಾತ್ರ ನೋಡುತ್ತೇವೆ. ಸಾಮ್ಯವಾದಿಗಳು ಭಾರತದಲ್ಲಿ ನಡೆಸಿರುವ ೧೪ ಸಾವಿರ ಹತ್ಯೆಗಿಂತ ೪ ನಾಸ್ತಿಕರ ಹತ್ಯೆ ನಮಗೆ ದೊಡ್ಡದೆನಿಸುತ್ತದೆ.
ಬಂಕಿಮ ಹಂಸದ ಎಂಬ ೪೮ ವರ್ಷದ ಭಾಜಪದ ಪದಾಧಿಕಾರಿಯ ಶವ ಪತ್ತೆಯಾಗಿದೆ. ಅವನ ಹತ್ಯೆ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಂಕಿಮ್ ಇವರು ಕೆಂದಡಿ ಗ್ರಾಮದಲ್ಲಿನ ಒಂದು ಚುನಾವಣಾ ಕ್ಷೇತ್ರದ ಭಾಜಪದ ಕಾರ್ಯದರ್ಶಿ ಆಗಿದ್ದರು.
ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ಪರಿಸರದಲ್ಲಿ ಕುರಿಗಳ ಹತ್ಯೆ ಮಾಡುವುದು ತಪ್ಪು, ಎಂದು ಮುಂಬಯಿ ಉಚ್ಚ ನ್ಯಾಯಾಲಯ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂಬಯಿಯ ಮಿರಾ ರೋಡದಲ್ಲಿನ ಒಂದು ಅಪಾರ್ಟ್ಮೆಂಟ್ನಲ್ಲಿ ಬಕ್ರಿದ ಪ್ರಯುಕ್ತ ಕುರಿಗಳನ್ನು ತಂದಿದ್ದರು.
ಪಾಕಿಸ್ತಾನದ ಸಹಾಯ ಪಡೆದು ಸ್ವತಂತ್ರ ಖಲಿಸ್ತಾನದ ಬೇಡಿಕೆ ಮಾಡುವವರು ಈಗ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ? ಇಂತಹ ಘಟನೆ ಅವರಿಗೆ ಒಪ್ಪಿಗೆಯೇ ?
‘ಖಲಿಸ್ತಾನ್ ಟೈಗರ್ ಫೋರ್ಸ್’ ಈ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಈತನನ್ನು ಕೆನಡಾದ ಗುರುದ್ವಾರದ ಬಳಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.