ಬಲೂಚಿಸ್ತಾನದ ಹಿಂದೂ ಸಂಸದರಿಂದ ಪಾಕಿಸ್ತಾನ ಸಂಸತ್ತಿನಲ್ಲಿ ಮಾಹಿತಿ

ಇಸ್ಲಾಮಾಬಾದ – ಬಲೂಚಿಸ್ತಾನದಲ್ಲಿನ ಹಿಂದೂ ಸಂಸದ ದಾನಿಶ ಕುಮಾರ ಇವರು ಪಾಕಿಸ್ತಾನಿ ಸಂಸತ್ತಿನಲ್ಲಿ ಮಾತನಾಡುವಾಗ, ಅವರ ಮೇಲೆ ಬಲವಂತವಾಗಿ ಮತಾಂತರವಾಗುವುದಕ್ಕೆ ಸಹೋದ್ಯೋಗಿಗಳು ಒತ್ತಡ ತರುತ್ತಿದ್ದಾರೆ, ಎಂದು ಹೇಳಿದರು. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಬೆನ್ನಲ್ಲಿಯೇ ಅವರ ನಾಯಕರ ಮತಾಂತರ ಕೂಡ ಮಾಡುವ ಪ್ರಯತ್ನ ಮಾಡಲಾಗುತ್ತಿರುವುದು ಇದರಿಂದ ಬಹಿರಂಗವಾಗಿದೆ.
Islamist MPs try to convert Hindu MPs to Islam in Pakistan’s parliament/ assembly. Imagine the state of defenseless Hindu masses.pic.twitter.com/3unHGC16Be
— Pakistan Untold (@pakistan_untold) April 5, 2023
ಸಂಪಾದಕರ ನಿಲುವುಭಾರತಸಹಿತ ಜಗತ್ತಿನಾದ್ಯಂತ ಇರುವ ಜಾತ್ಯತೀತರು ಈಗ ಮೌನ ಏಕೆ ? |
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Hormuz Oil Tankers Explodes : ಎರಡು ತೈಲ ಟ್ಯಾಂಕರ್ ನೌಕೆಗಳಲ್ಲಿ ಸ್ಫೋಟ
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav