ತಮಿಳುನಾಡಿನ ‘ಸ್ಮಾರ್ತ’ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನದ ಬೇಡಿಕೆ ತಿರಸ್ಕೃತ

ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನ ‘ಸ್ಮಾರ್ತ’ ಬ್ರಾಹ್ಮಣರಿಗೆ (ಬ್ರಾಹ್ಮಣರಲ್ಲಿನ ಉಪಜಾತಿ) ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ನಿರಾಕರಿಸಿತು. ಇದಕ್ಕೆ ಸಂಬಂಧಿಸಿ ದಾಖಲಿಸಿದ ಯಾಚನೆಯನ್ನು ತಳ್ಳಿಹಾಕಲಾಯಿತು.

ನಮಗೆ ಬ್ರಿಟನ್‌ನಲ್ಲಿ ಭಯವಾಗುತ್ತಿದೆ !

ಬ್ರೀಟನ್‌ನಲ್ಲಿನ ೧೮೦ ಕ್ಕೂ ಹೆಚ್ಚಿನ ಭಾರತೀಯ ಮತ್ತು ಹಿಂದೂ ಸಂಘಟನೆಗಳಿಂದ ಪ್ರಧಾನಿ ಲಿಝ ಟ್ರಸ್ ಇವರಿಗೆ ಪತ್ರ !

ಪಾಕಿಸ್ತಾನದಲ್ಲಿ ಮೌಲಾನಾರಿಂದ ಹಿಂದೂ ಯುವಕನ ಬಲವಂತವಾಗಿ ಮತಾಂತರ !

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !

ಪಾಕಿಸ್ತಾನದ ಸಿಂಧ್‌ಪ್ರಾಂತ್ಯದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯ ಅಪಹರಣ

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ಆಯೋಜನಾಬದ್ಧವಾಗಿ ಮುಗಿಸುತ್ತಿರುವಾಗ, ಭಾರತವು ಈಗಲಾದರೂ ಇದರ ಬಗ್ಗೆ ಕೃತಿಯ ಸ್ತರದಲ್ಲಿ ಏನಾದರೂ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಜಗತ್ತಿನಾದ್ಯಂತ ಇರುವ ಹಿಂದೂಗಳ ಮೇಲಿನ ಆಕ್ರಮಣಗಳಲ್ಲಿ ೧ ಸಾವಿರ ಪಟ್ಟು ಹೆಚ್ಚಳ ! – ಅಮೇರಿಕದಲ್ಲಿನ ಸಂಸ್ಥೆಯ ಮಾಹಿತಿ

ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತವೆ, ಹೀಗಿರುವಾಗ ಇತರ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತಿದ್ದರೆ, ಅದರಲ್ಲಿ ಆಶ್ಚರ್ಯವೇನಿದೆ ?

ಪಾಕಿಸ್ತಾನದ ಸರಕಾರವು ನೆರೆ ಹಾವಳಿ ಪ್ರದೇಶದ ಹಿಂದೂಗಳನ್ನು ಆಶ್ರಯದಿಂದ ಹೊರ ಹಾಕಿದ್ದಾರೆ !

ಪಾಕಿಸ್ತಾನದಲ್ಲಿ ಬಂದಿರುವ ನೆರೆಹಾವಳಿಯಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿಯ ಸಿಂಧ ಪ್ರಾಂತದಲ್ಲಿನ ನೆರೆಯಲ್ಲಿ ಸಿಲುಕಿರುವ ಹಿಂದೂಗಳ ದುರಾವಸ್ತೆಯ ವಿಷಯವಾಗಿ ವಾರ್ತೆಯನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಪಾಕಿಸ್ತಾನವು ನಸರಲ್ಲಾಹ ಗದ್ದಾನಿ ಎಂಬ ಒಬ್ಬ ಪತ್ರಕರ್ತನನ್ನು ಬಂಧಿಸಿದ್ದಾರೆ.

ಚೆನ್ನೈನಲ್ಲಿನ ಕ್ರಿಶ್ಚನ್ ಶಾಲೆಗಳ ವಸತಿಗೃಹದಲ್ಲಿನ ಮತಾಂತರವಾಗಲು ಹಿಂದೂ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ!

ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗದ ಪರಿಶೀಲನೆಯಲ್ಲಿ ಬಹಿರಂಗ !

೨೦೨೧ ರಲ್ಲಿ ಈಶನಿಂದನೆ ಕಾನೂನಿನ ಹೆಸರಿನಡಿಯಲ್ಲಿ ೫೮೫ ಜನರ ಬಂಧನ !

ಭಾರತದಲ್ಲಿ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಹಿಂದೂಗಳ ದೇವತೆಗಳ ಅಪಮಾನ ಮಾಡಲಾಗುತ್ತಿದೆ. ಇದರ ಹಿಂದೆ ಮತಾಂಧ ಮುಸಲ್ಮಾನರು ಬೃಹತ ಪ್ರಮಾಣದಲ್ಲಿದ್ದಾರೆ. ಆದ್ದರಿಂದ ಈಗ ಭಾರತವೂ ಈಶ ನಿಂದನೆಯ ಕಾನೂನು ಮಾಡಿ ಇಂತಹ ಮುಸಲ್ಮಾನರ ಮೇಲೆ ಕಠೋರ ಕ್ರಮ ಜರುಗಿಸಿ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು !

ಬಾಂಗ್ಲಾದೇಶದಲ್ಲಿ ಮತಾಂಧರಿಂದ ಹಿಂದೂಗಳ ೮ ಮನೆಗಳು ಬೆಂಕಿಗಾಹುತಿ; ಅಂಗಡಿಗಳು ಧ್ವಂಸ

ಬಾಂಗ್ಲಾದೇಶದ ಕಿಶೋರಗಂಜ ಜಿಲ್ಲೆಯ ಭೈರವ ಚಂಡಿಬ ಗ್ರಾಮದಲ್ಲಿ ಮತಾಂಧರು ರಾತ್ರಿಯಲ್ಲಿ ಹಿಂದೂಗಳ ಮನೆಯ ಮೇಲೆ ದಾಳಿ ನಡೆಸಿದರು.

ಬಾಂಗ್ಲಾದೇಶದಲ್ಲಿ ಆದಿವಾಸಿ ಹಿಂದೂ ನಾಯಕನ ಹತ್ಯೆ

ಮುಸಲ್ಮಾನ ಭಯೋತ್ಪಾದಕರು ಆದಿವಾಸಿ ಹಿಂದೂ ನಾಯಕ ನರೇಂದ್ರನಾಥ ಮುಂಡಾ ಇವರ ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಸಾರ ಮಾಧ್ಯಮಗಳು ಮೌನಕ್ಕೆ ಶರಣಾಗಿದ್ದಾರೆ ?