ಬಾಂಗ್ಲಾದೇಶದಲ್ಲಿ ೨೦೨೨ ರಲ್ಲಿ ೧೫೪ ಹಿಂದೂಗಳ ಹತ್ಯೆ !

ಹಿಂದುಗಳ ೮ ಸಾವಿರ ೯೯೦ ಎಕರೆ ಭೂಮಿ ಮುಸಲ್ಮಾನರು ಕಬಳಿಸಿದ್ದಾರೆ !

ನವದೆಹಲಿ – ಮುಸಲ್ಮಾನ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಆಘಾತ ದಿನೇ ದಿನೇ ಮುಂದುವರೆಯುತ್ತಿದೆ. ೨೦೨೨ ರಲ್ಲಿ ಬಾಂಗ್ಲಾದೇಶದಲ್ಲಿ ೧೫೪ ಹಿಂದೂಗಳ ಹತ್ಯೆಯಾದರೇ ೬೬ ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ನಡೆದಿದೆ, ಎಂದು ‘ಪಾಂಚಜನ್ಯ’ ಈ ನಿಯತಕಾಲಿಕೆಯು ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಇದರಲ್ಲಿ, ೨೦೨೨ ರಲ್ಲಿ ಬಾಂಗ್ಲಾದೇಶದಲ್ಲಿನ ೮ ಸಾವಿರ ೯೯೦ ಎಕರೆ ಹಿಂದೂಗಳ ಭೂಮಿ ಮುಸಲ್ಮಾನರು ಕಬಳಿಸಿದ್ದಾರೆ. ೧೨೮ ದೇವಸ್ಥಾನಗಳಿಗೆ ಬೆಂಕಿ ಹಚ್ಚಿದ್ದಾರೆ ಹಾಗೂ ೪೮೧ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ೩೩೩ ಹಿಂದೂಗಳಿಗೆ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಾರೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದಲ್ಲಿ ಈ ಪರಿಸ್ಥಿತಿಯಾಗಿದ್ದರೇ, ಪಾಕಿಸ್ತಾನದಲ್ಲಿ ಹೇಗೆ ಇರಬಹುದು ಇದನ್ನು ಊಹಿಸಲು ಸಾಧ್ಯವಿಲ್ಲ ! ಇಸ್ಲಾಂ ದೇಶದಲ್ಲಿ ನಡೆಯುವ ಹಿಂದೂಗಳ ನರಸಂಹಾರ ತಡೆಯಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅವಶ್ಯಕವಾಗಿದೆ, ಇದನ್ನು ತಿಳಿಯಿರಿ !
  • ಇಸ್ಲಾಂ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಭಾರತ ಸರಕಾರ ನಿಷ್ಕ್ರಿಯವಾಗಿರುವುದು, ಇದು ಹಿಂದೂಗಳಿಗೆ ನಾಚಿಕೆಗೇಡು !