ಪರಾತ್ಪರ ಗುರು ಡಾ. ಆಠವಲೆಯವರ ದೇಹದಿಂದ ಪ್ರಕ್ಷೇಪಿಸುವ ತೇಜತತ್ತ್ವರೂಪಿ ಪ್ರಕಾಶದ ಅನುಭವವನ್ನು ನೀಡುವ ಕೆಲವು ಬುದ್ಧಿಅಗಮ್ಯ ಅನುಭೂತಿಗಳು !

ಪರಾತ್ಪರ ಗುರು ಡಾ. ಆಠವಲೆ ಯವರಿಗೆ ಸುಮಾರು ಜನವರಿ ೨೦೨೨ ರಲ್ಲಿ ಮಂದ ಬೆಳಕಿನಲ್ಲಿ ಅವರು ತಮ್ಮ ಕೈಗಳನ್ನು ನೋಡಿದಾಗ ಕೈಬೆರಳು ಗಳಿಂದ ಊದುಬತ್ತಿಯ ಹೊಗೆಯ ಹಾಗೆ ಹೊಗೆ ಬರುವುದು ಮತ್ತು ಬಿಳಿ ಪ್ರಕಾಶ ಹೊರಗೆ ಬರುವುದು ಕಾಣಿಸಿತು.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇವರಿಂದ ಗೋವಾದಲ್ಲಿ ನಡೆಯಲಿರುವ ‘ಸಿ-20 ಪರಿಷದ್’ನ ಮಾಹಿತಿ ನೀಡುವ ಪುಸ್ತಕ ಪ್ರಕಾಶನ !

ಪುಸ್ತಕವನ್ನು ಪ್ರಕಾಶಿಸವ ಸಮಯದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನೆ ಸಮನ್ವಯಕ ಸೌ. ಶ್ವೇತಾ, ಡಾ. (ಸೌ.) ಅಮೃತಾ ದೇಶಮಾನೆ ಹಾಗೂ ಉದ್ಯಮಿ ಶ್ರೀ. ನಾರಾಯಣ ನಾಡಕರ್ಣಿ ಇವರು ಉಪಸ್ಥಿತರಿದ್ದರು.

ಗೋವಾದಲ್ಲಿ ಮೊದಲ ಬಾರಿಗೆ ‘ಸಿ20 ಪರಿಷತ್’ನ ಆಯೋಜನೆ !

ಈ ಸಿ20 ಸಮ್ಮೇಳನದ ಅಡಿಯಲ್ಲಿ ದೇಶಾದ್ಯಂತ ಆರೋಗ್ಯ, ಪರಿಸರ, ಶಿಕ್ಷಣ, ತಂತ್ರಜ್ಞಾನ, ಸಾಂಪ್ರದಾಯಿಕ ಕಲೆಗಳು, ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಯಂತಹ ವಿವಿಧ 14 ವಿಷಯಗಳ ಕುರಿತು ಸಮ್ಮೇಳನವನ್ನು ಆಯೋಜಿಸಲಾಗಿದೆ.

‘ಸಂಗೀತಕ್ಕೆ ಪ್ರಾಣಿಗಳು ಸ್ಪಂದಿಸುತ್ತವೆಯೇ ? ಎಂಬ ಬಗ್ಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಾಡಿದ ಸಂಶೋಧನೆ ಮತ್ತು ಕಿನ್ನಿಗೋಳಿಯ ಪ.ಪೂ. ದೇವಬಾಬಾರವರ ಆಶ್ರಮದ ದೇಶಿ ಗೋವು ಮತ್ತು ಎತ್ತು ನೀಡಿದ ಸ್ಪಂದನ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ೧೭.೧೨.೨೦೧೮ ರಂದು ಕರ್ನಾಟಕದ ಕಿನ್ನಿಗೋಳಿಯ ಪ.ಪೂ. ದೇವಬಾಬಾರವರ ‘ಶಕ್ತಿದರ್ಶನ ಯೋಗಾಶ್ರಮದಲ್ಲಿನ ‘ಭಾರತೀಯ (ದೇಶಿ) ಹಸು ಮತ್ತು ಎತ್ತುಗಳ ಮೇಲೆ ಶಾಸ್ತ್ರೀಯ ಗಾಯನದಿಂದ ಯಾವ ಪರಿಣಾಮವಾಗುತ್ತದೆ ?, ಎಂಬುದರ ಅಧ್ಯಯನ ಮಾಡಲಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನಿರ್ಗುಣದ ಕಡೆಗೆ ಮಾರ್ಗಕ್ರಮಣ ಆಗುತ್ತಿರುವುದರಿಂದ ಅವರ ಛಾಯಾಚಿತ್ರಗಳಲ್ಲಿ ಕಂಡುಬರುವ ಬುದ್ಧಿಅಗಮ್ಯ ಬದಲಾವಣೆಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಇತ್ತೀಚೆಗೆ ತೆಗೆದ ಛಾಯಾಚಿತ್ರಗಳನ್ನು ನೋಡಿದರೆ, ಮಹರ್ಷಿಗಳ ವಚನದ ಅನುಭವ ಬರುತ್ತದೆ. `ಉಚ್ಚ ಆಧ್ಯಾತ್ಮಿಕ ಮಟ್ಟವಿರುವ ಸಂತರ ದೇಹದಲ್ಲಿ ಯಾವ ರೀತಿ ಬುದ್ಧಿಅಗಮ್ಯ ಬದಲಾವಣೆಗಳಾಗುತ್ತವೆ’, ಎಂಬುದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾಧ್ಯಮದಿಂದ ಅಖಿಲ ಮನುಕುಲಕ್ಕೆ ತಿಳಿಯುತ್ತಿದೆ.

ಸ್ತ್ರೀಯರಿಗೂ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತಿ ಪಡೆಯಲು ಸಮಾನ ಅವಕಾಶ ! – ಸಂಶೋಧನೆಯ ನಿಷ್ಕರ್ಷ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ಥೈಲ್ಯಾಂಡ್ ನಲ್ಲಿನ ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ಶೋಧ ಪ್ರಬಂಧ ಮಂಡನೆ !

ಅಸಾತ್ತ್ವಿಕ ಮತ್ತು ಸಾತ್ತ್ವಿಕ ಪಾನೀಯಗಳನ್ನು ಕುಡಿಯುವುದರಿಂದ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ ಮೇಲಾಗುವ ಪರಿಣಾಮ

ಹಣ್ಣುಗಳ ರಸ, ಎಳನೀರು ಮತ್ತು ಹಸುವಿನ ಹಾಲು ಇಂತಹ ನೈಸರ್ಗಿಕ ಪಾನೀಯಗಳು ಸಾತ್ತ್ವಿಕವಾಗಿರುತ್ತವೆ. ಈ ಪಾನೀಯಗಳಲ್ಲಿ ಈಶ್ವರೀ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ.

ಭೂಮಿಪೂಜೆಯ ವಿಧಿಯಿಂದ ಪೂಜೆಯ ವಿಧಿಯಲ್ಲಿನ ಘಟಕಗಳ ಮೇಲೆ ತುಂಬಾ ಸಕಾರಾತ್ಮಕ ಪರಿಣಾಮವಾಗುವುದು !

ಭೂಮಿಪೂಜೆಯನ್ನು ಮಾಡುವುದರಿಂದ ದೇವತೆಯ ಆಶೀರ್ವಾದದಿಂದ ಭೂಮಿಯಲ್ಲಿರುವ ದೋಷಗಳು ದೂರವಾಗಿ ಭೂಮಿಯು ಶುದ್ಧವಾಗುತ್ತದೆ. ಈ ವಿಧಿಯನ್ನು ಮಾಡುವುದರಿಂದ ಭೂಮಿಯ ಯಜಮಾನನಿಗೆ (ಮಾಲೀಕನಿಗೆ) ಭೂಮಿ ಅನುಕೂಲವಾಗುತ್ತದೆ.

ಸಾಧನೆಯಿಂದ ವ್ಯಸನಗಳನ್ನು ಕಡಿಮೆ ಕಾಲಾವಧಿಯಲ್ಲಿ ತಡೆಯಬಹುದು ! – ಸಂಶೋಧನೆಯ ನಿಷ್ಕರ್ಷ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಐರ್ಲ್ಯಾಂಡ್ ನಲ್ಲಿ ‘ವ್ಯಸನಾಧೀನತೆ’ ಬಗ್ಗೆ ಶೋಧ ಪ್ರಬಂಧ ಮಂಡನೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಚಿತ್ರೀಕರಣಕ್ಕೆ ತಗಲುವ ಸಾಹಿತ್ಯಗಳ ಆವಶ್ಯಕತೆ !

ಈ ದೀಪಗಳನ್ನು (ಲೆಡ್ ಲೈಟ್ಸ್) ಅರ್ಪಣೆ ಸ್ವರೂಪದಲ್ಲಿ ನೀಡಲು ಅಥವಾ ಅವುಗಳ ಖರೀದಿಗಾಗಿ ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಿರುವ ಕ್ರಮಾಂಕಕ್ಕೆ ಸಂಪರ್ಕಿಸಬೇಕು.