ಸ್ತ್ರೀಯರಿಗೂ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತಿ ಪಡೆಯಲು ಸಮಾನ ಅವಕಾಶ ! – ಸಂಶೋಧನೆಯ ನಿಷ್ಕರ್ಷ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ಥೈಲ್ಯಾಂಡ್ ನಲ್ಲಿನ ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ಶೋಧ ಪ್ರಬಂಧ ಮಂಡನೆ !
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ಥೈಲ್ಯಾಂಡ್ ನಲ್ಲಿನ ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ಶೋಧ ಪ್ರಬಂಧ ಮಂಡನೆ !
ಹಣ್ಣುಗಳ ರಸ, ಎಳನೀರು ಮತ್ತು ಹಸುವಿನ ಹಾಲು ಇಂತಹ ನೈಸರ್ಗಿಕ ಪಾನೀಯಗಳು ಸಾತ್ತ್ವಿಕವಾಗಿರುತ್ತವೆ. ಈ ಪಾನೀಯಗಳಲ್ಲಿ ಈಶ್ವರೀ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ.
ಭೂಮಿಪೂಜೆಯನ್ನು ಮಾಡುವುದರಿಂದ ದೇವತೆಯ ಆಶೀರ್ವಾದದಿಂದ ಭೂಮಿಯಲ್ಲಿರುವ ದೋಷಗಳು ದೂರವಾಗಿ ಭೂಮಿಯು ಶುದ್ಧವಾಗುತ್ತದೆ. ಈ ವಿಧಿಯನ್ನು ಮಾಡುವುದರಿಂದ ಭೂಮಿಯ ಯಜಮಾನನಿಗೆ (ಮಾಲೀಕನಿಗೆ) ಭೂಮಿ ಅನುಕೂಲವಾಗುತ್ತದೆ.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಐರ್ಲ್ಯಾಂಡ್ ನಲ್ಲಿ ‘ವ್ಯಸನಾಧೀನತೆ’ ಬಗ್ಗೆ ಶೋಧ ಪ್ರಬಂಧ ಮಂಡನೆ !
ಈ ದೀಪಗಳನ್ನು (ಲೆಡ್ ಲೈಟ್ಸ್) ಅರ್ಪಣೆ ಸ್ವರೂಪದಲ್ಲಿ ನೀಡಲು ಅಥವಾ ಅವುಗಳ ಖರೀದಿಗಾಗಿ ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಿರುವ ಕ್ರಮಾಂಕಕ್ಕೆ ಸಂಪರ್ಕಿಸಬೇಕು.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
ಅಗ್ನಿಹೋತ್ರದಿಂದ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವು ಶುದ್ಧ ಮತ್ತು ಚೈತನ್ಯಮಯವಾಗುತ್ತದೆ. ಹಾಗೆಯೇ ಅಗ್ನಿಹೋತ್ರ ಮಾಡುವ ವ್ಯಕ್ತಿಯ ಸುತ್ತಲೂ ರಕ್ಷಾಕವಚ ನಿರ್ಮಾಣವಾಗುತ್ತದೆ.
ಪಾರಂಪರಿಕ ಪದ್ಧತಿಯಿಂದ ನೆಲವನ್ನು ಒರೆಸುವಾಗ ಒದ್ದೆ ಬಟ್ಟೆಯನ್ನು ಆಗಾಗ ಸ್ವಚ್ಛ ಮಾಡಲು ತೊಳೆಯಲಾಗುತ್ತದೆ. ಆದ್ದರಿಂದ ನೆಲ ಒಳ್ಳೆಯ ರೀತಿಯಿಂದ ಸ್ವಚ್ಛವಾಗುತ್ತದೆ. ಹಾಗೆಯೇ ಅಲ್ಲಿನ ತೊಂದರೆದಾಯಕ ಸ್ಪಂದನಗಳು ಇಲ್ಲವಾಗಿ ಚೈತನ್ಯ ನಿರ್ಮಾಣವಾಗುತ್ತದೆ.
ಅಶುಭ ಕಾಲದಲ್ಲಿ ಜನ್ಮಪಡೆದ ಜೀವಗಳಿಗೆ ಅವುಗಳ ಪ್ರಾರಬ್ಧದ ತೀವ್ರತೆಗನುಸಾರ ವಿವಿಧ ತೊಂದರೆಗಳಾಗುತ್ತವೆ. ಮಂದ ಪ್ರಾರಬ್ಧವಿರುವ ಜೀವದ ಜನ್ಮ ಅಶುಭ ಕಾಲದಲ್ಲಾದರೆ, ಅದಕ್ಕೆ ಮೇಲಿಂದ ಮೇಲೆ ಜ್ವರ ಬರುವುದು, ಆಯಾಸವಾಗುವುದು, ಕೆಟ್ಟ ಕನಸುಗಳು ಬೀಳುವುದು ಮುಂತಾದ ತೊಂದರೆಗಳಾಗುತ್ತವೆ.
ಸದ್ಗುರು ಗಾಡಗೀಳಕಾಕಾ ಇವರು ದೇವತೆಯ ಮೂರ್ತಿಗೆ ನಮಸ್ಕಾರ ಮಾಡಿದ ನಂತರ ಅವರ ಸುತ್ತಲಿನ ನಕಾರಾತ್ಮಕ ಸ್ಪಂದನಗಳು ಇಲ್ಲವಾದವು; ಆದರೆ ದೇವತೆಯ ಮೂರ್ತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದವು.