ನಿಧನ ವಾರ್ತೆ

ಮಂಗಳೂರಿನ ಪಡುಬಿದ್ರೆಯ ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದ ಸನಾತನದ ಸಾಧಕಿ ಶ್ರೀಮತಿ ಶಾರದಾ ಕಾಮತ್ (೮೫ ವರ್ಷ) ಇವರು ಡಿಸೆಂಬರ್ ೧೫ ರಂದು ಅನಾರೋಗ್ಯದಿಂದಾಗಿ ನಿಧನರಾದರು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಹೇಳಿದ ಅಮೃತವಚನಗಳು

ಸಾಧನೆಯನ್ನು ಮಾಡುವಾಗ ಆ ವ್ಯಕ್ತಿಯ ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯು ಎಲ್ಲಿಯವರೆಗೆ ಆಗುವುದಿಲ್ಲವೋ, ಅಲ್ಲಿಯವರೆಗೆ ಯಾವುದೇ ಸಾಧನೆಯನ್ನು ಎಷ್ಟೇ ಪ್ರಯತ್ನ ಹಾಕಿ ಮಾಡಿದರೂ, ಅದು ಫಲಪ್ರದವಾಗುವುದಿಲ್ಲ.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಅವರು ‘ನನಗೆ ಹಿಂದಿ ಬರುವುದಿಲ್ಲ’, ಎಂದು ಹೇಳದೇ ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸಿದರು ಮತ್ತು ಒಂದು ತಿಂಗಳಲ್ಲಿಯೇ ಅವರು ತಮ್ಮ ವಿಚಾರಗಳನ್ನು ಹಿಂದಿ ಭಾಷೆಯಲ್ಲಿ ಅತ್ಯಂತ ಉತ್ತಮ ರೀತಿಯಿಂದ ಮಂಡಿಸಲು ಆರಂಭಿಸಿದರು. ಇದು ಅತ್ಯಂತ ಅಸಾಮಾನ್ಯ ವಿಷಯವಾಗಿದೆ.

‘ನಿಜವಾದ ಶಿಕ್ಷಣವು ಹೇಗಿರಬೇಕು ?’, ಎಂಬ ಬಗ್ಗೆ ಸಮಾಜಕ್ಕೆ ಆಧಾರ ನೀಡುವ ಸ್ವಾಮಿ ವಿವೇಕಾನಂದರ ನುಡಿಗಳು !

‘ದೌರ್ಬಲ್ಯವನ್ನು ದೂರ ಮಾಡುವ ಉಪಾಯವೆಂದರೆ ಬಲ ಮತ್ತು ಶಕ್ತಿ. ಮನುಷ್ಯನಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಶಕ್ತಿಯು ಜಾಗೃತವಾಗಬೇಕು, ಅಂತಹದ್ದೇನಾದರೂ ಮಾಡಿರಿ. ಅವನಿಗೆ ಆ ಬಗ್ಗೆ ನೆನಪಿಸಿ ಕೊಡಿ, ಅದರ ಜ್ಞಾನವನ್ನು ನೀಡಿರಿ.’

ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಗೊಬ್ಬರವನ್ನು ಬಳಸದೆ, ಜೀವಾಮೃತವನ್ನು ಬಳಸಿ ಗಿಡಗಳನ್ನು ಬೆಳೆಸಲು (ಕೈದೋಟಕ್ಕಾಗಿ) ಫಲವತ್ತಾದ ಮಣ್ಣನ್ನು ಹೇಗೆ ತಯಾರಿಸಬೇಕು ?

‘ಜೀವಾಮೃತ’ವು ಗಿಡಗಳಿಗೆ ಮಣ್ಣಿನಿಂದ ಆಹಾರದ್ರವ್ಯವನ್ನು ಲಭ್ಯಮಾಡಿಕೊಡುವ ಜೀವಾಣುಗಳ ಮಿಶ್ರಣವಾಗಿದೆ. ನೈಸರ್ಗಿಕ ಕಸವನ್ನು ಬೇಗನೆ ಕೊಳೆಸಿ ಅದರಲ್ಲಿನ ಆಹಾರದ್ರವ್ಯವನ್ನು ಗಿಡಗಳಿಗೆ ಲಭ್ಯಮಾಡಿಕೊಡುವ ಅಸಂಖ್ಯಾತ ಜೀವಾಣುಗಳು ದೇಶಿ ಹಸುವಿನ ಸೆಗಣಿಯಲ್ಲಿರುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದಕ್ಷಿಣ ಬದಿಯ ಗೋಡೆಯ ಮೇಲೆ ಹಾಗೆಯೇ ಕೋಣೆಯ ಮೇಲ್ಛಾವಣಿಯಲ್ಲಿ ಆಗಿರುವ ಕಲೆಯ ಸಂದರ್ಭದಲ್ಲಿ ಕೈಕೊಂಡ ಸಂಶೋಧನೆ !

ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ೩೦ ವರ್ಷಗಳಿಂದ ಮಾಡುತ್ತಿರುವ ಈ ವಿವಿಧ ಪ್ರಕಾರಗಳ ಆಧ್ಯಾತ್ಮಿಕ ಸಂಶೋಧನೆಗಳು ಮುಂದಿನ ಅನೇಕ ಪೀಳಿಗೆಯವರಿಗೆ ಅತ್ಯಂತ ಮಾರ್ಗದರ್ಶನವಾಗಿರಲಿದೆ.

ಜಾಗತಿಕ ಮಹಾಮಾರಿಯನ್ನು ಹಬ್ಬಿಸುವ ‘ಕೊರೊನಾ ವಿಷಾಣು’ಗಳ ಹೊಸ ತಳಿಯಾಗಿರುವ ‘ಓಮಿಕ್ರಾನ್’ಗಳೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೋರಾಡಲು ಈ ನಾಮಜಪವನ್ನು ಮಾಡಿರಿ !

ಯಾವುದಾದರೊಂದು ಪ್ರದೇಶದಲ್ಲಿ ‘ಓಮಿಕ್ರಾನ್’ ತಳಿಯ ವಿಷಾಣುಗಳು ಹರಡಿದರೆ ಅಲ್ಲಿನ ಜನರು ಆ ವಿಷಾಣುಗಳಿಗೆ ತುತ್ತಾಗಬಹುದು. ಅಂತಹ ಸಮಯದಲ್ಲಿ ಆ ವಿಷಾಣುಗಳ ಸೋಂಕು ತಮಗಾಗದಂತೆ ಆಧ್ಯಾತ್ಮಿಕ ಸ್ತರದಲ್ಲಿ ಪ್ರತಿಬಂಧ ಮಾಡಲು ಈ ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡಬೇಕು.

ಕಾಲಾನುಸಾರ ಆವಶ್ಯಕವಾಗಿರುವ ಸಪ್ತದೇವತೆಗಳ ನಾಮಜಪವು ಸನಾತನ ಸಂಸ್ಥೆಯ ಜಾಲತಾಣ ಮತ್ತು ‘ಸನಾತನ ಚೈತನ್ಯವಾಣಿ’ ಆ್ಯಪ್‌ನಲ್ಲಿ ಲಭ್ಯ !

ಸ್ತುತ ಕೆಟ್ಟ ಶಕ್ತಿಗಳ ಹೆಚ್ಚುತ್ತಿರುವ ಹಲ್ಲೆಯಿಂದಾಗಿ ವಾಸ್ತುವಿನ ಮೇಲೆಯೂ ಪರಿಣಾಮವಾಗಿ ಅದು ರಜ-ತಮದಿಂದ ಕಲುಷಿತಗೊಳ್ಳುತ್ತಿದೆ. ಆದ್ದರಿಂದ ನಾಮಜಪವನ್ನು ಮನೆಯಲ್ಲಿ ದಿನವಿಡೀ ಹಾಕಿಟ್ಟರೆ ವಾಸ್ತುಶುದ್ಧಿಯಾಗಿ ಮನೆಯ ವಾತಾವರಣದಲ್ಲಿಯೂ ಪ್ರಸನ್ನತೆ ಮೂಡಲು ಸಹಾಯವಾಗುತ್ತದೆ.

ಗುರು ಗೋವಿಂದಸಿಂಹರು ಔರಂಗಜೇಬನಿಗೆ ಬರೆದ ಪತ್ರ ಎಂದರೆ ಆಧ್ಯಾತ್ಮಿಕತೆ ಮತ್ತು ಶೌರ್ಯಗಳ ಪ್ರತೀಕ

ವಾಸ್ತವಿಕವಾಗಿ ಗುರು ಗೋವಿಂದಸಿಂಹ ಇವರ ಜಫರನಾಮಾ ಅರ್ಥಾತ್ ‘ವಿಜಯಪತ್ರ’. ಇದು ಕೇವಲ ಒಂದು ಪತ್ರವಾಗಿರದೇ, ಅದೊಂದು ವೀರನ ಕಾವ್ಯವಾಗಿದೆ, ಅಂದರೆ ಅದು ಭಾರತೀಯ ಜನಸಾಮಾನ್ಯರ ಭಾವನೆಗಳ ಪ್ರತೀಕವಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದಲ್ಲಿ ಪ್ರಾರಬ್ಧವನ್ನು ಎದುರಿಸಲು ಅಥವಾ ಪ್ರಾರಬ್ಧ ತೀವ್ರವಾಗಿದ್ದರೆ ಅದನ್ನು ಸಹಿಸಲು ಯೋಗ್ಯವಾದ ಸಾಧನೆಯನ್ನು ಕಲಿಸಲಾಗುತ್ತದೆ. ಸನಾತನದ ಸಾಧಕರು ನಿಷ್ಕಾಮ ಸಾಧನೆ ಮಾಡುತ್ತಾರೆ.