ಎಳನೀರು, ಕಿತ್ತಳೆಯ ರಸ, ಭಾರತೀಯ ಗೋವಿನ ಹಾಲು ಇವುಗಳು ವ್ಯಕ್ತಿಯಲ್ಲಿ ಸಕಾರಾತ್ಮಕತೆ ಹೆಚ್ಚಿಸುತ್ತದೆ ಹಾಗೂ ‘ವೈನ್’, ‘ವಿಸ್ಕೀ’, ‘ಬಿಯರ್’ ನಕಾರಾತ್ಮಕತೆ ಹೆಚ್ಚಿಸುತ್ತದೆ !
‘ಬಿಯರ್’ನಲ್ಲಿ ಅತಿಹೆಚ್ಚು ನಕಾರಾತ್ಮಕತೆ ಕಂಡುಬಂದಿದೆ. ಅದನ್ನು ಸೇವಿಸಿದ ನಂತರ, ಒಬ್ಬ ವ್ಯಕ್ತಿಯಲ್ಲಿ ನಕಾರಾತ್ಮಕತೆಯು ಸುಮಾರು ಶೇ. ೫೦೦೦ ರಷ್ಟು ಹೆಚ್ಚಾಯಿತು. ಇದರ ನಂತರ ಕ್ರಮವಾಗಿ ‘ಕೆಂಪು ವೈನ್’ನಲ್ಲಿ ನಕಾರಾತ್ಮಕ ಪ್ರಭಾವಳಿ ಕಂಡಿತು.