ದೇವಸ್ಥಾನದಲ್ಲಿ ಪ್ರದಕ್ಷಿಣೆಗಳನ್ನು ಹಾಕುವುದರಿಂದ ವ್ಯಕ್ತಿಗಾಗುವ ಆಧ್ಯಾತ್ಮಿಕ ಲಾಭಗಳು
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
ಕುಂಕುಮದಿಂದ ಪ್ರಕ್ಷೇಪಿಸುವ ತಾರಕ-ಮಾರಕ ಚೈತನ್ಯದಿಂದ ಕೆಟ್ಟ ಶಕ್ತಿಗಳಿಗೆ ಸ್ತ್ರೀಯರ ಆಜ್ಞಾಚಕ್ರದಿಂದ ಶರೀರದಲ್ಲಿ ಪ್ರವೇಶಿಸಲು ಅಡಚಣೆ ಉಂಟಾಗುತ್ತದೆ. ಕುಂಕುಮದಿಂದ ಸ್ತ್ರೀಯರ ಸುತ್ತಲೂ ಚೈತನ್ಯದ ಕವಚ ನಿರ್ಮಾಣವಾಗುವುದರಿಂದ ಕೆಟ್ಟ ಶಕ್ತಿಗಳಿಂದ ಅವರ ರಕ್ಷಣೆಯಾಗುತ್ತದೆ.
ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ೩೦-೩೫ ವರ್ಷಗಳಿಂದ ಈಶ್ವರೀ ರಾಜ್ಯವನ್ನು ತರಲು ಸಕ್ರಿಯರಾಗಿದ್ದಾರೆ. ಇದು ‘ಸತ್ ವಿರುದ್ಧ ಅಸತ್’ನ ಹೋರಾಟವಾಗಿದೆ. ಈ ಕಾರ್ಯಕ್ಕಾಗಿ ಅವರು ಸಾಧನೆಯನ್ನು ಮಾಡುವ ಸಾವಿರಾರು ಸಾಧಕರನ್ನು ರೂಪಿಸಿದ್ದಾರೆ ಮತ್ತು ಅವರು ಈ ಸಮಷ್ಟಿ ಸಾಧನೆಗಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಯಾವಾಗ ಸಾಧಕನು ಕೈಗಳ ಹೆಬ್ಬೆರಳುಗಳ ಸ್ಪರ್ಶವನ್ನು ಭ್ರೂಮಧ್ಯದ ಮೇಲೆ, ಅಂದರೆ ಆಜ್ಞಾಚಕ್ರದ ಮೇಲೆ ಹಿಡಿದು, ಬೆನ್ನು ಸ್ವಲ್ಪ ಕೆಳಗೆ ತಗ್ಗಿಸಿ ಮತ್ತು ತಲೆಯನ್ನು ಸ್ವಲ್ಪ ಬಾಗಿಸಿ ನಮಸ್ಕಾರ ಮಾಡಿದನೋ, ಆಗ ಅವನ ಶರಣಾಗತಭಾವವು ಜಾಗೃತವಾಯಿತು.
ಸಾಧಕಿಯರು ಈ ಚೈತನ್ಯಮಯ ತೀರ್ಥವನ್ನು ಪ್ರಾಶನ ಮಾಡಿದ ನಂತರ ಅವರಲ್ಲಿನ ತೊಂದರೆದಾಯಕ ಸ್ಪಂದನಗಳು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿ ಸಕಾರಾತ್ಮಕ ಊರ್ಜೆ, ಅಂದರೆ ಅವರಲ್ಲಿನ ಸಾತ್ತ್ವಿಕತೆ ತುಂಬಾ ಹೆಚ್ಚಾಯಿತು.
ಸಂಕ್ಷಿಪ್ತವಾಗಿ ಹೇಳುವುದಾದರೆ ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಯಾವ ರೀತಿ ಆಕ್ರಮಣಗಳನ್ನು ಮಾಡುತ್ತವೆ ಮತ್ತು ಅವುಗಳ ತೀವ್ರತೆ ಎಷ್ಟು ಹೆಚ್ಚಿದೆ’, ಎಂಬುದು ಈ ಸಂಶೋಧನೆಯಿಂದ ಗಮನಕ್ಕೆ ಬರುತ್ತದೆ.’
ಬಿಸ್ಕೇಟ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೈದಾ ಹಾಗೂ ಕೃತಕ ಘಟಕಗಳ (ಎಸೆನ್ಸ್/ಅರ್ಕ ಅಥವಾ ಸುಗಂಧಗಳ) ಉಪಯೋಗವನ್ನು ಮಾಡಲಾಗುತ್ತದೆ. ಬಿಸ್ಕೇಟ್‌ಗಳನ್ನು ವಿದ್ಯುತ್ ಚಾಲಿತ ಆಧುನಿಕ ಯಂತ್ರಗಳ ಸಹಾಯದಿಂದ ತಯಾರಿಸಲಾಗುತ್ತದೆ. ಆದುದರಿಂದ ಅವುಗಳ ಮೇಲೆ ಅಗ್ನಿಯ ಸಂಸ್ಕಾರವಾಗಿರುವುದಿಲ್ಲ.
ಸಾಧಕಿಯು ಸೌಂದರ್ಯವರ್ಧನೆಯನ್ನು (ಮೇಕ್‌ಅಪ್) ಮಾಡಿಕೊಂಡ ಮೇಲೆ ಅವಳ ಸುತ್ತಲಿನ ತೊಂದರೆದಾಯಕ ಆವರಣದಲ್ಲಿ ಹೆಚ್ಚಳವಾಯಿತು. ಆದುದರಿಂದ ಸಾಧಕಿಯಲ್ಲಿನ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳಲ್ಲಿ ಹೆಚ್ಚಳವಾಗಿರುವುದು ಪರೀಕ್ಷಣೆಯಿಂದ ಕಂಡುಬಂದಿತು.
ಹಿಂದೂ ಧರ್ಮಕ್ಕನುಸಾರ ಮನುಷ್ಯನ ಜನ್ಮವು ಈಶ್ವರ ಪ್ರಾಪ್ತಿಗಾಗಿ ಇದೆ. ಗರ್ಭಧಾರಣೆಯಿಂದ ವಿವಾಹದವರೆಗಿನ ಕಾಲದಲ್ಲಿ ಜೀವನದಲ್ಲಿ ಘಟಿಸುವ ಪ್ರಮುಖ ೧೬ ಪ್ರಸಂಗಗಳಲ್ಲಿ ಮಾಡಲಾಗುವ ಧಾರ್ಮಿಕ ಸಂಸ್ಕಾರಗಳಿಂದ ಮನುಷ್ಯನು ಈಶ್ವರನ ಸಮೀಪ ಹೋಗುತ್ತಾನೆ ಎಂದು ಹಿಂದೂ ಧರ್ಮ ಶಾಸ್ತ್ರವು ಹೇಳುತ್ತದೆ.
ಕು. ಮಿಲ್ಕಿ ಅಗರ್ವಾಲ ಇವರು ಸಾರಾಂಶ ಹೇಳುತ್ತಾ, ಆಭರಣಗಳ ಕುರಿತು ಮೂಲಭೂತ ಆಧ್ಯಾತ್ಮಿಕ ಪರಿಕಲ್ಪನೆಯನ್ನು ಕುಶಲಕರ್ಮಿಗಳು ಮತ್ತು ಖರೀದಿದಾರರು ಪಾಲಿಸಿದರೆ, ಆಭರಣದ ನೈಜ ಮೌಲ್ಯವು ಹೆಚ್ಚಾಗುತ್ತದೆ ಮತ್ತು ಮಹಿಳೆಯ ಆಧ್ಯಾತ್ಮಿಕ ಪ್ರಗತಿಗೆ ಲಾಭದಾಯಕವಾಗುತ್ತದೆ ಎಂದು ಹೇಳಿದರು.