ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ರಾಮನಾಥಿಯ (ಗೋವಾದ) ಸನಾತನದ ಆಶ್ರಮಕ್ಕೆ ಧಾನ್ಯಗಳನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿ

ಪ್ರಸ್ತುತ ಕಾಲದಲ್ಲಿ, ರಾಷ್ಟ್ರ ಮತ್ತು ಧರ್ಮ ಇವುಗಳ ಸೇವೆಯ ಮಹತ್ವವನ್ನು ಗಮನದಲ್ಲಿರಿಸಿ ಸಾಧಕರು ಆಶ್ರಮದಲ್ಲಿದ್ದು ಪೂರ್ಣವೇಳೆ ಸೇವೆಯನ್ನು ಮಾಡುತ್ತಿದ್ದಾರೆ. ಆದುದರಿಂದ ಸನಾತನದ ರಾಮನಾಥಿ ಆಶ್ರಮಕ್ಕೆ ಧಾನ್ಯಗಳ ಆವಶ್ಯಕತೆಯಿದೆ.

ರಥಸಪ್ತಮಿ (೭.೨.೨೦೨೨)

ಸೂರ್ಯನಿಗೆ ಇನ್ನೂ ಹನ್ನೆರಡು ಹೆಸರುಗಳಿವೆ. ಅವುಗಳು ಯಾವುವೆಂದರೆ, ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಭಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ. ೧೨ ಜನ ಋತ್ವಿಕರನ್ನು ಮನೆಗೆ ಕರೆಯಿಸಿ ನಮಸ್ಕಾರ ಮಾಡಿಸುವುದೂ ರೂಢಿಯಲ್ಲಿದೆ.

ಶ್ರೀ ಗಣೇಶ ಜಯಂತಿ (೪.೨.೨೦೨೨)

ಈ ತೀವ್ರತೆಯ ಕಾಲದಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮ ಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.

ಅಸಂಸ್ಕೃತರ ಸಂಸ್ಕೃತ ದ್ವೇಷ !

ಸಂಸ್ಕೃತವು ಎಲ್ಲ ಭಾಷೆಗಳ ಜನನಿಯಾಗಿದೆ. ಅದರ ಶ್ರೇಷ್ಠತೆ ಮತ್ತು ಪ್ರಾಮುಖ್ಯತೆಯು ವಾದಾತೀತವಾಗಿದೆ. ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ವಿರೋಧಿಸುವ ರಾಜ್ಯದ ಸಂಸ್ಕೃತದ್ವೇಷಿಗಳು ಮೈಸೂರು ಮಹಾರಾಜರು ಕಾಲಕಾಲಕ್ಕೆ ಸಂಸ್ಕೃತ ಭಾಷೆಯ ಪ್ರಚಾರಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದರು.

ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ  ಮಾರ್ಗದರ್ಶನ !

ಜೀವನದಲ್ಲಿ ಬಂದ ಸಂಕಷ್ಟಗಳು ದೂರವಾಗಬೇಕೆಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡುವುದರಿಂದ ಅದು ದೂರವಾಗಲು ಜಪವು ಖರ್ಚಾಗುತ್ತದೆ ಹಾಗೂ ಆದುದರಿಂದ ಈಶ್ವರಪ್ರಾಪ್ತಿಗಾಗಿ ಜಪ ಮಾಡಿಯೂ ಈಶ್ವರಪ್ರಾಪ್ತಿಯಾಗುವುದಿಲ್ಲ !

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ದೇವರಕೋಣೆಯಿಂದ ಅಪಾರ ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು, ದೇವರಕೋಣೆಯಲ್ಲಿನ ದೇವತೆಗಳ ಜೋಡಣೆಯಲ್ಲಿ ಬದಲಾವಣೆ ಮಾಡಿದ ನಂತರ ದೇವರಕೋಣೆಯಿಂದ ಪ್ರಕ್ಷೇಪಿಸುವ ಚೈತನ್ಯದಲ್ಲಿ (ಸಕಾರಾತ್ಮಕ ಊರ್ಜೆಯಲ್ಲಿ) ದುಪ್ಪಟ್ಟಿಗಿಂತ ಹೆಚ್ಚು ಹೆಚ್ಚಳವಾಗುವುದು

ದೇವರಕೋಣೆಯಲ್ಲಿನ ದೇವತೆಗಳ ಮಂಡಣೆಯಲ್ಲಿ ಬದಲಾವಣೆ ಮಾಡಿದುದರಿಂದ ಅದರಲ್ಲಿನ ಚೈತನ್ಯದಲ್ಲಾದ ಹೆಚ್ಚಳವು ವೈಜ್ಞಾನಿಕ ಉಪಕರಣದ ಮೂಲಕ ಮಾಡಿದ ನಿರೀಕ್ಷಣೆಯಲ್ಲಿಯೂ ಕಂಡು ಬಂದಿತು.

ಪ್ರತಿದಿನ ರಾಮಾಯಣವನ್ನು ಅನುಭವಿಸಿ ಆನಂದವನ್ನು ಪಡೆಯಿರಿ !

‘ಅಂತಃಕರಣದಲ್ಲಿ ಸತತ ರಾಮನೊಂದಿಗೆ ಅನುಸಂಧಾನವನ್ನಿಟ್ಟುಕೊಳ್ಳುವುದು (ರಾಮನ, ಅಂದರೆ ಭಗವಂತನ ನಾಮಜಪ ಅಥವಾ ಭಕ್ತಿಯನ್ನು ಮಾಡುವುದು), ಅಂದರೆ ರಾಮನನ್ನು ಅನುಭವಿಸುವುದು ಅಂತರ್-ರಾಮಾಯಣ’.

ವಾಫಸಾ : ವೃಕ್ಷಗಳಿಗೆ ಆವಶ್ಯಕ ನೀರಿನ ಸ್ಥಿತಿ !

‘ಆಚ್ಛಾದನೆ’ ಮತ್ತು ಅದರಿಂದ ಸಿದ್ಧವಾಗಿರುವ ‘ಹ್ಯೂಮಸ್’ನ ಮೂಲಕ ಗಾಳಿಯಲ್ಲಿ ಆರ್ದ್ರತೆಯನ್ನು ಸೆಳೆದು ಅದನ್ನು ಬೇರುಗಳಿಗೆ ಉಪಲಬ್ಧವಾಗುವ ಕ್ರಿಯೆ ನಿರಂತರ ನಡೆಯುತ್ತಿರುತ್ತದೆ. ಆದ್ದರಿಂದ ವೃಕ್ಷದ ಒಟ್ಟು ನೀರಿನ ಅವಶ್ಯಕತೆಯಲ್ಲಿ ಕೇವಲ ಶೇ. ೧೦ ರಷ್ಟೇ ನೀರನ್ನು ನಾವು ಪೂರೈಸಬೇಕಾಗುತ್ತದೆ.

ಶೀತ (ನೆಗಡಿ)-ಕೆಮ್ಮಿಗೆ ಉಪಯುಕ್ತ ಹೊಮಿಯೋಪಥಿಕ್ ಮತ್ತು ಹನ್ನೆರಡುಕ್ಷಾರ ಔಷಧಗಳು

ಲಕ್ಷಣಗಳು : ಇದು ಮಳೆಗಾಲದಲ್ಲಿ ಅಥವಾ ನೀರಾಡುವ ಸ್ಥಳದಲ್ಲಿ ಆಗುವ ಶೀತದ ತೊಂದರೆಯಾಗಿದ್ದು ಮೂಗಿನಿಂದ ಬರುವ ದ್ರವವು ಹಸಿರು ಅಥವಾ ಹಸಿರು ಮಿಶ್ರಿತ ಹಳದಿಯಾಗಿರುತ್ತದೆ
ಔಷಧ : ‘ನೆಟ್ರಮ್ ಸಲ್ಫ್’

ಪರಾತ್ಪರ ಗುರು ಡಾ. ಆಠವಲೆಯವರ ಚರಣ ಮತ್ತು ಕೈಬೆರಳುಗಳ ಉಗುರುಗಳಲ್ಲಾಗಿರುವ ಬದಲಾವಣೆ ಹಾಗೂ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಉಗುರುಗಳ ಮೇಲಿನ ಸರಳ ರೇಖೆಗಳಿಂದ ಸಂಪೂರ್ಣ ವಾತಾವರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಕ ಶಕ್ತಿ ಹಾಗೂ ಚೈತನ್ಯ ಲಹರಿಗಳು ಪ್ರಕ್ಷೇಪಣೆಯಾಗುತ್ತವೆ. ಉಗುರುಗಳಲ್ಲಿನ ಅರ್ಧವರ್ತುಲಾಕಾರ ವಲಯಗಳಲ್ಲಿ ತಾರಕ ಶಕ್ತಿ ಹಾಗೂ ಚೈತನ್ಯವು ಕಾರ್ಯನಿರತವಾಗಿರುತ್ತದೆ.